Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಪ್ರತಿಷ್ಠಿತ ಮಠದ ಸದಸ್ಯನ ಖಾಸಗಿ ವಿಡಿಯೋ ಚಿತ್ರೀಕರಣ : ಹಣಕ್ಕೆ ಬೇಡಿಕೆ ಇಟ್ಟಿದ್ದವರ ಬಂಧನ

ಪ್ರತಿಷ್ಠಿತ ಮಠದ ಸದಸ್ಯನ ಖಾಸಗಿ ವಿಡಿಯೋ ಚಿತ್ರೀಕರಣ : ಹಣಕ್ಕೆ ಬೇಡಿಕೆ ಇಟ್ಟಿದ್ದವರ ಬಂಧನ

ಹುಬ್ಬಳ್ಳಿ:- ಇಲ್ಲಿನ ಪ್ರತಿಷ್ಠಿತ ಮಠವೊಂದರ ಸದಸ್ಯಗಳಿಬ್ಬರ ಖಾಸಗಿ ವಿಡಿಯೋ ಚಿತ್ರಕರಿಸಿದ ವಿಡಿಯೋ ಇಟ್ಟುಕೊಂಡು ಹಣದ ಬೇಡಿಕೆ ಇಟ್ಟು ಒಮ್ಮೆ ಪಡೆದು, ಇನ್ನಷ್ಟು ಹಣಕ್ಕೆ ಬೇಡಿಕೆಯಿಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೇಹುಬ್ಬಳ್ಳಿ ಪೋಲಿಸರು ನಾಲ್ವರನ್ನು ಬಂಧಿಸಿ ನ್ಯಾಯಾಂಗದ ವಶಕ್ಕೆ ನೀಡಿದ್ದಾರೆ. ನಗರದ ಸಂಜಯ, ಸುನಿಖ್, ಸಂತೋಷ ಹಾಗೂ ಗಣೇಶ ಎಂಬುವರು ಬಂಧಿತರು, ಸ್ಥಳೀಯ ಖಾಸಗಿ ಸುದ್ದಿ ವಾಹಿನಿಯ ಹೆಸರಲ್ಲಿ ತಮ್ಮ ಖಾಸಗಿ ವಿಡಿಯೋ ಇಟ್ಟುಕೊಂಡು ಹಣಕ್ಕೆ ಒತ್ತಾಯಿಸುತ್ತಿದ್ದ ಬಗ್ಗೆ ಪ್ರತಿಷ್ಠಿತ ಮಠವೊಂದರ ಸದಸ್ಯ ಮತ್ತು ಆನಂದ ನಗರದ ಖಾಸಗಿ ವೈದ್ಯರು ನೀಡಿದ ದೂರಿನ ಮೇರೆಗೆ ಪೋಲಿಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!