Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಈ ಶೂ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ…

ಈ ಶೂ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ…

ಈ ಶೂಗಳ ಬೆಲೆ ಬರೋಬ್ಬರಿ ₹123 ಕೋಟಿ. ದುಬೈನ ಬುರ್ಜ್​ ಅಲ್​ ಅರಬ್​ ಹೋಟೆಲ್​ನಲ್ಲಿ ಈ ಶೂಗಳನ್ನು ಮಾರಾಟ ಮಾಡಲಾಗಿದೆ.
ಯಾಕಪ್ಪ ಈ ಶೂ ಗಳ ಬೆಲೆ ಇಷ್ಟೊಂದು ಅಂತಾ ಯೋಚ್ನೆ ಮಾಡ್ತಾ ಇದೀರಾ.. ಈ ಶೂಗಳನ್ನು ಬಂಗಾರ ಹಾಗೂ ಡೈ ಮಂಡ್​ಗಳಿಂದ ಮಾಡಲಾಗಿದೆ. ಈ ಶೂಗಳನ್ನು ವಿನ್ಯಾಸ ಮಾಡಲು ಬರೋಬ್ಬರಿ 9 ತಿಂಗಳು ಬೇಕಾಗಿದೆ. 15 ಕ್ಯಾರೆಟ್​ನ ಚಿನ್ನ, ಬರೋಬ್ಬರಿ 236 ಡೈಮಂಡ್​ಗಳೊಂದಿಗೆ ಈ ಶೂ ಡಿಸೈನ್​ ಮಾಡಲಾಗಿದೆ. ಇದು ಜಗತ್ತಿನ ಅತ್ಯಂತ ದುಬಾರಿ ಶೂ ಆಗಿದೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!