Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಶಾಸಕನ ಲೈಂಗಿಕ ಕಿರುಕುಳಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ಕೊಟ್ಟ ಉತ್ತರವೇನು ಗೊತ್ತೇ?

ಶಾಸಕನ ಲೈಂಗಿಕ ಕಿರುಕುಳಕ್ಕೆ ಮಹಿಳಾ ಆಯೋಗದ ಅಧ್ಯಕ್ಷೆ ಕೊಟ್ಟ ಉತ್ತರವೇನು ಗೊತ್ತೇ?

ನವದೆಹಲಿ: ಸಿಪಿಎಂ ಶಾಸಕ ಪಿಕೆ ಸಶಿ ವಿರುದ್ದಃ ಡಿವೈಎಫ್ಐ ನ ಮಹಿಳೆಯೂ ಲೈಂಗಿಕ ಕಿರುಕುಳದ ದೂರನ್ನು ನೀಡಿದ್ದಾಳೆ. ಆದರೆ ಮಹಿಳಾ ಆಯೋಗ ಮಾತ್ರ ಆ ಮಹಿಳೆಯ ರಕ್ಷಣೆಗೆ ಬರುವ ಬದಲು ಶಾಸಕನ ರಕ್ಷಣೆಗೆ ನಿಂತಿದೆ.
ಈ ವಿಚಾರದ ಕುರಿತಾಗಿ ಪ್ರತಿಕ್ರಿಯಿಸಿರುವ ಮಹಿಳಾ ಆಯೋಗದ ಅಧ್ಯಕ್ಷೆ ಎಂಸಿ  ಜೋಸೆಪೈನ್ “ಇದು ಹೋಸದೆನಲ್ಲ.ನಾವೆಲ್ಲಾ ಮನುಷ್ಯರು ತಪ್ಪುಗಳು ಒಮ್ಮೊಮ್ಮೆ ಸಂಭವಿಸುತ್ತವೆ.ಪಕ್ಷದೊಳಗಿರುವ ವ್ಯಕ್ತಿಗಳು ಸಹಿತ ಒಮ್ಮೊಮ್ಮೆ ಅಂತ ತಪ್ಪುಗಳನ್ನು ಮಾಡುತ್ತಿರುತ್ತಾರೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದುವರೆಗೂ ಮಹಿಳೆ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿಲ್ಲ ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಸಿಕ್ ವಿವರಣೆಗಳು ಮಾಧ್ಯಮಗಳು ಅಥವಾ ಆ ಮಹಿಳೆಯ ಮೂಲಕ  ನೀಡಿರುವ ದೂರುಗಳಾದರು ಬಹಿರಂಗ ಪಟ್ಟಿರಬೇಕು. ಆದರೆ ಈ ಕೇಸ್ ನಲ್ಲಿ ಆ ರೀತಿ ಆಗಿಲ್ಲ ಅದ್ದರಿಂದ ನಾವು ಹೇಗೆ ದೂರನ್ನು ದಾಖಲಿಸಬೇಕು ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಜೋಸೆಪೈನ್ ತಿಳಿಸಿದ್ದಾರೆ.
ಈಗಾಗಲೇ ಸಿಪಿಎಂ ಈ ವಿಚಾರದ ಕುರಿತಾಗಿ ಆಂತರಿಕ ತನಿಖೆಗೆ ಆದೇಶ ನೀಡಿದೆ ಎಂದು  ತಿಳಿದುಬಂದಿದೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!