Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಏಳು ಕೊಲೆಗಡುಕರಿಗೆ ಜೀವಾವಧಿ ಶಿಕ್ಷೆ

ಏಳು ಕೊಲೆಗಡುಕರಿಗೆ ಜೀವಾವಧಿ ಶಿಕ್ಷೆ

ಕೊಲೆ ಮಾಡಿದ್ದ ಏಳು ಜನ ಆರೋಪಿಗಳಿಗೆ ಜೀವಾವಧಿ ಶಿಕ್ಷೆ  ಪ್ರಕಟ
ಧಾರವಾಡದ ವಿನಾಯಕ ನಗರದಲ್ಲಿ ನಡೆದಿದ್ದ ಕೊಲೆ
ಸಚಿನ ನಿಕ್ಕಮ್ ಎಂಬಾತನನ್ನು ಕೊಲೆ ಮಾಡಿದ್ದ ಆರೋಪಿಗಳು
2015ರ ನವೆಂಬರ್  15ರಂದು ನಡೆದಿದ್ದ ಕೊಲೆ
ಹಣದ ವಿಚಾರವಾಗಿ ನಡೆದಿದ್ದ ಕೊಲೆ
ಕೊಲೆ ಮಾಡಿದವರಿಗೆ ತಲಾ 55 ಸಾವಿರ ರೂಪಾಯಿ ದಂಡದ ಜೊತೆಗೆ ಜೀವಾವಧಿ ಶಿಕ್ಷೆ
ನಾಲ್ಕನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಾಧೀಶ ಸಿದ್ದಪ್ಪ ಹೊಸಮನಿ ಅವರಿಂದ ಆದೇಶ
ಅಶೋಕ ಶಿಬಾರಗಟ್ಟಿ, ಮಂಜುನಾಥ ಶಿಬಾರಗಟ್ಟಿ, ವಿರೇಶ ಸಾಹುಕಾರ್
ಪ್ರಕಾಶ ಬೆನ್ನಾಳ, ಸಾಗರ ಸಾಳುಂಕೆ, ನಿಂಗೆಶ ಒಲೇಕಾರ ಮತ್ತು  ರಾಜೀವ ದೇಸಾಯಿಗೆ ಜೀವಾವಧಿ‌ ಶಿಕ್ಷೆ
ಉಪನಗರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!