Breaking News
Hiring Reporter’s For more Information Contact Above Number 876 225 4007 . Program producer
Home / ಅಪರಾಧ / ಗಂಡನಿಂದಲ್ಲೇ ಹೆಂಡತಿ ಮರ್ಡರ್

ಗಂಡನಿಂದಲ್ಲೇ ಹೆಂಡತಿ ಮರ್ಡರ್

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಈಶ್ವರಗೆರೆ ಗ್ರಾಮದಲ್ಲಿ ನಡೆದಿದೆ. ದುರುಗಮ್ಮ (27) ಕೊಲೆಯಾದ ಮಹಿಳೆಯಾಗಿದ್ದು,ಪಾಪಿ ಪತಿ ರಂಗನಾಥ್ ನಿಂದ ಕೃತ್ಯ ನಡೆದಿದೆ. ಕಳೆದ 6 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿ ನಿರಂತರವಾಗಿ ಜಗಳ ವಾಡುತ್ತಿದ್ದರು ಎಂದು ತಿಳಿದು ಬಂದಿದೆ. ಆದರೆ ಕೊಲೆಗೆ ನಿಕರ ಕಾರಣ ತಿಳಿದಿಲ್ಲ.ಈ ಕುರಿತು ಸ್ಥಳಕ್ಕೆ ಅಬ್ಬಿನಹೊಳೆ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದರು.

Share

About CHANNABASAVAIAH BIG TV NEWS, Chitradurga

Check Also

ವ್ಯಕ್ತಿಯ ಬರ್ಭರ ಹತ್ಯೆ.

ಮುಜಫರ್​ನಗರ (ಉತ್ತರ ಪ್ರದೇಶ): ಮುಜಫರ್​ನಗರ ಜಿಲ್ಲೆಯಲ್ಲಿ ಶನಿವಾರ ಸಂಜೆ 35 ವರ್ಷದ ವ್ಯಕ್ತಿವೋರ್ವ ಗಂಟಲು ಸೀಳಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು …

Leave a Reply

Your email address will not be published. Required fields are marked *

error: Content is protected !!