Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಟೂ ಬಿಟ್ಟ ಹೆಂಡತಿ.. ಕಂಡ ವಾಹನಗಳಿಗೆ ಬೆಂಕಿಯಿಟ್ಟ ಗಂಡ..!

ಟೂ ಬಿಟ್ಟ ಹೆಂಡತಿ.. ಕಂಡ ವಾಹನಗಳಿಗೆ ಬೆಂಕಿಯಿಟ್ಟ ಗಂಡ..!

ತಮಿಳುನಾಡು: ಎತ್ತಿಗೆ ಜ್ವರ ಬಂದ್ರೆ ಎಮ್ಮೆಗೆ ಬರೆ ಹಾಕಿದ್ರು ಅನ್ನೋ ಮಾತಿದೆ. ಆ ಮಾತು ತಮಿಳುನಾಡಿನ ಒಬ್ಬ ಕುಡುಕ ಪತಿಗೆ ಪಕ್ಕಾ ಸೂಟ್ ಆಗುತ್ತೆ. ಹೆಂಡತಿ ಮಾತು ಬಿಟ್ಟಿದ್ದಾಳೆ ಅನ್ನೋದನ್ನೆ ನೆಪ ಮಾಡಿಕೊಂಡು ಕಂಠಪೂರ್ತಿ ಕುಡಿದ ಬಂದ ಈ ಕುಡುಕ ಮಹಾಶಯ ಮನೆಯ ಪಕ್ಕದಲ್ಲಿದ್ದ ಕಾರು, ಕಟ್ಟಡ ಹಾಗೂ ಬೈಕ್​ಗಳಿಗೆ ಬೆಂಕಿ ಹಚ್ಚಿಬಿಟ್ಟಿದ್ದಾನೆ. ತಿರುಚಿರಾಪಳ್ಳಿಯಲ್ಲಿ ಈ ಘಟನೆ ನಡೆದಿದೆ. ಹೀಗೆ ಕುಡಿದು ಬಂದು ಎಲ್ಲಾ ಕಡೆ ಬೆಂಕಿ ಹಚ್ಚಲು ಹೋದ ಮಹಾಶಯ ಕೆಲವು ವರ್ಷಗಳಿಂದ ಕೆಲಸವಿಲ್ಲದೇ ಅಲೆಯುತ್ತಿದ್ದ. ಇವನಿಂದ ಬೇಸತ್ತ ಪತ್ನಿ ಕಳೆದ ಕೆಲವು ದಿನಗಳಿಂದ ಈತನೊಂದಿಗೆ ಮಾತು ಬಿಟ್ಟದ್ಲು. ಹೆಂಡ್ತಿ ಟೂ ಬಿಟ್ಟಿದ್ದಕ್ಕೆ ಈ ಯಪ್ಪಾ ಹಿಂಗೆಲ್ಲಾ ಆಡಿದ್ದಾನೆ. ಇನ್ನು ಘಟನಾ ಸ್ಥಳಕ್ಕೆ ಭೇಟಿ ನೀಡದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಈ ಭಸ್ಮಾಸುರನನ್ನು ಜೈಲಿಗೆ ಕಳುಹಿಸಿದ್ದಾರೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!