Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಸೇನಾಬಲ ಹೆಚ್ಚಿಸಲು ₹ 3000 ಕೋಟಿ…

ಸೇನಾಬಲ ಹೆಚ್ಚಿಸಲು ₹ 3000 ಕೋಟಿ…

ಬ್ರಹ್ಮೋಸ್ ಮತ್ತು ನೌಕಾಪಡೆಯ ಎರಡು ಯುದ್ಧನೌಕೆಗಳು ಸೇರಿದಂತೆ ₹ 3000 ಕೋಟಿ ಮೌಲ್ಯದ ಮಿಲಿಟರಿ ಸಾಮಾಗ್ರಿಗಳ ಖರೀದಿಗೆ ರಕ್ಷಣಾ ಸಚಿವಾಲಯ ಅನುಮೋದನೆ ನೀಡಿದೆ. ಭಾರತದ ಪ್ರಮುಖ ಯುದ್ಧ ಟ್ಯಾಂಕ್ ಅರ್ಜುನ್‌ ಹಾಗೂ ಬ್ರಹ್ಮೋಸ್ ಕ್ಷಿಪಣಿಗಳು ಮತ್ತು ಶಸ್ತ್ರಾಸ್ತ್ರ ರಿಕವರಿ ವೆಹಿಕಲ್ಸ್ ಸೇರಿದಂತೆ ಸುಮಾರು ₹ 3000 ಕೋಟಿ ರೂಪಾಯಿ. ಮೌಲ್ಯದ ರಕ್ಷಣಾ ಉಪಕರಣಗಳನ್ನು ಸೇನೆ ಖರೀದಿಸಲಿದೆ. ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಷ್ಯಾದಲ್ಲಿ ಎರಡು ಭಾರತೀಯ ನೌಕಾಪಡೆ ಹಡಗುಗಳನ್ನು ನಿರ್ಮಿಸಲು ಸ್ಥಳೀಯ ಬ್ರಹ್ಮೋಸ್ ಕ್ಷಿಪಣಿಗಳ ಸಂಗ್ರಹಣೆಗಾಗಿ ರಕ್ಷಣಾ ಖರೀದಿ ಮಂಡಳಿ-ಡಿಎಸಿ ಅನುಮೋದನೆ ನೀಡಿದೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!