Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಬೇಗ ಹುಷಾರಾಗು ಗೆಳೆಯ..! ದರ್ಶನ್​ಗೆ ಸುದೀಪ್​ ವಿಶ್​​.

ಬೇಗ ಹುಷಾರಾಗು ಗೆಳೆಯ..! ದರ್ಶನ್​ಗೆ ಸುದೀಪ್​ ವಿಶ್​​.

ಸ್ಯಾಂಡಲ್​ವುಡ್​ನ ಒಂದು ಕಾಲದ ಜಿಗರಿ ದೋಸ್ತುಗಳೆಂದರೆ ದರ್ಶನ್- ಸುದೀಪ್​. ಆದರೆ, ಕಾರಣಾಂತರಗಳಿಂದ ಇಬ್ಬರಲ್ಲೂ ಮನಸ್ತಾಪ ಉಂಟಾಗಿತ್ತು. ಆದ್ರೀಗ, ಕುಚುಕು ಗೆಳಯನ ಅಪಘಾತ ಸುದ್ದಿ ಕೇಳಿ ಸುದೀಪ್​ ಆತಂಕಗೊಂಡಿದ್ದರು. ಮತ್ತೆ ಗೆಳೆಯನಿಗಾಗಿ ಕಿಚ್ಚನ ಹೃದಯ ಮಿಡಿದಿದ್ದು ದರ್ಶನ್​ ಅಪಾಯದಿಂದ ಪಾರಾಗಿ, ಗುಣಮುಖ ಆಗ್ತಿರೋ ಸುದ್ದಿ ಕೇಳಿ  ಸಮಾಧಾನಪಟ್ಟಿದ್ದಾರೆ. ಅಲ್ಲದೇ, ಟ್ವಿಟ್ಟರ್​ನಲ್ಲಿ ದರ್ಶನ್ ಕ್ಷೇಮದ ಬಗ್ಗೆ ಬರೆದುಕೊಂಡಿದ್ದಾರೆ. ‘ನೀನು ಆರೋಗ್ಯವಾಗಿರೋ ಸುದ್ದಿ ಕೇಳಿದೆ. ಆದಷ್ಟು ಬೇಗ ಹುಷಾರಾಗು ಗೆಳೆಯ’ ಅಂತಾ ಸುದೀಪ್​ ಬರೆದುಕೊಂಡಿದ್ದಾರೆ.  https://twitter.com/KicchaSudeep/status/1044220802751766528?s=20

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!