Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಇನ್ನೂ ಮುಗಿದಿಲ್ಲ ಯುದ್ಧದ ಛಾಯೆ, ನಿನ್ನೆ ರಾತ್ರಿ ಶಬ್ದದ ವೇಗಕ್ಕಿಂತಲೂ ವೇಗವಾಗಿ ವಾಯುಪಡೆ ವಿಮಾನ ಹಾರಾಟ..!

ಇನ್ನೂ ಮುಗಿದಿಲ್ಲ ಯುದ್ಧದ ಛಾಯೆ, ನಿನ್ನೆ ರಾತ್ರಿ ಶಬ್ದದ ವೇಗಕ್ಕಿಂತಲೂ ವೇಗವಾಗಿ ವಾಯುಪಡೆ ವಿಮಾನ ಹಾರಾಟ..!

ಭಾರತೀಯ ವಾಯು ಸೇನೆ ನಿನ್ನೆ ರಾತ್ರಿ ಪಂಜಾಬ್​​ ಹಾಗೂ ಜಮ್ಮುವಿನಲ್ಲಿ ಭಾರೀ ದೊಡ್ಡ ತರಬೇತಿ ನಡೆಸಿದೆ. ಸಾಕಷ್ಟು ಸಂಖ್ಯೆಯ ಯುದ್ಧವಿಮಾನಗಳನ್ನು ಬಳಸಿಕೊಂಡು ನಿನ್ನೆ ರಾತ್ರಿ ರೆಡಿನೆಸ್​ ಎಕ್ಸರ್ಸೈಜ್​ ಮಾಡಲಾಗಿದೆ. ಈ ವೇಳೆ ಐಎಎಫ್​​​ ವಿಮಾನಗಳು ಗಡಿ ಜಿಲ್ಲೆಗಳಲ್ಲಿ ಶಬ್ದದ ವೇಗಕ್ಕಿಂತಲೂ ವೇಗದಲ್ಲಿ ಹಾರಾಟ ಮಾಡಿವೆ. ಒಂದು ವೇಳೆ ಪಾಕಿಸ್ತಾನ ವಾಯು ಪಡೆ ಯಾವುದೇ ದಾಳಿ ನಡೆಸಿದ್ರೆ ಅದನ್ನ ಮಣಿಸಲು ಸಿದ್ಧವಾಗಿರುವ ಉದ್ದೇಶದಿಂದ ಈ ತರಬೇತಿ ನಡೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!