Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಮಲ್ಯನಿಂದ ಮತ್ತೆ ₹378 ಕೋಟಿ ಕಳೆದುಕೊಂಡವಾ

ಮಲ್ಯನಿಂದ ಮತ್ತೆ ₹378 ಕೋಟಿ ಕಳೆದುಕೊಂಡವಾ

ಲಂಡನ್​: ಬ್ಯಾಂಕ್​ಗಳಿಗೆ ಈಗಾಗಲೇ ₹ 9 ಸಾವಿರ ಕೋಟಿ ಪಂಗನಾಮ ಹಾಕಿ ವಿದೇಶಕ್ಕೆ ಹಾರಿರುವ ವಿಜಯ ಮಲ್ಯ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮಲ್ಯ ಒಡೆತನದ ಫೋರ್ಸ್​ ಇಂಡಿಯಾ ಫಾರ್ಮುಲಾ ರೇಸಿಂಗ್​ ತಂಡದ ಮಾರಾಟದಲ್ಲಿ 13 ಭಾರತೀಯ ಬ್ಯಾಂಕುಗಳ ಒಕ್ಕೂಟಗಳು 40 ಮಿಲಿಯನ್​ ಪೌಂಡ್​ನಷ್ಟು ಅಂದರೆ ಸುಮಾರು 378 ಕೋಟಿ ರೂಪಾಯಿಗಳಷ್ಟು ಹಣವನ್ನ ಪಡೆಯುವ ಅವಕಾಶವನ್ನು ಕಳೆದುಕೊಂಡಿವೆಯಂತೆ.
ಈ ಸಂಬಂಧ ರೇಸಿಂಗ್​ ತಂಡವನ್ನ ಖರೀದಿಸಲು ತುದಿಗಾಲಲ್ಲಿ ನಿಂತಿದ್ದ ಇಬ್ಬರು ಪ್ರಮುಖ ಇಬ್ಬರು ಬಿಡ್ಡರ್​ಗಳು ಆರೋಪಿಸಿದ್ದಾರೆ. ರಷ್ಯಾದ ರಸಾಯನಿಕ ಗೊಬ್ಬರ ತಯಾರಿಸುವ ಸಂಸ್ಥೆ ಉರಾಲ್​ಕಲಿ ಈ ಸಂಬಂಧ ಲಂಡನ್​ ಹೈಕೋರ್ಟ್​ನ ಮೆಟ್ಟಿಲೇರಿದ್ದು, ಈ ಸಂಬಂಧ ನಡೆದ ಹರಾಜು ಪ್ರಕ್ರಿಯಯೇ ಸರಿಯಿಲ್ಲ ಅಂತಾ ವಾದಿಸಿದೆ. ಫಾರ್ಮುಲಾ ರೇಸ್​ ಟೀಂಗಾಗಿ ಎಲ್ಲರಿಗಿಂತಲೂ ಉತ್ತಮವಾದ ಬಿಡ್​ ಸಲ್ಲಿಸಲಾಗಿತ್ತು. ಆದರೆ, ಆಡಳಿತ ಮಂಡಳಿಯ ನಿರಾಕರಣೆಯಿಂದ ಬಿಡ್​ ಬೇರೆಯವರ ಪಾಲಾಯ್ತು. ಇದ್ರಿಂದ 13 ಬ್ಯಾಂಕ್​​ಗಳಿಗೆ ನಷ್ಟ ಉಂಟಾಗಿದೆ ಅನ್ನೋದು ಗುತ್ತಿಗೆದಾರರವಾದವಾಗಿದೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!