Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ವಿಧಾನಸೌಧ ಕಲಾಪಗಳಿಗೆ ಹೇರಿರುವ ಮಾಧ್ಯಮ ನಿರ್ಬಂಧ ಖಂಡಿಸಿ ಪ್ರತಿಭಟನೆ.

ವಿಧಾನಸೌಧ ಕಲಾಪಗಳಿಗೆ ಹೇರಿರುವ ಮಾಧ್ಯಮ ನಿರ್ಬಂಧ ಖಂಡಿಸಿ ಪ್ರತಿಭಟನೆ.

ಮಂಡ್ಯ: ವಿಧಾನಸೌಧ ಕಲಾಪಗಳಿಗೆ ಮಾದ್ಯಮಗಳಿಗೆ ನಿರ್ಭಂಧ ವಿಧಿಸಿರುವದನ್ನು ಖಂಡಿಸಿ ಮತ್ತು ಸಣ್ಣಪತ್ರಿಕೆಗಳಿಗೆ ಜಾಹಿರಾತು ನೀಡಲು ಮಲತಾಯಿ ಧೋರಣೆ ಖಂಡಿಸಿ ಕರ್ನಾಟಕ ಸಂಪಾದಕರ ಮತ್ತು ವರದಿಗಾರರ ಸಂಘದ ಪದಾದಿಕಾರಿಗಳು ಸಂಘದ ರಾಜ್ಯಾದ್ಯಕ್ಷರಾದ ಕಲಾವಿದ ವಿಷ್ಣು ಗೌರವ ಅವರ ನೇತೃತ್ವದಲ್ಲಿಂದು ಮಂಡ್ಯದಲ್ಲಿ ಪ್ರತಿಭಟನೆಯನ್ನು ನಡೆಸಿದರು. ಪ್ರತಿಭಟನೆಯಲ್ಲಿ ಅಧ್ಯಕ್ಷರಾದ ಮಣಿ, ಉಪಾಧ್ಯಕ್ಷರಾದ ರಾಜಗೋಪಾಲ್ , ಖಜಾಂಚಿ ಮುನಿರಾಜ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಅದ್ಯಕ್ಷರಾದ ಎಮ್ ರಾಮೇಗೌಡ,ಪ್ರಧಾನ ಕಾರ್ಯದರ್ಶಿ ನಟರಾಜ್ ಎಮ್ ಎನ್ ಆರ್, ಬೆಂಗಳೂರು ನಗರ ಅದ್ಯಕ್ಷರಾದ ಮಿಂಚು, ಶ್ರೀನಿವಾಸ್ ಮಾಲೂರು , ಅದ್ಯಕ್ಷ ಮುನಿರಾಜ್, ವಕೀಲರಾದ ಪೂರ್ಣಿಮ ಮತ್ತು ಪತ್ರಕರ್ತೆ ರಮಾ ಪುಲಿಕೇಶಿ, ಮೊದಲಿಯಾರ್ ಜಮಾದರ್ ಹಿಂದುಳಿದ ವರ್ಗಗಳ ಮಾನ್ಯತೆ ಪಡೆದ ಸಂಪಾದಕರ ಮತ್ತು ವರದಿಗಾರರ ಸಂಘದ ರಾಜ್ಯಾದ್ಯಕ್ಷರಾದ ವೆಂಕಟ್ ಸಿಂಗ್ ಹಾಗೂ ಕರ್ನಾಟಕ ಹಾಲುಮತ ಮಹಾಸಭಾದ ರಾಜ್ಯಾದ್ಯಕ್ಷರಾದ ತ ರಾ ವೆಂಕಟೇಶ್ ಹಾಗೂ ಇನ್ನಿತರ ಪದಾಧಿಕಾರಿಗಳು ಭಾಗವಹಿಸಿದ್ದರು.

Share

About Bora nayak BIG TV NEWS, Mandya

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!