Breaking News
Hiring Reporter’s For more Information Contact Above Number 876 225 4007 . Program producer
Home / ಅಪರಾಧ / ಭೂಗತ ರೌಡಿ ಅಷ್ಗರ್ ಅಲಿ ಅರೆಸ್ಟ್

ಭೂಗತ ರೌಡಿ ಅಷ್ಗರ್ ಅಲಿ ಅರೆಸ್ಟ್

ಭೂಗತ ರೌಡಿ ಅಷ್ಗರ್ ನನ್ನು ಮಹತ್ವದ ಕಾರ್ಯಾಚರಣೆ ಮೂಲಕ ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಈತನ ಮೇಲೆ 2 ಕೊಲೆ ಕೇಸು ಸೇರಿದಂತೆ 9 ಪ್ರಕರಣಗಳು ದಾಖಲಾಗಿದ್ದವು. 2007 ರಲ್ಲಿ ನಕಲಿ ಪಾಸ್ಪೋರ್ಟ್ ಮೂಲಕ ದುಬೈ ಗೆ ಪರಾರಿ ಆಗಿದ್ದ . ವಾರದ ಹಿಂದೆ ಕಾಸರಗೋಡು ಬಳಿಯ ಉಪ್ಪಳಕ್ಕೆ ಬಂದಿರುವ ಖಚಿತ ಮಾಹಿತಿಯೊಂದಿಗೆ ಪೋಲಿಸರು ಸೆರೆಹಿಡಿದಿದ್ದಾರೆ.

Share

About SRINIVAS BIG TV NEWS, MANGALORE

Check Also

ವ್ಯಕ್ತಿಯ ಬರ್ಭರ ಹತ್ಯೆ.

ಮುಜಫರ್​ನಗರ (ಉತ್ತರ ಪ್ರದೇಶ): ಮುಜಫರ್​ನಗರ ಜಿಲ್ಲೆಯಲ್ಲಿ ಶನಿವಾರ ಸಂಜೆ 35 ವರ್ಷದ ವ್ಯಕ್ತಿವೋರ್ವ ಗಂಟಲು ಸೀಳಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು …

Leave a Reply

Your email address will not be published. Required fields are marked *

error: Content is protected !!