Hiring Reporter’s For more Information Contact Above Number 876 225 4007 . Program producer

Daily Archives: ಅಕ್ಟೋಬರ್ 17, 2020

ಸುಧಾಮೂರ್ತಿ ರವರಿಗೆ ಗೌರವ ಡಾಕ್ಟರೇಟ್

ಇನ್ಫೋಸಿಸ್​​​ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರಿಗೆ ಈ ಬಾರಿ ಮೈಸೂರು ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದೆ. ಕ್ರಾಫರ್ಡ್ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮೈಸೂರು ವಿವಿ ಕುಲಪತಿ ಪ್ರೊ‌.ಜಿ.ಹೇಮಂತ್ ಕುಮಾರ್ ಅವರು, ಅ.19ರಂದು …

Read More »

ತೊಟ್ಟಲು ತೊಗುತ್ತಾ ಪರೀಕ್ಷೆಗೆ ಹಾಜರಾದ ತಾಯಿ

ಧಾರವಾಡ: ಜೀವನದಲ್ಲಿ ಗುರಿ ಮುಟ್ಟುವ ಛಲ ಇದ್ದರೇ ಯಾವುದೇ ಅಡ್ಡಿ ಆತಂಕ ಬಂದರೂ ಸಹ ನಮ್ಮ ಧ್ಯೇಯವನ್ನು ತಲುಪಿದ ಬಹುದು ಎಂಬುವುದಕ್ಕೆ ಈ ಮಹಿಳೆ ಸಾಕ್ಷಿಯಾಗಿದ್ದಾರೆ. ಮದುವೆಯಾದರೆ ಸಾಕು ಜೀವನ ಅರ್ಧ ಮುಗಿದ್ದಂತೆ ಎನ್ನುವ …

Read More »

ಇಂದು ಚಿರಂಜೀವಿ ಸರ್ಜಾ ಜನ್ಮದಿನ: “ಜೂನಿಯರ್‌ ಚಿರು ಕಮಿಂಗ್‌ ಸೂನ್”‌ ಎಂದ ಧ್ರುವ

ಇಂದು ನಟ ದಿ.ಚಿರಂಜೀವಿ ಸರ್ಜಾ ಅವರ ಜನ್ಮದಿನ. ಪ್ರತಿ ವರ್ಷ ಚಿರಂಜೀವಿ ಜನ್ಮದಿನವನ್ನು ಅವರ ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದರು. ಆದರೆ, ಚಿರಂಜೀವಿ ಅಗಲಿರುವುದರಿಂದ ಅವರ ಅಭಿಮಾನಿಗಳು ಚಿರಂಜೀವಿಯವರ ಸಿನಿಮಾಗಳ ಮೂಲಕ ಆಚರಿಸಲು ನಿರ್ಧರಿಸಿದ್ದಾರೆ. ಈಗಾಗಲೇ …

Read More »

ವಿದ್ಯುತ್ ತಂತಿಗೆ ಗುಬ್ಬಚ್ಚಿ ಗೂಡಿನ‌ ತೋರಣ,ಚಿಲಿಪಿಲಿ‌ ನಾದಕ್ಕೆ ಸಾರ್ವಜನಿಕರು ಪುಲ್ ಖುಷ್…!

ಹುಬ್ಬಳ್ಳಿ: ವಿದ್ಯುತ್ ತಂತಿಗೆ ಗುಬ್ಬಚ್ಚಿ ಗೂಡಿನ‌ ತೋರಣ ನೋಡಲು‌ ಬಲು ಚಂದ, ಇದೇನು ಹಸಿರು ತೋರಣ ನೋಡಿದ್ದೇವೆ,ಗುಬ್ಬಚ್ಚಿ ಗೂಡಿನ ತೋರಣ ರೀತಿಯಲ್ಲಿ ಕಲಘಟಗಿ ತಾಲೂಕಿನ ಕೂಡಲಗಿ‌ ಗ್ರಾಮದ ಬಸ್ಸ್ ನಿಲ್ದಾಣದ ಹಿಂದೆ ಗುಬ್ಬಚ್ಚಿ ಗೂಡುಗಳು …

Read More »

ನಾಡ ಹಬ್ಬ ದಸರಾಗೆ ಮುಖ್ಯಮಂತ್ರಿ ಬಿಎಸ್ ವಾಯ್ ಚಾಲನೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಾಡದೇವತೆ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ಅಗ್ರಪೂಜೆ ಸಲ್ಲಿಸಿ, ವಿದ್ಯುಕ್ತ ಚಾಲನೆ ನೀಡಿದರು. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ …

Read More »

ಹೆಣ್ಣು ಮಕ್ಕಳ ಮದುವೆ ವಯಸ್ಸು ಹೆಚ್ಚಳಕ್ಕೆ ಮುಂದಾದ ಕೇಂದ್ರ ಸರ್ಕಾರ

ನವದೆಹಲಿ : ಹೆಣ್ಣು ಮಕ್ಕಳ ಮದುವೆ ವಯಸ್ಸನ್ನ ಹೆಚ್ಚಿಸಬೇಕು ಎನ್ನುವ ಕೂಗು ತುಂಬಾ ವರ್ಷಗಳಿಂದ ಕೇಳಿ ಬರ್ತಿದೆ. ಅದ್ರಂತೆ, ಪ್ರಧಾನಿ ಮೋದಿ ಇಂದು ಹೆಣ್ಮಕ್ಕಳ ಮದುವೆಯಾಗುವುದಕ್ಕೆ ಇರುವ ಕನಿಷ್ಠ ವಯಸ್ಸು ಎಷ್ಟಿರಬೇಕು ಎಂಬ ಬಗ್ಗೆ …

Read More »

ರೈತರಿಗೆ ಶುಭ ಸುದ್ಧಿ ನೀಡಿದ ಬಿಎಸ್ ವೈ

ರಾಜ್ಯದಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿಗೊಳಗಾದ 51,810 ರೈತರ ಬ್ಯಾಂಕ್ ಖಾತೆಗಳಿಗೆ 36.57 ಕೋಟಿ ರೂ.ಗಳ ಇನ್ ಪುಟ್ ಸಬ್ಸಿಡಿಯನ್ನು ಆನ್ ಲೈನ್ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜಮೆ ಮಾಡಿದರು. ಮುಖ್ಯ ಕಾರ್ಯದರ್ಶಿ ಟಿ. ಎಂ. …

Read More »

ರಾಜ್ಯಕ್ಕೆ ಅಗತ್ಯ ನೆರವಿನ ಭರವಸೆ ನೀಡಿದ ಮೋದಿ

ಬೆಂಗಳೂರು: ಪ್ರವಾಹ ಪರಿಸ್ಥಿತಿ ಎದುರಿಸುತ್ತಿರುವ ಕರ್ನಾಟಕಕ್ಕೆ ಎಲ್ಲ ರೀತಿಯ ನೆರವನ್ನೂ ಕೇಂದ್ರ ಸರ್ಕಾರ ಒದಗಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಈ ಕುರಿತು ಶುಕ್ರವಾರ ಟ್ವೀಟ್‌ ಮಾಡಿರುವ ಅವರು, ಕರ್ನಾಟಕದ ವಿವಿಧ …

Read More »

ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟ

ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಕೊರೊನಾ ಆತಂಕದ ನಡುವೆಯು ಎಸ್​ಎಸ್​ಎಲ್​ಸಿ ಪೂರಕ ಪರೀಕ್ಷೆ ಸೆಪ್ಟೆಂಬರ್ 21ರಿಂದ 29 ರವರೆಗೆ 772 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಪರೀಕ್ಷೆಗೆ 2,13,955 ವಿದ್ಯಾರ್ಥಿಗಳು ಹಾಜರಾಗಿದ್ದರು. ಇದರಲ್ಲಿ ಶಾಲಾ …

Read More »

ಮಹಿಳೆಯರಿಗೆ ಗುಡ್‌ ನ್ಯೂಸ್

ಪಂಜಾಬ್ ನ್ಯಾಷನಲ್ ಬ್ಯಾಂಕ್ ದೇಶದ ಮಹಿಳೆಯರಿಗಾಗಿ ಹೊಸ ಯೋಜನೆಗಳನ್ನು ಜಾರಿಗೆ ತರ್ತಿದೆ. ಪಿಎನ್‌ಬಿ ಈ ಬಾರಿ ಮಹಿಳೆಯರಿಗಾಗಿ ಪವರ್ ಸೇವಿಂಗ್ ಖಾತೆ ಸೌಲಭ್ಯವನ್ನು ಜಾರಿಗೆ ತಂದಿದೆ. ಇದ್ರಲ್ಲಿ ಖಾತೆ ತೆರೆಯುವ ಮೂಲಕ ಅನೇಕ ವಿಶೇಷ …

Read More »
Hiring Reporter’s For more Information Contact Above Number 876 225 4007 . Program producer
error: Content is protected !!