Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / 19ರಂದು ದಿ‌ ಸುಜಾತ ಸ್ಕೂಲ್ ಆಫ್ ಭರತನಾಟ್ಯಂ ಆ್ಯಂಡ್ ಕೋರಿಯೋಗ್ರಫಿ ಸಂಸ್ಥೆಯಿಂದ ರಂಗಪ್ರವೇಶ ಕಾರ್ಯಕ್ರಮ

19ರಂದು ದಿ‌ ಸುಜಾತ ಸ್ಕೂಲ್ ಆಫ್ ಭರತನಾಟ್ಯಂ ಆ್ಯಂಡ್ ಕೋರಿಯೋಗ್ರಫಿ ಸಂಸ್ಥೆಯಿಂದ ರಂಗಪ್ರವೇಶ ಕಾರ್ಯಕ್ರಮ

Spread the love

ಹುಬ್ಬಳ್ಳಿ: ದಿ‌ ಸುಜಾತ ಸ್ಕೂಲ್ ಆಫ್ ಭರತನಾಟ್ಯಂ ಆ್ಯಂಡ್ ಕೋರಿಯೋಗ್ರಫಿ ಸಂಸ್ಥೆಯ ವತಿಯಿಂದ ಇದೇ 19ರಂದು ನಗರದ ಸವಾಯಿ ಗಂಧರ್ವ ಹಾಲನಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಅನಘಾ ಶಿರಹಟ್ಟಿ ಹಾಗೂ ವಿಶಾರದಾ ಮುಳಗುಂದ ಭರತನಾಟ್ಯ ರಂಗಪ್ರವೇಶ ಮಾಡಲಿದ್ದಾರೆ ಎಂದು ಕರ್ನಾಟಕ ಕಲಾಶ್ರೀ ಸುಜಾತ ರಾಜಗೋಪಾಲ ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತೀಯ ನೃತ್ಯ ಪರಂಪರೆಯನ್ನು ಅಭಿವೃದ್ಧಿಗೊಳಿಸುವ‌ ಮೂಲಕ ಹಾಗೂ ಪ್ರತಿಭೆಗಳಿಗೆ ಪೂರಕ ಅಭ್ಯಾಸ, ವೇದಿಕೆ ಕಲ್ಪಿಸುವ ಸದುದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಸಾಯಿರಾಮ ನೃತ್ಯ ಅಕಾಡೆಮಿ ತುಮಕೂರಿನ ನಿರ್ದೇಶಕರಾದ ನಾಟ್ಯಶ್ರೀ ಸಾಗರ ಟಿ.ಎಸ್ ಅವರು ಆಗಮಿಸಲಿದ್ದಾರೆ. ಅತಿಥಿಗಳಾಗಿ ಟಿ.ರವೀಂದ್ರ ಶರ್ಮಾ, ರಾಘವೇಂದ್ರ ರಾಮದುರ್ಗ, ವಿದೂಷಿ ಸಹನಾ ಪ್ರದೀಪ ಭಟ್ ಸೇರಿದಂತೆ ಇತರರು ಆಗಮಿಸಲಿದ್ದಾರೆ ಎಂದು ಅವರು ಹೇಳಿದರು. ಅಂದು ನಡೆಯುವ ಕಾರ್ಯಕ್ರಮದಲ್ಲಿ

Check Also

ಡಿ ಬಾಸ್ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ

Spread the loveಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರತಂಡದಿಂದ ಮತ್ತೊಂದು ಸಿಹಿ ಸುದ್ದಿ ಅಭಿಮಾನಿಗಳಿಗೆ ಸಿಕ್ಕಿದೆ. ‘ರಾಬರ್ಟ್’ ಬಿಡುಗಡೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!