Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಟ್ರ್ಯಾಕ್ಟರ್ ಜಪ್ತಿ ಮಾಡಿ ರೈತರಿಗೆ ಶಾಕ್ ಕೊಟ್ಟ ಐಸಿ ಐಸಿ ಐ ಬ್ಯಾಂಕ್.

ಟ್ರ್ಯಾಕ್ಟರ್ ಜಪ್ತಿ ಮಾಡಿ ರೈತರಿಗೆ ಶಾಕ್ ಕೊಟ್ಟ ಐಸಿ ಐಸಿ ಐ ಬ್ಯಾಂಕ್.

ಬೆಳಗಾವಿ: ಜಿಲ್ಲೆಯ ಅಥಣಿ ಪಟ್ಟಣದ ಐಸಿ ಐಸಿ ಐ ಬ್ಯಾಂಕ್ ಸಿಬ್ಬಂದಿ ಟ್ರ್ಯಾಕ್ಟರ್ ರಿಕವರಿ..ಮಾಡುವ ಮೂಲಕ ಶಾಕ್ ಕೊಟ್ಟಿದ್ದುಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ರೈತನಿಗೆ ಸೇರಿದ ಟ್ರ್ಯಾಕ್ಟರನ್ನು..ಐದುಲಕ್ಷ ಸಾಲ ಕೊಟ್ಟಿರುವ ಐಸಿಐಸಿಐ ಬ್ಯಾಂಕ್..ಸಾಲದ ಹಣ ಮರುಪಾವತಿ ಮಾಡದ ಕಾರಣ ಜಪ್ತಿ ಮಾಡಿಕೊಂಡಿದೆ.ಸ್ವರಾಜ್ ಕಂಪನಿಯ ಟ್ರ್ಯಾಕ್ಟರ್ ಗೆ ಸಾಲ ನೀಡಿರುವ ಬ್ಯಾಂಕ್ನ ನಡೆಯಿಂದಾಗಿ..ಬರಗಾಲದಿಂದ ತತ್ತರಿಸಿರುವ ರೈತ ಕಂಗಾಲು ಆಗಿದ್ದು ಸದ್ಯ ಸಾಲ ಮರುಪಾವತಿಸುವ ಸ್ಥಿತಿಯಲ್ಲಿ ಇಲ್ಲದಾಗಲೂ ತೊಂದರೆ ಕೊಡುತ್ತಿದ್ದಾರೆ ಅಷ್ಟೆ ಅಲ್ಲದೆ ಒಂದು ಕಡೆ ಬರ ಇನ್ನೊಂದು ಕಡೆ ನೆರೆ ಇರುವಾಗಲೂ ಸರ್ಕಾರದ ಸುತ್ತೋಲೆಗೆ ಮಾನ್ಯತೆ ಕೊಡದ ಬ್ಯಾಂಕುಗಳು ರೈತರಿಗೆ ಸಮಸ್ಯೆ ಉಂಟು ಮಾಡುತ್ತಿವೆ ಎಂದು ರೈತರು ಆರೋಪಿಸಿದ್ದು ಸದ್ಯ ರೈತರಿಗೆ ಅನವಶ್ಯಕ ಕಿರುಕುಳ ಕೊಡುವದು ಮುಂದುವರೆದರೆ ಬ್ಯಾಂಕ್ ಗಳ ಅಧಿಕಾರಿಗಳನ್ನು ಬೀದಿಯಲ್ಲಿ ನಿಲ್ಲಿಸಿ ಹೋರಾಟ ಮುಂದುವರೆಸಬೇಕಾಗುತ್ತದೆ ಎಂದು ರೈತರು ಎಚ್ಚರಿಸಿದ್ದಾರೆ…ಇನ್ನೂ ರೈತರಿಗೆ ಯಾವುದೇ ನೋಟಿಸ್ ಕೊಡದೆ ಟ್ರ್ಯಾಕ್ಟರ್ ಜಪ್ತಿ ಮಾಡಿದ ಬ್ಯಾಂಕ್ ಸಿಬ್ಬಂದಿಗಳ ನಡೆ ಸದ್ಯ ರೈತರ ಆಕ್ರೊಶಕ್ಕೆ ಕಾರಣವಾಗಿದೆಸುಟ್ಟಟ್ಟಿ ಗ್ರಾಮದ ಹನುಮಂತ ಸವದಿ ಎಂಬುವರಿಗೆ ಸೇರಿದ ಟ್ರ್ಯಾಕ್ಟರ್ಇದಾಗಿದ್ದು ಬೆಂಗಳೂರಿನಿಂದ ರೈತರ ಪ್ರತಿಭಟನೆ ಮುಗಿಸಿ ಮನೆಗೆ ಮರಳುತ್ತಿದ್ದರೈತರಿಂದ ಬ್ಯಾಂಕ್ ಗೆ ಮುತ್ತಿಗೆ ಹಾಕಿ ಟ್ರ್ಯಾಕ್ಟರ್ ಮರಳಿ ಪಡೆಯುವಲ್ಲಿ ರೈತರು ಯಶಸ್ವಿ ಆಗಿದ್ದಾರೆ…

Share

About Prakash s kamble BIG TV NEWS, Athani

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!