Breaking News
Hiring Reporter’s For more Information Contact Above Number 876 225 4007 . Program producer
Home / ರಾಜಕೀಯ / ನಾವು ಸ್ಟಾರ್​ಗಳಾಗಿ ಬಂದಿಲ್ಲ ಮನೆ ಮಕ್ಕಳಾಗಿ ಬಂದಿದ್ದೇವೆ

ನಾವು ಸ್ಟಾರ್​ಗಳಾಗಿ ಬಂದಿಲ್ಲ ಮನೆ ಮಕ್ಕಳಾಗಿ ಬಂದಿದ್ದೇವೆ

ಬೆಂಗಳೂರು: ಮಂಡ್ಯ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್​ ಸ್ಪರ್ಧಿಸಲಿದ್ದಾರೆ. ಮಾರ್ಚ್​​ 20 ರಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಕುರಿತು ನಗರದ ಖಾಸಗೀ ಹೋಟೆಲ್​ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಸುಮಲತಾ ಸ್ಪಷ್ಟಪಡಿಸಿದರು. ಇದೇ ವೇಳೆ ಹಾಜರಿದ್ದ ನಟ ದರ್ಶನ್​ ಹಾಗೂ ಯಶ್,​ ನಾವು ಯಾವುದೇ ಸ್ಟಾರ್​ ಆಗಿ ಬಂದಿಲ್ಲ. ಹಾಗೂ ಚುನಾವಣಾ ಪ್ರಚಾರದಲ್ಲಿ ಗೆಸ್ಟ್​ ಅಪೀರಿಯ್ಸ್​ ತರ ಬಂದು ಹೋಗಲ್ಲ. ಚುನಾವಣೆ ಮುಗಿಯುವ ವರೆಗೂ ನಾವು ಮಂಡ್ಯದಲ್ಲೇ ಉಳಿಯಲಿದ್ದೇವೆ. ನಾವು ಅಂಬರೀಶ್​ ಮನೆಯ ಮಕ್ಕಳಾಗಿ ಬಂದಿದ್ದೇವೆ ಎಂದರು.

Share

About Shaikh BIG TV NEWS, Hubballi

Check Also

ಧರ್ಮೆಗೌಡ ಆತ್ಮಹತ್ಯೆ ಸ್ಥಳಕ್ಕೆ ಭೇಟಿ ನೀಡಿದ ಸಿ.ಟಿ. ರವಿ.

ಚಿಕ್ಕಮಗಳೂರು: ಪರಿಷತ್ ಉಪಸಭಾಪತಿ S.L.ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಕಡೂರು ತಾಲೂಕಿನ ಗುಣಸಾಗರ ಬಳಿ ತಡರಾತ್ರಿ 1.30ರ …

Leave a Reply

Your email address will not be published. Required fields are marked *

error: Content is protected !!