Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಬ್ಯಾಂಕ್ ಆಫ್ ಬರೋಡದಿಂದ ಬೀದಿನಾಟಕಕ್ಕೆ ಚಾಲನೆ.

ಬ್ಯಾಂಕ್ ಆಫ್ ಬರೋಡದಿಂದ ಬೀದಿನಾಟಕಕ್ಕೆ ಚಾಲನೆ.

ಮಂಡ್ಯ: ನಾಗಮಂಗಲ ದೇವಲಾಪುರ ಕೇಂದ್ರದಲ್ಲಿ ಬ್ಯಾಂಕ್ ಅಪ್ ಬರೋಡ ಹಮ್ಮಿಕೊಂಡಿದ್ದ ವ್ಯವಹಾರಿಕ ಅಭಿಯಾನದ ಬೀದಿನಾಟಕಕ್ಕೆ ದೇವಲಾಪುರ ಗ್ರಾ .ಪಂ .ಆದ್ಯಕ್ಷ ಬಸವರಾಜು ಚಾಲನೆ ನೀಡಿದರು. ನಾಗರಿಕರು ಬ್ಯಾಂಕ್ ಗಳೊಂದಿಗೆ ವ್ಯವಹಾರಿಕ ಸಂಬಂದ ಬೆಳಸುವ ಮೂಲಕ ಉಳಿತಾಯ ವ್ಯವಹಾರ ಬ್ಯಾಂಕಗಳಿಂದ ಸಹಾಯದನದ ಪ್ರಯೋಜನ ಪಡೆದುಕೊಳ್ಳಲು ಅನುಕೂಲವಾಗಲಿದೆ ಸ್ವಸಹಾಯ ಗುಂಪುಗಳ ರೈತರ ಸಾಲಯೋಜನೆ ವ್ಯವಹಾರಿಕ ರಿಯಾಯಿತಿ ಸರಕಾರಾದಸದುಪಯೋಗ ಪಡೆಯಬೇಕಾದರೆ ಬ್ಯಾಂಕಗಳಲ್ಲಿ ವ್ಯವಹರಿಸಿಎಂದು. ಮಂಡ್ಯಬ್ಯಾಂಕನ ಸಹಾಯಕ ವ್ಯವಸ್ಪಾಕರಾದ ಶೈಲೇಶ್ ಮಾತನಾಡಿದರು. ನಾಗರಿಕರಲ್ಲಿ ಬ್ಯಾಂಕಗಳಲ್ಲಿ ಸಿಗುವಅನುಕೂಲಗಳನ್ನು ಹಾಡು ಅಬಿನಯರೂಪಕಗಳ ಮೂಲಕ ಜನರಿಗೆ ತಿಳಿಸುವ ಜಾಗ್ರತಿಯನ್ನು ಕಲಾವಿದರು ಅಭಿನಯಿಸಿದರು.ಕಲಾಜಾಥದಲ್ಲಿ ದೇವಲಾಪುರಬ್ಯಾಂಕನ ಮೇನಜರ ಅಜೀತ ಕುಮಾರ.ಬ್ಯಾಂಕ್ ನೌಕರರು ಹಾಜರಿದ್ದರು.

Share

About Bora nayak BIG TV NEWS, Mandya

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!