Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಮತ್ತಿಘಟ್ಟ ಗ್ರಾಮದ ವಯೋವೃದ್ದ ಜವರೇಗೌಡ ನಾಪತ್ತೆ.‌

ಮತ್ತಿಘಟ್ಟ ಗ್ರಾಮದ ವಯೋವೃದ್ದ ಜವರೇಗೌಡ ನಾಪತ್ತೆ.‌

ಮಂಡ್ಯ : ಮತ್ತಿಘಟ್ಟ ಗ್ರಾಮದವರಾದ ಜವರೇಗೌಡರವರು ಕಳೆದ ಎರಡು, ಮೂರು ದಿನಗಳಿಂದ ನಾಪತ್ತೆಯಾಗಿದ್ದಾರೆ. ಕಳೆದ ಶುಕ್ರವಾರ ಮನೆಯಿಂದ ಆಚೆ ಹೋದವರು ಇದುವರೆವಿಗೂ ಬಂದಿಲ್ಲ. ಇವರಿಗೆ 75 ವರ್ಷ ವಯಸ್ಸಾಗಿದ್ದು, ಕನ್ನಡ ಮಾತನಾಡುತ್ತಾರೆ. ಇವರನ್ನು ಯಾರಾದರೂ ಕಂಡಲ್ಲಿ ಈ ಕೆಳಕಂಡ ದೂರವಾಣಿ 9743912139 ಅಥವಾ ಹತ್ತಿರದ ಪೋಲೀಸ್ ಠಾಣೆಗೆ ತಿಳಿಸುವಂತೆ ಜವರೇಗೌಡರ ಪುತ್ರ ಆಟೋ ಸುರೇಶ್ ಮನವಿ ಮಾಡಿದ್ದಾರೆ.

Share

About Bora nayak BIG TV NEWS, Mandya

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!