Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಗೋಕುಲ ರಸ್ತೆ ಠಾಣೆ ಎಎಸ್ ಐ ಸಸ್ಪೆಂಡ್ : ಪೋಲಿಸ ಆಯುಕ್ತರ ಆದೇಶ

ಗೋಕುಲ ರಸ್ತೆ ಠಾಣೆ ಎಎಸ್ ಐ ಸಸ್ಪೆಂಡ್ : ಪೋಲಿಸ ಆಯುಕ್ತರ ಆದೇಶ

Spread the love

ಹುಬ್ಬಳ್ಳಿ:- ಬೆಂಡಿಗೇರಿ ಸೆಟ್ಲಮೆಂಟ್ ಮ ಕೆಲ ಜನರೊಂದಿಗೆ ಸೇರಿ ಸಿವಿಲ್ ವ್ಯಾಜ್ಯದಲ್ಲಿ ಗೋಕುಲ ರಸ್ತೆ ಪೋಲಿಸ ಠಾಣೆಯ ಎಎಸ್ ಐ ಎಂ.ಬಿ.ದಾಸ್ಕೋನವರ ಅವರನ್ನು ಆಯುಕ್ತರು ಸಸ್ಪೆಂಡ್ ಮಾಡಿದ್ದಾರೆ. ಇನ್ನೂ ಸಿವಿಲ್ ವ್ಯಾಜ್ಯದಲ್ಲಿ ಕೆಳಮಟ್ಟದ ಅಧಿಕಾರಿಗಳು ಹಸ್ತಕ್ಷೇಪ ಮಾಡಿದಲ್ಲಿ ನೊಂದ ವ್ಯಕ್ತಿಗಳು, ಪಿಐ, ಎಸಿಪಿ ಇಲ್ಲವೇ ನನ್ನ ಗಮನಕ್ಕೆ ತರಬೇಕೆಂದು ಆಯುಕ್ತರು ತಿಳಿಸಿದ್ದಾರೆ.

Check Also

ಭಾರಿ ಬೆಲೆ ಬಾಳುವ ಅಕ್ರಮ ಮದ್ಯ ನಾಶ ಮಾಡಿದ ಅಬಕಾರಿ ಅಧಿಕಾರಿಗಳು

Spread the loveಕೊಳ್ಳೇಗಾಲ ಭಾ.ತ.ಮ 553 ಲೀಟರ್, ಬಿಯರ್ 2.64, ಸೇಂದಿ 46, ಕಳ್ಳ ಭಟ್ಟಿ ಸಾರಾಯಿ 19 ವರೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!