Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಹುಬ್ಬಳ್ಳಿಗೆ ಮೋದಿ ಭೇಟಿ, ಲಕ್ಷಾಂತರ ಅಭಿಮಾನಿಗಳು.

ಹುಬ್ಬಳ್ಳಿಗೆ ಮೋದಿ ಭೇಟಿ, ಲಕ್ಷಾಂತರ ಅಭಿಮಾನಿಗಳು.

Spread the love

ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿ ಹುಬ್ಬಳ್ಳಿಗೆ ಭೇಟಿ ನೀಡಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಂಖುಸ್ಥಾಪನೆ ನೇರವೇರಿಸಿದ್ರು. ನಂತರ ನಗರದ ಗಬ್ಬೂರು ಕ್ರಾಸ್​ ಬಳಿಯ ಕೆಎಲ್​ಇ ಮೈದಾನದಲ್ಲಿ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಬಹಿರಂಗ ಸಭೆಯಲ್ಲಿ ಮೋದಿ ಭಾಷಣ ಮಾಡಿದ್ರು. ಅಂದ್ಹಾಗೆ ಮೋದಿ ಭಾಷಣಕ್ಕೂ ಮುನ್ನ ಬಿಎಸ್​​ ಯಡಿಯೂರಪ್ಪ ಔಪಚಾರಿಕ ಭಾಷಣ ಮಾಡಿದ್ರು. ಇನ್ನು ಈ ಸಮಾವೇಶದಲ್ಲಿ ಲಕ್ಷಾಂತರ ಜನ ಭಾಗಿಯಾಗಿದ್ರು.ಇನ್ನು ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ ತುಮಕೂರಿನ ಸಿದ್ದಗಂಗಾ ಮಠಾಧೀಶರಾಗಿದ್ದ ಶ್ರೀ ಶ್ರೀ ಶ್ರೀ ಡಾ. ಶಿವಕುಮಾರ್ ಸ್ವಾಮಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ರು. ಅಲ್ಲದೇ ಸ್ಥಳೀಯ ಸಾಧಕರಾದ ಡಾ. ಗಂಗೂಬಾಯಿ ಹಾನಗಲ್, ಭಾರತ ರತ್ನ ಭೀಮಸೇನ್ ಜೋಶಿ, ವರಕವಿ ದ.ರಾ ಬೇಂದ್ರೆ ಮುಂತಾದವರನ್ನು ಪ್ರಧಾನಿ ಮೋದಿ ಸ್ಪರಿಸಿದ್ರು.

Check Also

ಡಿ ಬಾಸ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ

Spread the loveಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರತಂಡದಿಂದ ಮತ್ತೊಂದು ಸಿಹಿ ಸುದ್ದಿ ಅಭಿಮಾನಿಗಳಿಗೆ ಸಿಕ್ಕಿದೆ. ‘ರಾಬರ್ಟ್’ ಬಿಡುಗಡೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!