Breaking News
Hiring Reporter’s For more Information Contact Above Number 876 225 4007 . Program producer
Home / ಅಪರಾಧ / ಪೋಲಿಸರ ಮುಂದೆಯೇ ಜಟಾಪಟಿ,

ಪೋಲಿಸರ ಮುಂದೆಯೇ ಜಟಾಪಟಿ,

ಚಿಕ್ಕಬಳ್ಳಾಫುರ ತಾಲೂಕಿನ ತಿಪ್ಪೇನಹಳ್ಳಿ ಗ್ರಾಮದ ಬಳಿ ನಿನ್ನೆ ಬಾವಿಗೆ ಬಿದ್ದ ತಾಯಿ ಹಾಗೂ ಇಬ್ಬರು ಮಕ್ಕಳು ಸಾವಿನ ಪ್ರಕರಣ ಕುರಿತು ಮೃತ ವಿಜಯ ಗಂಡನ ಮೇಲೆ ಅನುಮಾನ ವ್ಯಕ್ತ ಪಡಿಸಿದ್ದಾರೆ. ಹಣಕ್ಕಾಗಿ ಹೆಂಡತಿ ಮಕ್ಕಳನ್ನ ಬಾವಿಗೆ ತಳ್ಳಿದನಾ ಗಂಡ ಎಂಬ ಶಂಕೆ ವ್ಯಕ್ತವಾಗಿದ್ದು, ಇದರ ಹಿನ್ನೆಲೆಯಲ್ಲಿ ಮೃತಳ ಗಂಡ ನಾಗರಾಜ್ ನನ್ನು ಪೋಲಿಸರು ವಿಚಾರಣೆಗೆ ಕರೆದೊಯ್ಯುವ ವೇಳೆ ಮೃತಳ ಪೋಷಕರು ನಾಗರಾಜ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ತಡೆಯಲು ಯತ್ನಿಸಿದ ಪೊಲೀಸರ ಮೇಲೂ ಹಲ್ಲೆಯಾಗಿದೆ. ಇದರಿಂದಪೊಲೀಸರ ಮತ್ತು ಮೃತಳ ಪೋಷಕರ ನಡುವೆ ಜಟಾಪಟಿ ನಡೆದಿದೆ.

Share

About Rajappa BIG TV NEWS, Chikkaballapur

Check Also

ವ್ಯಕ್ತಿಯ ಬರ್ಭರ ಹತ್ಯೆ.

ಮುಜಫರ್​ನಗರ (ಉತ್ತರ ಪ್ರದೇಶ): ಮುಜಫರ್​ನಗರ ಜಿಲ್ಲೆಯಲ್ಲಿ ಶನಿವಾರ ಸಂಜೆ 35 ವರ್ಷದ ವ್ಯಕ್ತಿವೋರ್ವ ಗಂಟಲು ಸೀಳಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು …

Leave a Reply

Your email address will not be published. Required fields are marked *

error: Content is protected !!