Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಬೈಕ್​ ಕದಿಯುತ್ತಿದ್ದ ಸೈಕೋ ಪದವೀಧರನ ಬಂಧನ: ಕಂಟ್ರಿ ಪಿಸ್ತೂಲ್​ ವಶ

ಬೈಕ್​ ಕದಿಯುತ್ತಿದ್ದ ಸೈಕೋ ಪದವೀಧರನ ಬಂಧನ: ಕಂಟ್ರಿ ಪಿಸ್ತೂಲ್​ ವಶ

ಭಗ್ನ ಪ್ರೇಮಿಯಾಗಿ ಸೈಕೋ ಆಗಿದ್ದ ಇಂಜಿನಿಯರ್​ ವಿದ್ಯಾರ್ಥಿ ಬೈಕ್​ ಕಳವು ಮಾಡುತ್ತಿದ್ದಾಗ ಬಸವೇಶ್ವರ ನಗರ ಪೊಲೀಸರು ಬಂಧಿಸಿದ್ದಾರೆ.
ನಾಗರಬಾವಿ ನಿವಾಸಿಯಾಗಿರುವ ಶರತ್ ಬಂಧಿತ. ಈತನನ್ನು ಬಂಧಿಸಿದ ಪೊಲೀಸರು ರಾಯಲ್ ಎನ್​ಫೀಲ್ಡ್​ ಸೇರಿ ಒಟ್ಟು 9 ಲಕ್ಷ ರೂ.ಮೌಲ್ಯದ 10 ಬೈಕ್​ಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಒಂದು ಕಂಟ್ರಿಮೇಡ್ ಪಿಸ್ತೂಲ್​ ಕೂಡ ಜಪ್ತಿ ಮಾಡಿದ್ದಾರೆ.

Share

About Shaikh BIG TV NEWS, Hubballi

Check Also

Featured Video Play Icon

ಸ್ಕ್ರ್ಯಾಪ್ ಅಡ್ಡೆಗೆ ತಗುಲಿದ ಬೆಂಕಿ! | Scrapyard caught on fire | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!