Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ನವೆಂಬರ್ 7 ರಂದು ಬೆಳಗಾವಿಯಲ್ಲಿ ಸಂಗೀತ ಸಂಜೆ ಕಾರ್ಯಕ್ರಮ.

ನವೆಂಬರ್ 7 ರಂದು ಬೆಳಗಾವಿಯಲ್ಲಿ ಸಂಗೀತ ಸಂಜೆ ಕಾರ್ಯಕ್ರಮ.

ಬೆಳಗಾವಿ: ಕರೋಕೆ ಮ್ಯೂಸಿಕ ಮತ್ತು ಹಿಂದೂಸ್ತಾನ ಗಾಯನವನ್ನು ಕಲಿ ಬಯಸುವ ಸಂಗಿತ ಪ್ರಿಯರಿಗೆ ಬೆಳಗಾವಿಯ ನಿವೇದಾಪರ್ಣ ಅಕಾಡೆಮಿ ಅಪ್ ಮ್ಯೂಸಿಕ್ ಕೇಂದ್ರವಾಗಿದ್ದು ನವೆಂಬರ್ 3ರಂದು 7ನೇ ಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯಕ್ರಮದ ಅಯೋಜಕಿ ನಿವೇದಿತಾ ಚಂದ್ರಶೇಖರ ಹೆಳಿದರುಇಂದು ಬೆಳಗಾವಿ ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು ಕರೋಕೆ ಮ್ಯೂಸಿಕ ಮತ್ತು ಹಿಂದೂಸ್ತಾನ ಗಾಯನವನ್ನು ಕಲಿ ಬಯಸುವ ಸಂಗೀತ ಪ್ರಿಯರಿಗೆ ಬೆಳಗಾವಿಯ ನಿವೇದಾಪರ್ಣ ಅಕಾಡೆಮಿ ಆಪ್ ಮ್ಯೂಸಿಕ್ ಒಂದು ಕೇಂದ್ರವಾಗಿದ್ದು ಇಲ್ಲಿನ ಪ್ರತಿಯೊಬ್ಬರಿಗೂ ಶಾಸ್ತ್ರೀಯ ಸಂಗೀತದ ಆಳ ಜ್ಞಾನ ಇರದಿದ್ದರು ತಮ್ಮೊಳಗಿರುವ ಸಂಗೀತ ಜ್ಞಾನದಿಂದ ನಿವೇದಾರ್ಪಣ ಅಕಾಡಮಿ ಆಪ್ ಮ್ಯುಸಿಕ್ ವತಿಯಿಂದ 7ನೇ ಸಂಗೀತ ಸಂಜೆ ಕಾರ್ಯಕ್ರಮವು ನವೆಂಬರ 3 ರಂದು ಸಂಜೆ 5.30ಕ್ಕೆ ರಾಮನಾಥ ಮಂಗಲ ಕಾರ್ಯಲಯದಲ್ಲಿ ನಡೆಯಲಿದೆ. ಕೆಳೆದ ಎರಡು ವರ್ಷದಿಂದ ನಾವು ಕಾರ್ಯಕ್ರಮನ್ನು ಬೆಳಗಾವಿಯ ಜನರಗೆ ತಲುಪುವಂತೆ.ಕಳೆದ ಕಾರ್ಯಕ್ರಮದಲ್ಲಿ ಗ್ರಹಿಣಿಯರಿಗೆ ಅವಕಾಶ ಮಾಡಿದ್ದೇವು ಆದರೆ ಈ ಬಾರಿ 7ಜನ ಬಾಲ ಪ್ರತಿನಿಧಿಗಳಿಗೆ ಅವಕಾಶ ಕಲ್ಪಿಸುತ್ತದೆ ಪ್ರತಿಸಲ ಅಥಿತಿಗಳನ್ನು ಪ್ರಸಿದ್ದ ರಂಗ ಕಲಾವಿಧರನ್ನು ಕರೆಸಿದ್ದೇವು ಈ ಬಾರಿಯೂ ಸಂಗೀತ ನಿರ್ದೇಶಕ ಪೂರ್ಣ ಚಂದ್ರ ತೇಜಸ್ವಿ ಅವರು ಬರಲಿದ್ದಾರೆ ಈ ಕಾರ್ಯಕ್ರಮಕ್ಕೆ ಎಲ್ಲ ಸಾರ್ವಜನಿಕರಿಗೆ ಉಚಿತ ಪ್ರವೇಶ ಇರುತ್ತದೆ ಎಂದರುಈ ಸಂದರ್ಭದಲ್ಲಿ ದೇವರಾಜ ಮ್ಯಾಥ್ಯೂವ್. ಪ್ರೀತಿ ತರಬರ.ಶ್ರೀದೇವಿ. ಶ್ರೀನಿಧಿ ಪಾಂಡೆ.ತೇಜಸ್ವಿನಿ ಕೆ.ಚಿನ್ಮಯ ಪುರದ .ಚೇತನ ಚಿಕ್ಕೋಡಿ. ಚಂದನ ಚಿಕ್ಕೋಡಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

Share

About Site Default

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!