Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಭೀಕರ ಪ್ರವಾಹಕ್ಕೆ ನಾಮಾವಶೇಷವಾದ ಕೊಡಗಿನ ಗ್ರಾಮ ಯಾವುದು ಗೊತ್ತೇ?

ಭೀಕರ ಪ್ರವಾಹಕ್ಕೆ ನಾಮಾವಶೇಷವಾದ ಕೊಡಗಿನ ಗ್ರಾಮ ಯಾವುದು ಗೊತ್ತೇ?

ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೀಕರ ಪ್ರವಾಹ ಎದುರಾಗಿದ್ದು, ಗ್ರಾಮವೊಂದು ಸಂಪೂರ್ಣ ಕೊಚ್ಚಿಹೋಗಿದೆ. 
ಬೆಂಗಳೂರು: ಕಳೆದ ಕೆಲ ದಿನಗಳಿಂದ ಕೊಡಗಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭೀಕರ ಪ್ರವಾಹ ಎದುರಾಗಿದ್ದು, ಗ್ರಾಮವೊಂದು ಸಂಪೂರ್ಣ ಕೊಚ್ಚಿಹೋಗಿದೆ. 
ಕೊಡಗು ಜಿಲ್ಲೆಯ ಕಲ್ಲೂರು ಗ್ರಾಮವೇ ಇಂದು ಹೇಳಹೆಸರಿಲ್ಲದಂತಾಗಿದೆ. ಇಡೀ ಗ್ರಾಮವೇ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದು, ಈ ಗ್ರಾಮದ ನಿವಾಸಿಗಳ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ದೊರೆತಿಲ್ಲ. ಅಲ್ಲದೆ, ಈ ಗ್ರಾಮದಲ್ಲಿ ಮನೆಗಳು ಇದ್ದವು ಎಂದು ಹೇಳುವುದೂ ಕಷ್ಟಸಾಧ್ಯವಾಗಿದೆ. ಆ ರೀತಿಯಲ್ಲಿ ಯಾವುದೇ ಅವಶೇಷಗಳೂ ಇಲ್ಲದಂತೆ ಕಲ್ಲೂರು ಗ್ರಾಮ ಸಂಪೂರ್ಣ ಕೊಚ್ಚಿ ಹೋಗಿದೆ. 
ಈ ಗ್ರಾಮದ ಕೆಲ ಛಾಯಾಚಿತ್ರಗಳನ್ನು ಎಎನ್ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದೆ.

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!