Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಕೊಲ್ಲೂರು ಶ್ರೀ ಮೂಕಾಂಬಿಕೆಗೆ ೧ ಕೆಜಿ ಚಿನ್ನದ ಖಡ್ಗ- ಇದಕ್ಕಾಗಿ ೨೯ ಲಕ್ಷ ರೂ. ಖರ್ಚು‌ ಮಾಡಿದ ಭಕ್ತ..

ಕೊಲ್ಲೂರು ಶ್ರೀ ಮೂಕಾಂಬಿಕೆಗೆ ೧ ಕೆಜಿ ಚಿನ್ನದ ಖಡ್ಗ- ಇದಕ್ಕಾಗಿ ೨೯ ಲಕ್ಷ ರೂ. ಖರ್ಚು‌ ಮಾಡಿದ ಭಕ್ತ..

ಇತಿಹಾಸ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕೆಗೆ 1 ಕೆ.ಜಿ ಚಿನ್ನದ ಖಡ್ಗವನ್ನು ಸಮರ್ಪಣೆ ಮಾಡಲಾಗಿದೆ. ಕೊಲ್ಲೂರು ತಾಯಿಗೆ ಖಡ್ಗ ನೀಡುವ ಹರಕೆ ಹಿನ್ನೆಲೆ ಚಿನ್ನದ ಖಡ್ಗವನ್ನು ನೀಡಿ ಹರಕೆ ಸಮರ್ಪಿಸಲಾಗಿದೆ.
ಕೊಯಮತ್ತೂರು ಮೂಲದ ಡಾ. ನಳಿನ್ ವಿಮಲ್ ಕುಮಾರ್ ಎನ್ನುವ ಭಕ್ತರೋರ್ವರು ಈ ಹರಕೆ ಸಲ್ಲಿಸಿದ್ದು ಇವರು ಅಲ್ಲಿನ ವಿದ್ಯಾಸಂಸ್ಥೆಯಲ್ಲಿ ಆಡಳಿತ ನಿರ್ದೇಶಕರಾಗಿದ್ದಾರೆ. ಸುಮಾರು ೨೯ ಲಕ್ಷ ಅಂದಜು ಮೌಲ್ಯದ ಸ್ವರ್ಣ ಖಡ್ಗ ಇದಾಗಿದೆ. ದೇಗುಲದ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಅವರಿಗೆ ಹಸ್ತಾಂತರಿಸಲಾಗಿದೆ. ಈ ಸಂದರ್ಭ ವ್ಯವಸ್ಥಾಪನ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಇದ್ದರು.

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!