Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಯಶಸ್ವಿಯಾಗಿ ಸಂಪನ್ನಗೊಂಡ ಮಂಗಳೂರು ದಸರಾ ಶೋಭಾ ಯಾತ್ರೆ.

ಯಶಸ್ವಿಯಾಗಿ ಸಂಪನ್ನಗೊಂಡ ಮಂಗಳೂರು ದಸರಾ ಶೋಭಾ ಯಾತ್ರೆ.

ಮಂಗಳೂರು: ದಸರಾ ಇಂದು ಅದ್ದೂರಿ ತೆರೆ ಕಾಣಲಿದೆ .ಇದೇ ಮೊದಲ ಬಾರಿಗೆ ಮೆರವಣಿಗೆಯಲ್ಲಿ ಮಾರ್ಪಾಡು ಮಾಡಲಾಗಿದೆ .ನವದುರ್ಗೆಯರು ಹಾಗೂ ಶಾರದೆ ಮಾತೆ ಗಣಪತಿ ಮೂರ್ತಿ ಮೆರವಣಿಗೆ ಯಲ್ಲಿ ಮೊದಲು ಕಾಣಲಿದೆ.ಮಂಗಳೂರು ದಸರಾ ಶೋಭಾ ಯಾತ್ರೆ ಎಂದರೆ ಸಾಕು..ಜನ ಸಾಗರವೇ ಹರಿದು ಬರುತಿದೆ .ಸಂಜೆ ಕ್ಷೇತ್ರ ದಿಂದ 4 ಗಂಟೆಗೆ ಕುದ್ರೋಳಿ ಕ್ಷೇತ್ರದಿಂದ ಮೆರವಣಿಗೆ ಆರಂಭಗೊಂಡರೆ ಮರು ದಿನ ಬೆಳಿಗ್ಗೆ ವೇಳೆ ಶಾರದಾ ವಿಸರ್ಜನೆ ನಡೆಯುತ್ತಿದೆ .ಸುಮಾರು 16 ಗಂಟೆಗಳ ಕಾಲ ಮೆರವಣಿಗೆ ಸಾಗುತ್ತದೆ .8 ಕಿಲೋಮಿಟೇಟ್ ಕಿಲೋಮೀಟರು ದೂರ ಮೆರವಣಿಗೆ ಸಾಗಲಿದೆ .ಕುದ್ರೋಳಿ ಕ್ಷೇತ್ರದಿಂದ ಆರಂಭಗೊಂಡ ಮೆರವಣಿಗೆ ಅಳಕೆ ಮಣ್ಣಗುಡ್ಡೆ ಲೇಡಿ ಹಿಲ್ ಲಾಲ್ ಬಾಗ್ ಎಂ ಜಿ ರಸ್ತೆ ಪಿ ವಿ ಎಸ್ ನವಭಾರತ ಸರ್ಕಲ್ ಕೆ ಎಸ್ ರಾವ್ ರಸ್ತೆ ಹಂಪನಾ ಕಟ್ಟೆ ಜಿ ಏಚ್ ಯಸ್ ರಸ್ತೆ ಕಾರ್ ಸ್ಟ್ರೀಟ್ ನ್ಯೂ ಚಿತ್ರ ಅಳಕೆ ಮೂಲಕ ಸಂಚರಿಸಿ ಬೆಳಿಗ್ಗೆ ಕ್ಷೇತ್ರದಪುಷಕರಣಿಯಲ್ಲಿ ನವದುರ್ಗೆಯರು ಹಾಗೂ ಶಾರದಾ ವಿಸರ್ಜನೆ ನಡೆಯುತ್ತದೆ .ಶಾರದಾ ಶೋಭಾಯಾತ್ರೆಯಲ್ಲಿ ಕೇರಳದ ಬಣ್ಣ ಬಣ್ಣದ ಕೊಡೆಗಳು ಕೇರಳದ ಚೆಂಡೆ ವಾದನ, ಡೊಳ್ಳು ಕುಣಿತ ಹುಲಿ ವೇಷಧಾರಿಗಳು ಸೇರಿದಂತೆ ನೂರಕ್ಕೂ ಹೆಚ್ಚು ಸ್ತಬ್ಧ ಚಿತ್ರಗಳು ಜನಾಕರ್ಷಣೆ ಪಡೆಯಿತು .ಮಂಗಳೂರು ಪೊಲೀಸ್ ಆಯುಕ್ತ ಡಾ ಹರ್ಷ ಅವರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಯಿತು .

Share

About Bora nayak BIG TV NEWS, Mandya

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!