Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಮೈಸೂರು ದಸರಾದಲ್ಲಿ ಮಿಂಚಿದ ಮಂಡ್ಯದ ಪ್ರತಿಭೆಗಳು

ಮೈಸೂರು ದಸರಾದಲ್ಲಿ ಮಿಂಚಿದ ಮಂಡ್ಯದ ಪ್ರತಿಭೆಗಳು

ಮಂಡ್ಯ: ಮೈಸೂರಿನ ಲಲಿತ ಮಹಲ್ ಮೈದಾನದಲ್ಲಿ ನಡೆಯುತ್ತಿರುವ ದಸರಾ ಆಹಾರ ಮೇಳದ ವೇದಿಕೆಯಲ್ಲಿ ಮೂಲ ಧಾಟಿಯ ಜನಪದ ಗೀತೆಗಳನ್ನು ಮನೋಜ್ಞವಾಗಿ ಪ್ರಸ್ತುತಪಡಿಸಿದ ಮಂಡ್ಯದ ಸಂತೆಕಸಲಗೆರೆಯ ಶಿವಗಂಗಾ ಸಾಂಸ್ಕೃತಿಕ ತಂಡಕ್ಕೆ ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು. ಆಹಾರ ಉಪಸಮಿತಿಯ ಸದಸ್ಯ ಕಾರ್ಯದರ್ಶಿಗಳಾದ ಮೈಸೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಹೆಚ್.ಕೆ. ರಾಮು ಸರ್ ಅವರು ಪ್ರತಿಭಾವಂತ ಗಾಯಕರು ದಸರಾದಲ್ಲಿ ಹಾಡಲು ಅವಕಾಶ ಮಾಡಿಕೊಟ್ಟರು.

Share

About Bora nayak BIG TV NEWS, Mandya

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!