Hiring Reporter’s For more Information Contact Above Number 876 225 4007 . Program producer

Daily Archives: ಅಕ್ಟೋಬರ್ 7, 2020

ಕೇಂದ್ರ ಸಚಿವ ‘ಪ್ರಹ್ಲಾದ್ ಜೋಶಿ’ಗೆ ಕೊರೋನಾ ಪಾಸಿಟಿವ್

ಬೆಂಗಳೂರು : ಸಚಿವ ಎಸ್ ಸುರೇಶ್ ಕುಮಾರ್, ಸಿಎಂ ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ನಂತ್ರ, ಇದೀಗ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೂ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಕುರಿತಂತೆ ಟ್ವಿಟ್ಟರ್ …

Read More »

ಮುನಿರತ್ನಗೆ ಅನ್ಯಾಯ ಆಗಲ್ಲ: ಆರ್.ಅಶೋಕ

ಬೆಂಗಳೂರು: ‘ಅನರ್ಹ ಶಾಸಕ ಮುನಿರತ್ನ ಅವರಿಗೆ ಅನ್ಯಾಯ ಆಗುವುದಿಲ್ಲ. ಅವರಿಗೆ ಟಿಕೆಟ್‌ ನೀಡುವ ಬಗ್ಗೆ ಪಕ್ಷದ ವರಿಷ್ಠರು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತಾರೆ’ ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು. ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ …

Read More »

ನಟ ಅಜಯ್​ ದೇವಗನ್​ ಸಹೋದರ ಅನಿಲ್​ ದೇವಗನ್ ಇನ್ನಿಲ್ಲ..

ನವದೆಹಲಿ: ಹಿಂದಿ ಚಿತ್ರನಟ ಅಜಯ್​ ದೇವಗನ್​ ಅವರ ಸಹೋದರ ಅನಿಲ್​ ದೇವಗನ್​ (45) ಸೋಮವಾರ ರಾತ್ರಿ ನಿಧನರಾದರು. ಮಂಗಳವಾರ ಈ ಬಗ್ಗೆ ಸ್ವತಃ ಅಜಯ್​ ದೇವಗನ್ ಮಾಹಿತಿ ನೀಡಿದ್ದಾರೆ. ನಾನು ನಿನ್ನೆ ರಾತ್ರಿ ನನ್ನ …

Read More »

2500 ವರ್ಷ ಹಳೆಯ ಶವಪೆಟ್ಟಿಗೆ ಓಪನ್

ಈಜಿಪ್ಟ್ ಎಂದಾಕ್ಷಣ ನೆನಪಾಗುವುದೇ ಪಿರಮಿಡ್ ಗಳು. ಈ ಪಿರಮಿಡ್ ನಲ್ಲಿನ ಮಮ್ಮಿಗಳ ಕುರಿತ ಕುತೂಹಲ ಬಗೆದಷ್ಟೂ ಆಳ. ಪ್ರಾಚೀನ ನಾಗರಿಕತೆ, ಸಾವಿರಾರು ವರ್ಷಗಳಷ್ಟು ಹಳೆಯದಾದ ಪಿರಮಿಡ್ ಗಳು ಇಂದಿಗೂ ಪುರಾತತ್ತ್ವ ಅಧ್ಯಯನಕಾರರಿಗೆ ಪ್ರಮುಖ ಆಕರ. …

Read More »

ಬಿಜೆಪಿಯವರ ಮೇಲೆ ಸಿಬಿಐ ದಾಳಿ ಮಾಡುತ್ತಿಲ್ಲ ಯಾಕೆ : ಸಿದ್ದರಾಮಯ್ಯ

ಮೈಸೂರು : ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲೆ ಸಿಬಿಐ ದಾಳಿ ಮಾಡಿದ್ದು ರಾಜಕೀಯ ದುರುದ್ದೇಶದಿಂದಲೇ ಹೊರತು ಬೇರಾವುದೇ ಪ್ರಕರಣಗಳ ಹಿನ್ನಲೆಯಲ್ಲಿ ಅಲ್ಲ ಎಂದು ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ …

Read More »

ಬಸ್ ಪ್ರಯಾಣಿಕರಿಗೆ ಮತ್ತೊಂದು ʼಗುಡ್ ನ್ಯೂಸ್ʼ

ಬೆಂಗಳೂರು: ಲಾಕ್ ಡೌನ್ ಸಡಿಲಿಕೆಯಾದ ನಂತರ ಕೆಎಸ್ಸಾರ್ಟಿಸಿ ಬಸ್ ಸಂಚಾರ ಪುನಾರಂಭವಾಗಿದೆ. 5 ರಾಜ್ಯಗಳಿಗೆ ಸೇವೆ ಆರಂಭಿಸಲಾಗಿದ್ದು, ಪ್ರತಿದಿನ 300 ಬಸ್ ಸಂಚರಿಸುತ್ತಿವೆ. ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತೆಲಂಗಾಣ ಮತ್ತು ಕೇರಳ ರಾಜ್ಯಗಳಿಗೆ ಕೆಎಸ್‌ಆರ್ಟಿಸಿ …

Read More »

PF ಚಂದಾದಾರರಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಸ್ಥೆ 2019 -20 ರ ಆರ್ಥಿಕ ವರ್ಷದಲ್ಲಿ 6 ಕೋಟಿಗೂ ಹೆಚ್ಚು ಸದಸ್ಯರಿಗೆ ಬಡ್ಡಿಹಣ ನೀಡಲಿದೆ. ಎರಡು ಕಂತಿನಲ್ಲಿ ಹಣ ಪಾವತಿಸಲಾಗುವುದು. ಪಿಎಫ್ ಖಾತೆದಾರರಿಗೆ ಮೊದಲ ಕಂತಿನಲ್ಲಿ ಶೇಕಡ …

Read More »

ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ ಜಿ.ಟಿ. ದೇವೇಗೌಡ

ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಜಿ.ಟಿ. ದೇವೇಗೌಡ ಭೇಟಿಯಾಗಿ ಮಾತುಕತೆ ನಡೆಸಿದ್ದು, ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ಮನೆಗೆ ಭೇಟಿ ನೀಡಿದ ಜಿ.ಟಿ. ದೇವೇಗೌಡ ಡಿಕೆಶಿ ಜೊತೆಗೆ ಮಾತುಕತೆ …

Read More »

‘ಆಧಾರ್ ಕಾರ್ಡ್’ ಕುರಿತಂತೆ ಮತ್ತೊಂದು ಗುಡ್ ನ್ಯೂಸ್

ಈಗಂತೂ ಬಹುತೇಕ ಸೇವೆಗಳಿಗೆ ಆಧಾರ್ ಅನಿವಾರ್ಯವಾಗಿದೆ. ಸರ್ಕಾರದ ಯೋಜನೆ, ಸಬ್ಸಿಡಿ ಲಾಭ ಪಡೆಯಲು ಆಧಾರ್ ಕಾರ್ಡ್ ನೀಡಬೇಕಾಗುತ್ತದೆ. ಎಲ್ಲ ಕೆಲಸಕ್ಕೂ ನೀವು ಅಂಚೆ ಕಚೇರಿ ಮೂಲಕ ಪಡೆದ ಆಧಾರ್ ಕಾರ್ಡ್ ನೀಡಬೇಕಾಗಿಲ್ಲ. ವೆಬ್ಸೈಟ್ ನಲ್ಲಿ …

Read More »

ಬೀದಿಬದಿ ವ್ಯಾಪಾರಿಗಳಿಗೆ ಕೇಂದ್ರದಿಂದ ಮತ್ತೊಂದು ಶುಭಸುದ್ದಿ

ನವದೆಹಲಿ : ಬೀದಿ ಬದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರದಿಂದ ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಿದ್ದು, ಬೀದಿ ಬದಿ ಸಣ್ಣ ವ್ಯಾಪಾರಿಗಳು ಆನ್ ಲೈನ್ ಮೂಲಕ ಆಹಾರ ಡೆಲವರಿ ಮಾಡಲು ಪ್ರಸಿದ್ಧ ಆನ್ ಲೈನ್ ಫುಡ್ …

Read More »

ಕೊರೊನಾ ಪರೀಕ್ಷೆಗೆ ಬಗ್ಗೆ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಸರ್ಕಾರದಿಂದ ಗುರುತಿಸಲ್ಪಡುವ ವ್ಯಕ್ತಿ ಕೊರೊನಾ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ 50 ಸಾವಿರ ರೂ. ವರೆಗೆ ದಂಡ ಹಾಗೂ 6 ತಿಂಗಳಿಂದ …

Read More »
Hiring Reporter’s For more Information Contact Above Number 876 225 4007 . Program producer
error: Content is protected !!