Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಬೆಂಗಳೂರಿನಲ್ಲಿ ‘ರಾಮ್​ಲೀಲಾ’ ರಿಸೆಪ್ಷನ್​

ಬೆಂಗಳೂರಿನಲ್ಲಿ ‘ರಾಮ್​ಲೀಲಾ’ ರಿಸೆಪ್ಷನ್​

ಬೆಂಗಳೂರು : ಪರದೆ ಮೇಲೆ ಫಳ ಫಳ ಅಂತಾ ಹೊಳೀತಿದ್ದ ಬಾಲಿವುಡ್​ನ ಜೋಡಿ ದೀಪ್​ವೀರ್ ಮೊನ್ನೆಯಷ್ಟೇ ವಿದೇಶದಲ್ಲಿ ಹಸಮಣೆ ಏರಿತ್ತು. ಅವರಿಬ್ಬರ ಆರತಕ್ಷತೆ ಇಂದು ಕನ್ನಡದ ನೆಲದಲ್ಲೇ ನಡೀತಿದೆ. ಬೆಂಗಳೂರಿನ ಲೀಲಾ ಪ್ಯಾಲೇಸ್​ನ ದೀಪಿಕಾ-ರಣ್​ವೀರ್​ ರಿಸೆಪ್ಷನ್​ ನಡೆಯಲಿದ್ದು ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿದೆ. ಇನ್ನು, ಲೀಲಾ ಪ್ಯಾಲೇಸ್​ನಲ್ಲೇ ರಿಸೆಪ್ಷನ್​ ಯಾಕೆ ಅನ್ನೋದನ್ನ ಹುಡುಕುತ್ತಾ ಹೋದರೆ ಇಲ್ಲಿರುವ ಇಟಾಲಿಯನ್ ರೆಸ್ಟೋರೆಂಟ್. ಅಲ್ಲದೇ ದೀಪಿಕಾಗೆ ಈ ಹೊಟೇಲ್ ಮೊದಲಿನಿಂದಲೂ ಅಚ್ಚು-ಮೆಚ್ಚಂತೆ. ಜೊತೆಗೆ ಲೀಲಾ ಪ್ಯಾಲೇಸ್​ನ ವಾಸ್ತುಶಿಲ್ಪ ಸಹ ಮತ್ತೊಂದು ಕಾರಣವಂತೆ. 7 ಎಕರೆ ಜಾಗದಲ್ಲಿನ ಹಸಿರು, ತಾಮ್ರ ವರ್ಣದ ಆಕರ್ಷಣೆ ಕೂಡ ರಿಸೆಪ್ಷನ್​ಗೆ ಪ್ಲೇಸ್​ ಬುಕ್​ ಮಾಡಲು ಕಾರಣವಾಗಿದೆ. ಇನ್ನು, ಬಾಲಿವುಡ್​ ಸೆಲೆಬ್ರಿಟಿಗಳಿಗಾಗಿ ಇದೇ ನವಂಬರ್​ 28ರಂದು ಮುಂಬೈನಲ್ಲಿ ದೀಪ್​ವೀರ್​ ಮತ್ತೊಂದು ರಿಸೆಪ್ಷನ್​ ಹಮ್ಮಿಕೊಂಡಿದ್ದಾರೆ

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!