Breaking News
Hiring Reporter’s For more Information Contact Above Number 876 225 4007 . Program producer
Home / ಅಪರಾಧ / ಅಕ್ರಮ ಸಂಬಂಧಕ್ಕೆ, ಹೆಂಡತಿ ಕೊಂದ ಪಾಪಿ ಪತಿ

ಅಕ್ರಮ ಸಂಬಂಧಕ್ಕೆ, ಹೆಂಡತಿ ಕೊಂದ ಪಾಪಿ ಪತಿ

ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಕೈ ಹಿಡಿದ ಮಡದಿಯನ್ನೇ ಪಾಪಿ ಪತಿ ಕೊಲೆ ಮಾಡಿದ್ದೇನೆ. ನಂತರ ತಾನೇ ಪೊಲೀಸ್ ಠಾಣೆಗೆ ಬಂದು ತನ್ನ ಹೆಂಡತಿ ಕಾಣೆಯಾಗಿದ್ದಾಳೆಂದು ದೂರು ಸಹ ನೀಡಿದ್ದನು. ದೂರು ದಾಖಲಿಸಿ ಕೊಂಡ ಪೋಲಿಸ್ ಇಲಾಖೆ ತನಿಖೆ ಆರಂಭ ಮಾಡಿದಾಗ ದೂರು ಕೊಟ್ಟವನೇ ಕೊಲೆಗಾರ ಎಂಬುದು ತಿಳಿದು ಬರುತ್ತೇ. ಅಪ್ಪಸಾಹೇಬ್ ಸುರುಡೆ (೪೨) ಬಂಧಿತ ಆರೋಪಿಯಾಗಿದ್ದಾನೆ. ಪ್ರಮುಖವಾಗಿ ಅಪ್ಪಾಸಾಹೇಬ್ ಸುರುಡೆ ತನ್ನ ಪತ್ನಿ ಸಹೋದರಿಯೊಂದಿಗೆ ಅಕ್ರಮ ಸಂಬಂಧ ಹೊಂದಿರುತ್ತಾನೆ. ಇದನ್ನು ಪ್ರಶ್ನೆ ಮಾಡಿದ ಹೆಂಡತಿ ಉಮಾಶ್ರೀ ಯನ್ನು ವಿಷ್ಣುವಾಡಿ ಬಳಿ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದನು.ಹೆಂಡತಿ ಕೊಂದ ಪಾಪಿ ಪತಿಯ ಹೆಡೆಮುರಿ ಕಟ್ಟಿದ ಅಥಣಿ ಪೊಲೀಸರು ಆರೋಪಿಯನ್ನು ಕಂಬಿ ಹಿಂದೆ ಕಳುಹಿಸುವಲ್ಲಿ ಯಶಸ್ವಿ ಯಾಗಿದ್ದಾರೆ.

Share

About Prakash s kamble BIG TV NEWS, Athani

Check Also

ವ್ಯಕ್ತಿಯ ಬರ್ಭರ ಹತ್ಯೆ.

ಮುಜಫರ್​ನಗರ (ಉತ್ತರ ಪ್ರದೇಶ): ಮುಜಫರ್​ನಗರ ಜಿಲ್ಲೆಯಲ್ಲಿ ಶನಿವಾರ ಸಂಜೆ 35 ವರ್ಷದ ವ್ಯಕ್ತಿವೋರ್ವ ಗಂಟಲು ಸೀಳಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು …

Leave a Reply

Your email address will not be published. Required fields are marked *

error: Content is protected !!