Breaking News
Hiring Reporter’s For more Information Contact Above Number 876 225 4007 . Program producer
Home / ರಾಜಕೀಯ / ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ.

ಕೊನೆಗೂ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ.

ಇರುವುದರಿಂದ ಜಿ. ಪರಮೇಶ್ವರ್, ಆರ್.ವಿ. ದೇಶಪಾಂಡೆ, ಡಿ.ಕೆ. ಶಿವಕುಮಾರ್ ಮತ್ತು ಕೃಷ್ಣ ಬೈರೇಗೌಡ ಈ ನಾಲ್ವರು ಸಚಿವರಿಗೆ ತಲಾ ಎರಡು ಜಿಲ್ಲೆಗಳ ಉಸ್ತುವಾರಿ ನೀಡಲಾಗಿದೆ.
ಉಭಯ ಪಕ್ಷಗಳ ನಾಯಕರು ಸಮಾಲೋಚನೆ ನಡೆಸಿ ಜಿಲ್ಲಾ ಉಸ್ತುವಾರಿ ಸಚಿವರನ್ನು ಹಂಚಿಕೆ ಮಾಡಿದ್ದು, ಜೆಡಿಎಸ್ 9 ಜಿಲ್ಲೆ ಮತ್ತು ಕಾಂಗ್ರೆಸ್ 20 ಜಿಲ್ಲೆಗಳ ಜವಾಬ್ದಾರಿಯನ್ನು ಹಂಚಿಕೊಂಡಿವೆ.
ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ:
ಡಾ. ಜಿ ಪರಮೇಶ್ವರ್‌ : ಬೆಂಗಳೂರು ನಗರ ಮತ್ತು ತುಮಕೂರು.
ಆರ್‌. ವಿ ದೇಶಪಾಂಡೆ : ಉತ್ತರ ಕನ್ನಡ ಮತ್ತು ಧಾರವಾಡ
ಡಿ.ಕೆ ಶಿವಕುಮಾರ್‌ : ರಾಮನಗರ ಮತ್ತು ಬಳ್ಳಾರಿ
ಕೆ.ಜೆ ಜಾರ್ಜ್ : ಚಿಕ್ಕಮಗಳೂರು
ರಮೇಶ್‌ ಜಾರಕೀಹೊಳಿ :  ಬೆಳಗಾವಿ
ಶಿವಾನಂದ ಪಾಟೀಲ್ : ಬಾಗಲಕೋಟೆ
ಪ್ರಿಯಾಂಕ್‌ ಖರ್ಗೆ : ಕಲಬುರಗಿ
ರಾಜಶೇಖರ ಬಿ. ಪಾಟೀಲ್ : ಯಾದಗಿರಿ
ವೆಂಕಟರಮಣಪ್ಪ : ಚಿತ್ರದುರ್ಗ
ಎನ್.ಎಚ್‌ ಶಿವಶಂಕರರೆಡ್ಡಿ : ಚಿಕ್ಕಬಳ್ಳಾಪುರ
ಕೃಷ್ಣೇಭೈರೇಗೌಡ : ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ
ಯು.ಟಿ ಖಾದರ್‌ : ದಕ್ಷಿಣ ಕನ್ನಡ
ಸಿ. ಪುಟ್ಟರಂಗಶೆಟ್ಟಿ  : ಚಾಮರಾಜನಗರ
ಜಮೀರ್‌ ಅಹ್ಮದ್‌ : ಹಾವೇರಿ
ಜಯಮಾಲ : ಉಡುಪಿ
ಆರ್‌. ಶಂಕರ್‌ : ಕೊಪ್ಪಳ
ಎನ್‌. ಮಹೇಶ್‌ : ಗದಗ
ವೆಂಕಟರಾವ್‌ ನಾಡಗೌಡ : ರಾಯಚೂರು
ವಾಸು ಶ್ರೀನಿವಾಸ್‌ : ದಾವಣಗೆರೆ
ಸಿ.ಎಸ್‌. ಪುಟ್ಟರಾಜು : ಮಂಡ್ಯ
ಸಾ.ರಾ. ಮಹೇಶ್ : ಕೊಡಗು
ಬಂಡೆಪ್ಪ ಕಾಶೆಂಪುರ್ : ಬೀದರ್‌
ಎಚ್‌.ಡಿ. ರೇವಣ್ಣ : ಹಾಸನ
ಡಿ.ಸಿ. ತಮ್ಮಣ್ಣ : ಶಿವಮೊಗ್ಗ
ಎಂ.ಸಿ. ಮನಗೂಳಿ : ವಿಜಯಪುರ
ಜಿ.ಟಿ. ದೇವೇಗೌಡ : ಮೈಸೂರು

Share

About Shaikh BIG TV NEWS, Hubballi

Check Also

ಧರ್ಮೆಗೌಡ ಆತ್ಮಹತ್ಯೆ ಸ್ಥಳಕ್ಕೆ ಭೇಟಿ ನೀಡಿದ ಸಿ.ಟಿ. ರವಿ.

ಚಿಕ್ಕಮಗಳೂರು: ಪರಿಷತ್ ಉಪಸಭಾಪತಿ S.L.ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಕಡೂರು ತಾಲೂಕಿನ ಗುಣಸಾಗರ ಬಳಿ ತಡರಾತ್ರಿ 1.30ರ …

Leave a Reply

Your email address will not be published. Required fields are marked *

error: Content is protected !!