Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಬೋರ್ ವೆಲ್ ನಲ್ಲಿ ನೀರು ಸಿಗದ ಹಿನ್ನೆಲೆ

ಬೋರ್ ವೆಲ್ ನಲ್ಲಿ ನೀರು ಸಿಗದ ಹಿನ್ನೆಲೆ

ಮನನೊಂದ ರೈತ ಆತ್ಮಹತ್ಯೆ
ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಹೊಸಹಳ್ಳಿಯಲ್ಲಿ ಘಟನೆ
ರಂಗನಾಥ್(೫೫) ಸಾವನ್ನಪ್ಪಿರುವ ರೈತ
ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ
ಸುಮಾರು ೩ಲಕ್ಷದವರೆಗೂ ಕೈ ಸಾಲ ಮಾಡಿಕೊಂಡಿದ್ದ ರೈತ
ಮೂರು ಕೊಳವೆಬಾವಿ ಕೊರೆಸಿದ್ದರು ನೀರು ಸಿಗದೆ ವಿಫಲವಾಗಿದ್ವು
ಒಂದು ಕಡೆ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಆತಂಕ
೩ಎಕರೆ ಜಮೀನಿನಲ್ಲಿ ಕೃಷಿ ಮಾಡ್ತಿದ್ದ ರೈತ
ಸಾಲಗಾರರ ಕಾಟ ತಡೆಯಲಾರದೆ ಸಾವು
ಪ್ರತಿ ನಿತ್ಯ ಸಾಲ ಕೊಟ್ಟವರಿಂದ ಕಿರಿಕಿರಿಗೆ ಒಳಗಾಗಿದ್ದ ರೈತ
ಮಧುಗಿರಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

Share

About Manjunath

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!