Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಪೆಟ್ರೋಲ್​, ಡೀಸೆಲ್​​ ಬೆಲೆ ಇಳಿಕೆ: ವಾಹನ ಸವಾರರಿಗೆ ಗುಡ್​ನ್ಯೂಸ್​ ಕೊಟ್ಟು ಹೋಗ್ತಿದೆ 2018

ಪೆಟ್ರೋಲ್​, ಡೀಸೆಲ್​​ ಬೆಲೆ ಇಳಿಕೆ: ವಾಹನ ಸವಾರರಿಗೆ ಗುಡ್​ನ್ಯೂಸ್​ ಕೊಟ್ಟು ಹೋಗ್ತಿದೆ 2018

2018ಕ್ಕೆ ಗುಡ್​ ಬೈ ಹೇಳೋ ಹೊತ್ತಲ್ಲೇ ವಾಹನ ಸವಾರರಿಗೆ ಗುಡ್​ ನ್ಯೂಸ್​ ಕೊಟ್ಟು ಹೋಗ್ತಿದೆ. ವರ್ಷದ ಕೊನೆಯ ದಿನವಾದ ಇಂದು ಕೂಡ ಪೆಟ್ರೋಲ್​​​, ಡೀಸೆಲ್​ ಬೆಲೆ ಕಡಿಮೆಯಾಗಿದೆ. ಪೆಟ್ರೋಲ್​​ ಬೆಲೆಯಲ್ಲಿ 20 ಪೈಸೆ ಇಳಿಕೆಯಾಗಿದ್ದರೆ, ಡೀಸೆಲ್​​ ಬೆಲೆಯಲ್ಲಿ 23 ಪೈಸೆ ಕಡಿಮೆಯಾಗಿದೆ. ಇಂದು ದೆಹಲಿಯಲ್ಲಿ ಪ್ರತಿ ಲೀಟರ್​​ ಪೆಟ್ರೋಲ್​​ ಬೆಲೆ ₹68.84 ಇದ್ದರೆ, ಡೀಸೆಲ್​​ ಬೆಲೆ ಪ್ರತಿ ಲೀಟರ್​​ಗೆ ₹62.86 ಇದೆ. ಇನ್ನು ಬೆಂಗಳೂರಿನಲ್ಲಿ ಪೆಟ್ರೋಲ್​ ಲೀಟರ್​ಗೆ ₹69.39 ಇದ್ದರೆ, ಡೀಸೆಲ್​​ ಪ್ರತಿ ಲೀಟರ್​ಗೆ ₹63.20 ಇದೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!