Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಪ್ರಸ್ತುತ ಸ್ಥಿತಿ ನೋಡುವುದಾದರೆ ರಾಹುಲ್ ಗಾಂಧಿ 2019ಕ್ಕೆ ಪ್ರಧಾನಿಯಾಗುತ್ತಾರೆ-ಪಂಜಾಬ್ ಸಿಎಂ.

ಪ್ರಸ್ತುತ ಸ್ಥಿತಿ ನೋಡುವುದಾದರೆ ರಾಹುಲ್ ಗಾಂಧಿ 2019ಕ್ಕೆ ಪ್ರಧಾನಿಯಾಗುತ್ತಾರೆ-ಪಂಜಾಬ್ ಸಿಎಂ.

ನವದೆಹಲಿ:ಪಂಜಾಬ್ ನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳುವಂತೆ ಸದ್ಯದ ಸ್ಥಿತಿ ನೋಡುವುದಾದರೆ ರಾಹುಲ್ ಗಾಂಧಿ ದೇಶದ ಮುಂದಿನ ಪ್ರಧಾನಿಯಾಗುತ್ತಾರೆ ಎಂದು ವಿಶ್ವಾಸವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ಈಗಿನ ದೇಶದ ಸ್ಥಿತಿ ನೋಡುವುದಾದರೆ ರಾಹುಲ್ ಗಾಂಧಿ ಖಂಡಿತ 2019ರ ಚುನಾವಣೆಯಲ್ಲಿ ಪ್ರಧಾನಮಂತ್ರಿಯಾಗುತ್ತಾರೆ ಎಂದು ಅಮರಿಂದರ್ ಸಿಂಗ್ ತಿಳಿಸಿದರು. ಇನ್ನು ಮುಂದುವರೆದು ಕಾಂಗ್ರೆಸ್ ಪಕ್ಷವು ಒಗ್ಗಟ್ಟಿನಿಂದಿದ್ದು  ಎಲ್ಲ ರೀತಿಯಿಂದಲೂ ಅವರಿಗೆ ಬೆಂಬಲವಾಗಿದೆ ಎಂದು ಅವರು ತಿಳಿಸಿದರು.
ಈ ಹಿಂದೆ ಅಮರಿಂದರ್ ಸಿಂಗ್ ಜಂಟಿ ವಿರೋಧಿ ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಲು  ಬೆಂಬಲ ವ್ಯಕ್ತಪಡಿಸಿದ್ದರು.ಅವರು ಹೇಳುವಂತೆ  ರಾಹುಲ್ ದೇಶವನ್ನು ಮುನ್ನಡೆಸಲು ಸಂಪೂರ್ಣವಾಗಿ ಶಕ್ತರಾಗಿದ್ದಾರೆಂದು ಅವರು ಅಭಿಪ್ರಾಯಪಟ್ಟಿದ್ದರು.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!