Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಡಾಲರ್ ಎದುರು ₹73.34: ದಾಖಲೆಯ ಕುಸಿತ .

ಡಾಲರ್ ಎದುರು ₹73.34: ದಾಖಲೆಯ ಕುಸಿತ .

ನವದೆಹಲಿ: ರೂಪಾಯಿ ಮೌಲ್ಯ ಮತ್ತೆ ಪಾತಾಳಕ್ಕೆ ಕುಸಿದಿದೆ. ಅಂತರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆಯ ಹೊತ್ತಲ್ಲೇ ಅಮೆರಿಕನ್​ ಕರೆನ್ಸಿಗೆ ಬೇಡಿಕೆ ಹೆಚ್ಚಿದ್ದು, ಡಾಲರ್​ ಎದುರು ರೂಪಾಯಿ ದಾಖಲೆಯ ಕುಸಿತ ಕಂಡಿದೆ. ಒಂದು ಡಾಲರ್​ಗೆ ₹73.34ಕ್ಕೆ ರೂಪಾಯಿ ಮೌಲ್ಯ ಕುಸಿದಿದೆ. ಇದೇ ಮೊದಲ ಬಾರಿಗೆ ಡಾಲರ್ ಎದುರು ರೂಪಾಯಿ ಮೌಲ್ಯ 73ರ ಗಡಿ ದಾಟಿದೆ. ಸೋಮವಾರದಂದು ₹72.91 ಇತ್ತು. ಇದರ ಪರಿಣಾಮ ಶೇರು ಮಾರುಕಟ್ಟೆಲ್ಲಿ ಭಾರೀ ಏರಿಳಿತವಾಗುವ ಸಾಧ್ಯತೆ ಇದೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!