Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಮಾಜಿ ಕಾರ್ಪೋರೇಟರ್​ ನಾಗರಾಜ್​ ವಿರುದ್ಧ ನಾದಿನಿಯಿಂದಲೇ #MeToo ಆರೋಪ..!

ಮಾಜಿ ಕಾರ್ಪೋರೇಟರ್​ ನಾಗರಾಜ್​ ವಿರುದ್ಧ ನಾದಿನಿಯಿಂದಲೇ #MeToo ಆರೋಪ..!

ಬೆಂಗಳೂರು: ಬೆಂಗಳೂರಿನ ಮಾಜಿ ಕಾರ್ಪೊರೇಟರ್ ನಾಗರಾಜ್ ವಿರುದ್ಧ #MeToo ಆರೋಪ ಕೇಳಿಬಂದಿದೆ. ನಾಗರಾಜ್​ ವಿರುದ್ಧ ಆತನ ನಾದಿನಿಯೇ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಆಸ್ತಿ ವಿಚಾರವಾಗಿ ನನಗೆ ಹಾಗೂ ನನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಅಂತಾ ನಾಗರಾಜ್​ ನಾದಿನಿ ಚಾಮುಂಡೇಶ್ವರಿ ಆರೋಪಿಸಿದ್ದಾರೆ. ನಮ್ಮ ಮನೆಯ ಬಾತ್​ ರೂಂ ನೇರಕ್ಕೆ ಸಿಸಿ ಕ್ಯಾಮೆರಾ ಫಿಕ್ಸ್ ಮಾಡಿ ನಮಗೆ ದಿನವೂ ಕಿರುಕುಳ ನೀಡುತ್ತಿದ್ದಾನೆ ಅಂತಾ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೇ, ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ನೀಡಲು ಚಿಂತನೆ ನಡೆಸಿದ್ದಾರೆ ಎನ್ನಲಾಗುತ್ತಿದೆ

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!