Breaking News
Hiring Reporter’s For more Information Contact Above Number 876 225 4007 . Program producer
Home / ದಾವಣಗೆರೆ ಜಿಲ್ಲೆಯ ಶಾಸಕರಿಗೆ ಪರೋಕ್ಷವಾಗಿ ಕುಟುಕಿದ ಈಶ್ವರಪ್ಪ

ದಾವಣಗೆರೆ ಜಿಲ್ಲೆಯ ಶಾಸಕರಿಗೆ ಪರೋಕ್ಷವಾಗಿ ಕುಟುಕಿದ ಈಶ್ವರಪ್ಪ

ದಾವಣಗೆರೆ:- ನಿಮ್ಮಲ್ಲಿ ಜಾಸ್ತಿ ಹಾನಿಯಾಗಿಲ್ಲ. ಆದ್ರೆ ನೀವು ಸಿಕ್ಕಾಪಟ್ಟೆ ಲೇಟರ್ ಕೊಟ್ಟೀದ್ದೀರಿ, ನಾನು ಫ್ಲಡ್ ಬಗ್ಗೆ ಕೇಳಿದ್ದು, ಆದರೆ ನೀವೇನು 50 ವರ್ಷದ ಹಿಂದಿಂದೆಲ್ಲಾ ಕೊಟ್ಟಿದ್ದೀರಿ ಎಂದು ಸಚಿವ ಈಶ್ವರಪ್ಪ ಶಾಸಕರನ್ನು ತರಾಟೆಗೆ ತೆಗೆದುಕೊಂಡರು.

ಹೌದು, ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅಧಿಕಾರಿಗಳು, ಶಾಸಕರಿಗೆ ತರಾಟೆಗೆ ತೆಗೆದುಕೊಂಡ ಸಚಿವ ಈಶ್ವರಪ್ಪ. ಹೊನ್ನಾಳಿ, ಚನ್ನಗಿರಿ ಶಾಸಕರು ಹೆಚ್ಚು ಹಣಬೇಕೆಂದು ಲೇಟರ್ ಕೊಟ್ಟಿದ್ದಾರೆ. ಈ ಎಮ್ ಎಲ್ ಎಗಳು ಬುದ್ದಿವಂತರು. ಶಾಸಕರು ದುಡ್ಡು ಹೊಡೆಯುತ್ತಿದ್ದಾರೆ ಎಂದು ಪರೋಕ್ಷವಾಗಿ ಕುಟುಕಿದರು.

ಇನ್ನೂ ಫ್ಲಡ್ ಲ್ಲಿ ನಮ್ಮದೆಲ್ಲ ರೆಡಿ ಮಾಡ್ಕೊಳ್ಳೊ ಪ್ಲಾನ್ ಮಾಡಿದ್ದಾರೆಂದು ಹೇಳುವ ಮೂಲಕ ಅಧಿಕಾರಿಗಳ ಮುಂದೆ ರವೀಂದ್ರನಾಥ್ ಗೆ ತಿರುಗೇಟು ನೀಡಿದರು. ನಂತರ ಹೆಚ್ಚಿನ ಅನುದಾನಕ್ಕೆ ಬೇಡಿಕೆ ಇಟ್ಟಿದ್ದ ರವೀಂದ್ರನಾಥ. ದಾವಣಗೆರೆ ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಎಸ್ ಎ ರವೀಂದ್ರನಾಥರ ಬಗ್ಗೆ ತಲೆ ಕೆಡಿಸಿಕೊಳ್ಳದೆ ನಿಮ್ಮ ಕೆಲಸ ನೀವು ಮಾಡಿ ಎಂದು ಅಧಿಕಾರಿಗಳಿಗೆ ಸಚಿವ ಈಶ್ವರಪ್ಪ ಸೂಚನೆ ನೀಡಿದರು.

The Personal Statement is one of the most crucial parts of applying for college admission

It’s a great chance to write about your ideas and ambitions for your self, your own future and in which you termpapersworld.com/ hope to go in life. Every high school student should at least take this badly. Here are a Couple of things that Will Allow You to create a personal statement which will Stick out and give you the maximum benefit:

Share

Leave a Reply

Your email address will not be published. Required fields are marked *

error: Content is protected !!