Breaking News
Hiring Reporter’s For more Information Contact Above Number 876 225 4007 . Program producer
Home / ಸಿನಿಮಾ / 30 ಕೆಜಿ ತೂಕದ ಬಂಗಾರದ ಲೆಹೆಂಗಾ ಧರಿಸಿ ಕರೀನಾ

30 ಕೆಜಿ ತೂಕದ ಬಂಗಾರದ ಲೆಹೆಂಗಾ ಧರಿಸಿ ಕರೀನಾ

ನವದೆಹಲಿ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಬರೋಬ್ಬರಿ 30 ಕೆಜಿ ತೂಕದ ಬಂಗಾರದ ಲೆಹೆಂಗಾ ಧರಿಸಿ ಥೇಟ್ ರಾಣಿಯಂತೆ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು. 
ಫಾಲ್ಗುನಿ ಹಾಗೂ ಶೇನ್ ಪಿಕಾಕ್ ಅವರು ಆಯೋಜಿಸಿದ್ದ ಇಂಡಿಯಾ ಕೌಚರ್ ವೀಕ್ 2018ರ ಶೋನಲ್ಲಿ ಕರೀನಾ ಕಪೂರ್ ಗೋಲ್ಡನ್ ಬಣ್ಣದ ಲೆಹೆಂಗಾ ತೊಟ್ಟು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. 
ಇಂಡಿಯಾ ಕೌಚರ್ ವೀಕ್ 2018ರ ಶೋನಲ್ಲಿ ಬಾಲಿವುಡ್ ನಟಿಯರಾದ ಕಂಗನಾ ರಣಾವತ್ ಹಾಗೂ ಅದಿತಿ ರಾವ್ ಹೈದರಿ ಸೇರಿದಂತೆ ಹಲವು ಬಾಲಿವುಡ್ ನಟಿಯರು ರ್ಯಾಂಪ್ ವಾಕ್ ಮಾಡಿದರು

Share

About Shaikh BIG TV NEWS, Hubballi

Check Also

ಕಂಗನಾ ಕಾಲೆಳೆದ ನೆಟ್ಟಿಗರು.

ಶಿವಸೇನಾ ನಾಯಕ ಸಂಜಯ್‌ ರೌತ್‌ ಜೊತೆಗೆ ಹರಾಕಿರಿ ಮಾಡಿಕೊಂಡು ಸುದ್ದಿ ಮಾಡುತ್ತಿದ್ದ ಬಾಲಿವುಡ್ ನಟಿ ಕಂಗನಾ ರನೌತ್‌ಗೆ ಸಿಆರ್‌ಪಿಎಫ್‌ ಸಿಬ್ಬಂದಿ …

Leave a Reply

Your email address will not be published. Required fields are marked *

error: Content is protected !!