Hiring Reporter’s For more Information Contact Above Number 876 225 4007 . Program producer

Daily Archives: ಸೆಪ್ಟೆಂಬರ್ 3, 2020

ರಸ್ತೆ ಬದಿ ಅಪರಿಚಿತ ಶವ ಪತ್ತೆ.

ಹಾಸನ: ಜಿಲ್ಲೆಯ ಅರಕಲಗೂಡು ರಸ್ತೆಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು, ಹತ್ಯೆ ಮಾಡಿ ಬಿಸಾಡಿರುವ ಅನುಮಾನ ಮೂಡಿದೆ. 45 ರಿಂದ 50 ವರ್ಷದ ವ್ಯಕ್ತಿಯನ್ನು ಗುರುತು ಸಿಗದ ಹಾಗೆ ಮುಖವನ್ನು ವಿರೂಪಗೊಳಿಸಿರುವ ದುಷ್ಕರ್ಮಿಗಳು, ಅರಕಲಗೂಡು ತಾಲೂಕಿನ …

Read More »

ಪ್ಲಾಸ್ಮಾ ದಾನ ಮಾಡಲು ಕೃಷ್ಣ ಬಾಜಪೇಯಿ ಕರೆ.

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರ ಸಾರಿಗೆ ವಿಭಾಗದ ಬಿ.ಆರ್.ಟಿ.ಎಸ್ ಹುಬ್ಬಳ್ಳಿ ಘಟಕದಲ್ಲಿ ಕೋವಿಡ್-19 ಹಿನ್ನೆಲೆಯಲ್ಲಿ ಸಂಸ್ಥೆಯ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್, ಸೋಪ್ ವಿತರಣಾ ಕಾರ್ಯಕ್ರಮವನ್ನು ಇಂಡಿಯನ್ ರೆಡ್ ಕ್ರಾಸ್ ಸಹಯೋಗದಲ್ಲಿಂದು ಹಮ್ಮಿಕೊಳ್ಳಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿ …

Read More »

ಸ್ಕೂಟಿ ,ಆ್ಯಂಬುಲೆನ್ಸ್ ನಡುವೆ ಅಪಘಾತ.

ಹುಬ್ಬಳ್ಳಿ : ಸ್ಕೂಟಿಗೆ ಹಿಂಬದಿಯಿಂದ ಆ್ಯಂಬುಲೆನ್ಸ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹುಬ್ಬಳ್ಳಿ-ಧಾರವಾಡದ ನವನಗರದಲ್ಲಿ ನಡೆದಿದೆ. ಸುನೀಲ್ ಪಾಟೀಲ ಗಂಭೀರವಾಗಿ ಗಾಯಗೊಂಡ ವ್ಯಕ್ತಿಯಾಗಿದ್ದು, ಸ್ಕೂಟಿಯಲ್ಲಿ ಹೊರಟಿದ್ದ ವ್ಯಕ್ತಿಗೆ ಹಿಂಬದಿಯಿಂದ ಆ್ಯಂಬುಲೆನ್ಸ್ …

Read More »

ಅಡುಗೆ ಅನಿಲ ಸೋರಿಕೆ : ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿ.

ಬಾಗಲಕೋಟೆ: ನವನಗರದ ಸೆಕ್ಟರ್ ನಂಬರ್​​​ 45ರಲ್ಲಿನ ಮನೆಯೊಂದರಲ್ಲಿ ಅಡುಗೆ ಅನಿಲ ಲೀಕ್ ಆಗಿ ಬೆಂಕಿ ಅವಘಡ ಸಂಭವಿಸಿದ ಘಟನೆ ನಡೆದಿದೆ. ಅವಘಡದಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಅಗ್ನಿಗಾಹುತಿಯಾಗಿವೆ. ವೀರಪ್ಪ ಸುಂಕದ ಎಂಬುವವರ ಮನೆಯಲ್ಲಿ ದುರ್ಘಟನೆ …

Read More »

ಬಿಸಿಸಿಐ ವೈದ್ಯನಿಗೆ ಕೊರೋನಾ ಪಾಸಿಟಿವ್.

ನವದೆಹಲಿ: ಯುನೈಟೆಡ್ ಅರಬ್ ಎಮಿರೇಟ್ಸ್​ಗೆ ಪ್ರಯಾಣ ಬೆಳೆಸಿದ್ದ ಬಿಸಿಸಿಐ ವೈದ್ಯಕೀಯ ತಂಡದ ಓರ್ವ ವೈದ್ಯನಿಗೂ ಕೊರೊನಾ ದೃಢವಾಗಿದೆ. ಇನ್ನು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಇಬ್ಬರಲ್ಲಿ ಕೋವಿಡ್​ ಸೋಂಕು ಪತ್ತೆಯಾಗಿದೆ. “ಹಿರಿಯ ವೈದ್ಯಕೀಯ …

Read More »

ಡ್ರಗ್ಸ್ ಪ್ರಕರಣ: ವಿಚಾರಣೆಗೆ ಹಾಜರಾದ ರಾಗಿಣಿ ಪರ ವಕೀಲ.

  ಬೆಂಗಳೂರು: ಡ್ರಗ್ಸ್​ ಆರೋಪ ಪ್ರಕರಣಕ್ಕೆ ಸಂಬಂದಿಸಿದಂತೆ ನಟಿ ರಾಗಿಣಿಗೆ ಸಿಸಿಬಿ‌ ಪೊಲೀಸರು ನೋಟಿಸ್ ನೀಡಿದ್ದರು. ಈ ನೋಟಿಸ್​ಗೆ ನಟಿ ರಾಗಿಣಿ ತಮ್ಮ ವಕೀಲರ ಮೂಲಕ ಸಿಸಿಬಿಗೆ ಮಾಹಿತಿ ನೀಡಿದ್ದಾರೆ. “ಇವತ್ತು ಬರಲ್ಲ.. ನಾಳೆ‌ ವಿಚಾರಣೆಗೆ …

Read More »

ಲಾರಿಗೆ ಕಾರ್ ಡಿಕ್ಕಿ : ಮೂವರ ದುರ್ಮರಣ.

ತೆಲಂಗಾಣ: ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ತೆಲಂಗಾಣದ ಸಿದ್ದಿಪೇಟೆ​ ಜಿಲ್ಲೆಯ ಪ್ರಜ್ಞಾಪುರ ಎಂಬಲ್ಲಿ ನಡೆದಿದೆ. ಮೃತರನ್ನು ಮಂಚೇರಿಯಲ್ ಮೂಲದ ಅಂಜಿಬಾಬು, ಸಾಯಿ …

Read More »

ಸೂಕ್ಷ್ಮ ಪ್ರದೇಶದಲ್ಲಿ ಸ್ಮಾರ್ಟ್ ಫೋನ್ ಬಳಕೆ ನಿಷೇಧ.

ನವದೆಹಲಿ: ಕೇಂದ್ರೀಯ ರಿಸರ್ವ್ ಪೊಲೀಸ್ ಪಡೆ (ಸಿಆರ್‌ಪಿಎಫ್) ಸ್ಮಾರ್ಟ್‌ ಫೋನ್‌ಗಳು ಮತ್ತು ಮೊಬೈಲ್ ಫೋನ್‌ ಬಳಕೆ ಸಂಬಂಧ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ವರ್ಗೀಕೃತ ಮಾಹಿತಿಯ ಪ್ರಕ್ರಿಯೆ, ನಿರ್ವಹಣೆ, ಮಾನ್ಯತೆ ಪಡೆದ ಸ್ಥಳಗಳು ಸೇರಿದಂತೆ ಹೆಚ್ಚಿನ …

Read More »

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಕೋಟ್ಯಾಂತರ ರೂ. ಮೌಲ್ಯದ ಗಾಂಜಾ ಜಪ್ತಿ.

ಬೆಂಗಳೂರು: ಸ್ಯಾಂಡಲ್​​ವುಡ್ ಹಾಗೂ ಬಾಲಿವುಡ್​​ನಲ್ಲಿ ಡ್ರಗ್ಸ್ ಬಳಕೆ ಬಗ್ಗೆ ಮಾತುಗಳು ಕೇಳಿ ಬರುತ್ತಿರುವ ಬೆನ್ನಲ್ಲೇ ಕಸ್ಟಮ್‌‌ ಅಧಿಕಾರಿಗಳು ಬೃಹತ್ ಕಾರ್ಯಾಚರಣೆ ನಡೆಸಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1.28 ಕೋಟಿ ರೂ. ಮೌಲ್ಯದ ಗಾಂಜಾ …

Read More »

ಪ್ರಧಾನಿ ಮೋದಿ ಟ್ವಿಟರ್ ಅಕೌಂಟ್ ಹ್ಯಾಕ್.

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವೆಬ್​ಸೈಟ್​​ಗೆ ಲಿಂಕ್​ ಆಗಿರುವ ಟ್ವಿಟರ್​ ಅಕೌಂಟ್​ ಹ್ಯಾಕ್​ ಆಗಿದೆ. ಕೋವಿಡ್​​-19 ಪರಿಹಾರ ನಿಧಿಗೆ ಬಿಟ್​ ಕಾಯಿನ್​ ರೂಪದಲ್ಲಿ ದೇಣಿಗೆ ನೀಡಿ ಎಂದು ಹ್ಯಾಕರ್​ ಮನವಿ ಮಾಡಿದ್ದಾನೆ. …

Read More »
Hiring Reporter’s For more Information Contact Above Number 876 225 4007 . Program producer
error: Content is protected !!