Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಲಾರಿ- ಖಾಸಗಿ ಬಸ್ ಮಧ್ಯೆ‌ ಭೀಕರ ರಸ್ತೆ ಅಪಘಾತ- 6 ಸಾವು

ಲಾರಿ- ಖಾಸಗಿ ಬಸ್ ಮಧ್ಯೆ‌ ಭೀಕರ ರಸ್ತೆ ಅಪಘಾತ- 6 ಸಾವು

Spread the love

ಲಾರಿ ಮತ್ತು ಖಾಸಗಿ ಬಸ್ ನಡುವೆ ಭೀಕರ ಅಪಘಾತಸ್ಥಳದಲ್ಲೇ ಮುಂಬೈ ಮೂಲದ ಐವರ ಸಾವುಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಭದ್ರಾಪುರ ಬಳಿ ನಡೆದ ಘಟನೆಖಾಸಗಿ ಬಸ್‌ನಲ್ಲಿದ್ದ ಮುಂಬೈ ಮೂಲದ ಐವರು ಸಾವು, ೧೦ಕ್ಕೂ ಹೆಚ್ಚು ಜನರಿಗೆ ಗಾಯಗಾಯಾಳುಗಳು ಹುಬ್ಬಳ್ಳಿ ಕಿಮ್ಸ್‌ಗೆ ರವಾನೆಹುಬ್ಬಳ್ಳಿ-ಅಣ್ಣಿಗೇರಿ ಮಧ್ಯದ ರಸ್ತೆಯಲ್ಲಿ ನಡೆದ ಘಟನೆಮುಂಬೈನಿಂದ ಕರ್ನಾಟಕ ರಾಜ್ಯ ಪ್ರವಾಸಕ್ಕೆ ಬಂದಿದ್ದ ಮುಂಬೈಗರುಹುಬ್ಬಳ್ಳಿಯಿಂದ ಹಂಪಿಗೆ ತೆರಳುತ್ತಿದ್ದಾಗ ಘಟನೆಕಳೆದ ಒಂದು ವಾರದಿಂದ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದರುಮೃತಪಟ್ಟವರ ಹೆಸರು ತಿಳಿದು ಬಂದಿಲ್ಲಸ್ಥಳಕ್ಕೆ ದೌಡಾಯಿಸಿರುವ ಅಣ್ಣಿಗೇರಿ ಠಾಣೆ ಪೋಲಿಸರು.

Check Also

ಧಾರವಾಡ ಜಿಲ್ಲೆಯ ನೂತನ “ಎಸ್ ಪಿ ಆಗಿ” ಕೃಷ್ಣ ಕಾಂತ ಅಧಿಕಾರ ಸ್ವೀಕಾರ

Spread the loveಧಾರವಾಡ: ಜಿಲ್ಲೆಯ ನೂತನ ಎಸ್ ಪಿ ಆಗಿ ಇಂದು ಕ್ರಷ್ಣ ಕಾಂತ ಅವರು ಅಧಿಕಾರವನ್ನು ವಹಿಸಿಕೊಂಡರು. ಹುಬ್ಬಳ್ಳಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!