Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ರಾಕ್​ಲೈನ್​ ಮನೆಯಲ್ಲಿ ನಿನ್ನೆ ಪತ್ತೆಯಾಗಿದ್ದು 5 ಕೆ.ಜಿ ಚಿನ್ನ ₹40 ಲಕ್ಷ ಕ್ಯಾಶ್

ರಾಕ್​ಲೈನ್​ ಮನೆಯಲ್ಲಿ ನಿನ್ನೆ ಪತ್ತೆಯಾಗಿದ್ದು 5 ಕೆ.ಜಿ ಚಿನ್ನ ₹40 ಲಕ್ಷ ಕ್ಯಾಶ್

ಬೆಂಗಳೂರು: ನಿರ್ಮಾಪಕ ರಾಕ್​ಲೈನ್​ ವೆಂಕಟೇಶ್ ಮನೆಯಲ್ಲಿ ಇಂದು ಐಟಿ ರೇಡ್​​ ಮುಂದುವರೆದಿದೆ. ಇಂದು ನಾಲ್ವರು ಅಧಿಕಾರಿಗಳು ರಾಕ್​ಲೈನ್ ಮನೆಗೆ ಎಂಟ್ರಿ ಕೊಟ್ಟಿದ್ದು, ಪರಿಶೀಲನೆ ಮುಂದುವರೆಸಿದ್ದಾರೆ. ನಿನ್ನೆ ಬೆಳಗ್ಗೆ 6 ಗಂಟೆಗೆ ದಾಳಿ ನಡೆಸಿದ್ದ ಅಧಿಕಾರಿಗಳು ತಡರಾತ್ರಿ 11 ಗಂಟೆವರೆಗೂ ಪರಿಶೀಲನೆ ನಡೆಸಿದ್ದರು. ನಿನ್ನೆ ಶೇ 70% ದಾಖಲೆಗಳನ್ನ ಪರಿಶೀಲಿಸಿರುವ ಅಧಿಕಾರಿಗಳು, ಇಂದು ಇನ್ನುಳಿದ 30% ದಾಖಲೆಗಳನ್ನ ಪರಿಶೀಲಿಸಲಿದ್ದಾರೆ. ನಿನ್ನೆಯ ಪರಿಶೀಲನೆ ನಂತರ ಭದ್ರತೆಗಾಗಿ ಇಬ್ಬರು ಸಿಎಆರ್ ಪೇದೆಗಳನ್ನ ರಾಕ್​​ಲೈನ್​ ಮನೆ ಬಳಿ ನೇಮಿಸಿದ್ದರು. ನಿನ್ನೆ ₹180 ಕೋಟಿಯಷ್ಟು ಆಸ್ತಿಪತ್ರಗಳು ದೊರೆತಿದ್ದವು. ಅಲ್ಲದೇ ಸುಮಾರು 5 ಕೆ.ಜಿಯಷ್ಟು ಚಿನ್ನಾಭರಣ ₹40 ಲಕ್ಷ ಹಾರ್ಡ್ ಕ್ಯಾಶ್ ಕೂಡ ರಾಕ್​ಲೈನ್​​ ಮನೆಯಲ್ಲಿ ದೊರೆತಿತ್ತು. ಇದಕ್ಕೆ ರಾಕ್​ಲೈನ್​​ ವೆಂಕಟೇಶ್,​ ತನ್ನ ಬಳಿ ದಾಖಲೆಗಳಿವೆ ಎಂದಿದ್ದಾರೆ ಎನ್ನಲಾಗಿದೆ.

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!