Hiring Reporter’s For more Information Contact Above Number 876 225 4007 . Program producer
Home / Breaking News / ಧಾರವಾಡದಲ್ಲಿ ಪತ್ತೆಯಾದ 165 ಕೋವಿಡ್ ಪಾಸಿಟಿವ್ ಪ್ರಕರಣಗಳು ಟ್ರಾವೆಕ್ ಹಿಸ್ಟ್ ರಿ ರೀಲಿಸ್

ಧಾರವಾಡದಲ್ಲಿ ಪತ್ತೆಯಾದ 165 ಕೋವಿಡ್ ಪಾಸಿಟಿವ್ ಪ್ರಕರಣಗಳು ಟ್ರಾವೆಕ್ ಹಿಸ್ಟ್ ರಿ ರೀಲಿಸ್

Spread the love

ಧಾರವಾಡ:ಜಿಲ್ಲೆಯಲ್ಲಿ ಇಂದು 165 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ .ಒಟ್ಟು ಪ್ರಕರಣಗಳ ಸಂಖ್ಯೆ 3187 ಕ್ಕೆ ಏರಿದೆ.ಇದುವರೆಗೆ 1334 ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.1758 ಪ್ರಕರಣಗಳು ಸಕ್ರಿಯವಾಗಿವೆ.37 ಜನ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 95
ಜನ ಮೃತಪಟ್ಟಿದ್ದಾರೆ . ಎಂದು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ತಿಳಿಸಿದ್ದಾರೆ.

ಇಂದು ಪ್ರಕರಣಗಳು ಪತ್ತೆಯಾದ ಸ್ಥಳಗಳು

ಧಾರವಾಡ ತಾಲೂಕು : ಮದಾರಮಡ್ಡಿ ನಾಲ್ಕನೇ ಕ್ರಾಸ್,ಕಲಘಟಗಿ ರಸ್ತೆಯ ಪೊಲೀಸ್ ತರಬೇತಿ ಶಾಲೆ, ಕ್ಯಾರಕೊಪ್ಪ ಗ್ರಾಮ, ನಗರಕರ ಕಾಲನಿ ಮೂರನೇ ಕ್ರಾಸ್, ಮುಗದ ಗ್ರಾಮದ ಪ್ಯಾಟಿ ಓಣಿ, ಕುಮಾರೇಶ್ವರ ನಗರ, ಹೊಸಯಲ್ಲಾಪುರದ ಹನುಮಂತ ನಗರ, ಸತ್ತೂರ ವನಸಿರಿ ನಗರ,ಮದಿಹಾಳ, ಲಕ್ಕಟ್ಟಿ, ಲೈನ್ ಬಜಾರ್, ಕರಡಿಗುಡ್ಡ ಗ್ರಾಮ, ಮಾಳಾಪುರ,ಪೊಲೀಸ್ ಹೆಡ್ ಕ್ವಾರ್ಟರ್ಸ್, ಸಂಪಿಗೆ ನಗರ, ಮಾಳಮಡ್ಡಿ ಮಂಜುನಾಥ ನಗರ, ಟೋಲ್ ನಾಕಾ, ರಾಯಾಪುರ, ಶ್ರೀರಾಮನಗರ, ಕಿಲ್ಲಾ, ಮರಾಠ ಕಾಲನಿ, ಗುಲಗಂಜಿಕೊಪ್ಪ, ವಿದ್ಯಾಗಿರಿ, ಸವದತ್ತಿ ರಸ್ತೆ ಮಲ್ಲಿಕಾರ್ಜುನ ನಗರ, ನಾರಾಯಣಪುರ, ಎಪಿಎಂಸಿ ಮಟ್ಟಿ ಪ್ಲಾಟ್, ಗುಳೇದಕೊಪ್ಪ, ಸಂಪಿಗೆನಗರ ದೊಡ್ಡನಾಯಕನಕೊಪ್ಪ, ಎಂ.ಬಿ.ನಗರ, ಪತ್ರೇಶ್ವರ ನಗರ, ಬಾರಾ ಇಮಾಮ್ ಗಲ್ಲಿ, ಮಿಷನ್ ಕಂಪೌಂಡ್, ಹೆಬ್ಬಳ್ಳಿ ಗ್ರಾಮದ ಹಿರೇಮಠ ಓಣಿ, ಮೆಹಬೂಬ್ ನಗರ ಚರ್ಚ್ ಹತ್ತಿರ, ಸೈದಾಪುರ, ಹಾವೇರಿ ಪೇಟೆಯ ರಾಜನಗರ, ರೇಣುಕಾ ನಗರ, ಮನಸೂರ ಗ್ರಾಮದ ಬಸ್ ನಿಲ್ದಾಣದ ಹತ್ತಿರ, ನವಲೂರ, ಎಸ್ ಡಿ ಎಂ ಆಸ್ಪತ್ರೆ,

ಹುಬ್ಬಳ್ಳಿ ತಾಲೂಕು ಬಿಡನಾಳ ಮಾರುತಿ ನಗರ, ವಿಜಯನಗರ ಹಿರೇಮಠ ಆಸ್ಪತ್ರೆ ಹತ್ತಿರ,ಲಯನ್ಸ್ ಶಾಲೆ ಎದುರಿಗೆ ಓಂಕಾರ್ ಅಪಾರ್ಟ್‌ಮೆಂಟ್,ಕೇಶ್ವಾಪುರ ತಳವಾರ ಓಣಿ, ವಿಕಾಸನಗರ, ಹಳೆಹುಬ್ಬಳ್ಳಿ ಹಂತಿಗಟ್ಟಿ, ಕುಸುಗಲ್ ರಸ್ತೆ ಕಾರುಣ್ಯ ಕಾಲನಿ, ಮಂಗಳವಾರಪೇಟ ರುದ್ರಾಕ್ಷಿ ಮಠ ಹತ್ತಿರ, ಚೇತನಾ ಕಾಲನಿ ಎಸ್ ಬಿ ಐ ಶಾಲೆ ಹತ್ತಿರ, ಮಯೂರಿ ಗಾರ್ಡನ್, ಮಣಿಕಂಠ ನಗರ,
ವಿದ್ಯಾನಗರದ ಸತ್ತೂರ ಲೇಔಟ್ ಶಕ್ತಿಕಾಲನಿ, ಶಿರೂರ ಪಾರ್ಕ್, ವಿಮಾನ ನಿಲ್ದಾಣ, ವಿಶ್ವೇಶ್ವರ ನಗರ ಹನುಮಾನ್ ಗುಡಿ ಹತ್ತಿರ,ಅಕ್ಷಯ ಕಾಲನಿ ಮೊದಲ ಹಂತ, ಸಿಬಿಟಿ ಮರಾಠ ಗಲ್ಲಿ, ಹಳೆಹುಬ್ಬಳ್ಳಿ ಚನ್ನಪೇಟೆಯ ಅಂಬೇಡ್ಕರ್ ನಗರ, ಆದರ್ಶ ನಗರ, ಪುರುಷೋತ್ತಮ ನಗರ ಅಯ್ಯಪ್ಪ ಸ್ವಾಮಿ ಗುಡಿ ಹತ್ತಿರ, ಆನಂದ ನಗರ, ರಾಮ್ ಮನೋಹರ ಲೋಹಿಯಾ ನಗರ, ನವನಗರದ ಶಿವಾನಂದ ನಗರ, ನಂದೀಶ್ವರ ನಗರ, ರೇಲ್ವೆ ಸುರಕ್ಷಾ ದಳದ ಬ್ಯಾರಕ್, ಲಿಂಗರಾಜ ನಗರ, ಹಳೆಹುಬ್ಬಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ಇಂಡಿ ಪಂಪ್ ಹತ್ತಿರದ ಆಶ್ರಯ ಓಣಿ, ಗೋಕುಲ ರಸ್ತೆಯ ಮಾರುತಿ ಗುಡಿ ಹತ್ತಿರ, ವಿಜಯನಗರ, ಕೇತೇಶ್ವರ ಕಾಲನಿ, ಅರಿಹಂತ ನಗರದ ಪೆಸಿಫಿಕ್ ಮ್ಯಾನ್ಸನ್‌‌, ಡಾಲರ್ಸ್ ಕಾಲನಿ, ಹಳೆಹುಬ್ಬಳ್ಳಿ ಪೊಲೀಸ್ ಠಾಣೆ, ರೇಲ್ವೆ ಸ್ಟೇಷನ್ ಹತ್ತಿರ ತುಂಗಭದ್ರಾ, ಶ್ರೀನಗರ, ಅಧ್ಯಾಪಕ ನಗರ, ಅರವಿಂದ ನಗರ, ವಿನೋಬ ನಗರ, ಹಳಿಯಾಳ ಅಪಾರ್ಟ್‌ಮೆಂಟ್ ಎದುರಿಗೆ.ಅದರಗುಂಚಿ ಗ್ರಾಮದ ಅಂಚಿಕಟ್ಟಿ ಓಣಿ, ನೇಕಾರ ನಗರ ಜವಳಿ ಪ್ಲಾಟ್, ಕೋಟಿಲಿಂಗನಗರ ಈಶ್ವರ ಗುಡಿ ಹತ್ತಿರ, ಕುಸುಗಲ್ ಗ್ರಾಮದ ಸರ್ಕಾರಿ ಶಾಲೆ ಎದುರಿಗೆ, ಸಾಯಿನಗರದ ವಾಯುಪುತ್ರ ಬಡಾವಣೆ, ಗಾಮನಗಟ್ಟಿಯ ಸಾವಂತನವರ ಓಣಿ, ಆದರ್ಶ ನಗರ, ವಿಜಯನಗರದ ತಿರುಪತಿ ಬಜಾರ್, ಹಳೆಹುಬ್ಬಳ್ಳಿ ಜನ್ನತ್ ನಗರ, ವಿವೇಕಾನಂದ ಆಸ್ಪತ್ರೆ, ಮಧುರಾ ಪ್ಲಾಟ್ ಅಪಾರ್ಟ್‌ಮೆಂಟ್, ಇಎಸ್ ಐ ಕ್ವಾರ್ಟರ್ಸ್, ಸಿದ್ಧಲಿಂಗೇಶ್ವರ ಕಾಲನಿ, ಉಪ ಕಾರಾಗೃಹ , ರೇಲ್ವೆ ಕ್ವಾರ್ಟರ್ಸ್ ತುಂಗಭದ್ರಾ, ಗದಗ ರಸ್ತೆಯ ಆಜಾದ್ ಪಾರ್ಕ್, ಅರಳಿಕಟ್ಟಿ ಓಣಿ, ಸುಳ್ಳ ರಸ್ತೆಯ ಝಡ್ ಎನ್ ಕೆ ಅಪಾರ್ಟ್‌ಮೆಂಟ್, ರಾಘವೇಂದ್ರ ಕಾಲನಿ ಬಿಎಸ್ ಎನ್ ಎಲ್ ಆಫೀಸ್ ಹತ್ತಿರ ,ಸುಭಾಷ್ ನಗರ, ಅಕ್ಷಯ ಕಾಲನಿ ಓಂ ಎನ್ ಕ್ಲೆವ್,ಆನಂದನಗರ, ಭಂಡಿವಾಡ ಗ್ರಾಮದ ವಿಜಯಾ ಬ್ಯಾಂಕ್‌, ಮಂಜುನಾಥ ನಗರ, ಸಿದ್ಧನ ಪೇಟೆ, ಮೌಲಾಲಿ ಗ್ರೌಂಡ್, ರಾಮಲಿಂಗೇಶ್ವರ ನಗರ, ನವನಗರ, ಕಸಬಾಪೇಟ ಪೊಲೀಸ್ ಠಾಣೆ, ಎಸ್ ಎಂ ಕೃಷ್ಣ ನಗರ, ತತ್ವಾದರ್ಶ ಆಸ್ಪತ್ರೆ ಎದುರಿನ ಅಪಾರ್ಟ್‌ಮೆಂಟ್, ಕೃಪಾ ನಗರ, ಕೇಶ್ವಾಪುರ.

*ಕುಂದಗೋಳ ತಾಲೂಕು*
ಕುಂದಗೋಳ ತಾಲೂಕು ಆಸ್ಪತ್ರೆ,ಕುಂದಗೋಳ ಪೊಲೀಸ್ ಠಾಣೆ,ಸಂಶಿ ಗ್ರಾಮದ ವಿಜಯಾ ಬ್ಯಾಂಕ್‌ ಹತ್ತಿರ, ಗುಡಗೇರಿಯ ತಳವಾರ ಓಣಿ, ಯಲಿವಾಳ ಗ್ರಾಮದ ಪ್ಯಾಟಿ ಓಣಿ,

ಕಲಘಟಗಿ ತಾಲೂಕು: ಬಿಸರೊಳ್ಳಿ ,ಮಿಶ್ರಿಕೋಟಿ ಗ್ರಾಮ

ಅಣ್ಣಿಗೇರಿ ಪಟ್ಟಣ ಹಾಗೂ ರಾಯಚೂರು ಜಿಲ್ಲೆಯ ತುರವಿಹಾಳ, ಬಳ್ಳಾರಿ ಜಿಲ್ಲೆಯ ಹೊಸಪೇಟೆ, ಉ.ಕ.ಜಿಲ್ಲೆಯ ಯಲ್ಲಾಪುರ,ಗದಗ ನಗರದ ಲಾಲ್ ಬಹಾದ್ದೂರ್ ಕಾಲನಿ, ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಇಟಗಿಯಲ್ಲಿ ಇಂದು ಪ್ರಕರಣಗಳು ವರದಿಯಾಗಿವೆ.

Check Also

ಆಗಸ್ಟ್ 8 ರ ವರೆಗೆ ರಾಜ್ಯದ ಹಲವೆಡೆ ಭಾರೀ ಮಳೆ ಸಾಧ್ಯತೆ

Spread the loveಆಗಸ್ಟ್ 8 ರವರೆಗೆ ರಾಜ್ಯದ ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!