Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / 6 ಡಿವೈಎಸ್​ಪಿ,10 ಪೊಲೀಸ್​ ಇನ್ಸ್​ಪೆಕ್ಟರ್​ಗಳ ವರ್ಗ…

6 ಡಿವೈಎಸ್​ಪಿ,10 ಪೊಲೀಸ್​ ಇನ್ಸ್​ಪೆಕ್ಟರ್​ಗಳ ವರ್ಗ…

ಬೆಂಗಳೂರು: 6 ಡಿವೈಎಸ್​ಪಿ ಹಾಗೂ 10 ಪೊಲೀಸ್​ ಇನ್ಸ್​ಪೆಕ್ಟರ್​ಗಳನ್ನು ವರ್ಗಾವಣೆಗೊಳಿಸಿ ಡಿಐಜಿ ನೀಲಮಣಿ ರಾಜು ಆದೇಶ ಹೊರಡಿಸಿದ್ದಾರೆ.
ಡಿವೈಎಸ್​ಪಿಗಳ ವರ್ಗ
ಅರುಣ್ ಕುಮಾರ್, ಎಸಿಬಿಯಿಂದ ಬಳ್ಳಾರಿ ಜಿಲ್ಲೆ.ಶ್ರೀನಿವಾಸ್, ಹೈಕೋರ್ಟ್ ಭದ್ರತೆಯಿಂದ ಯಲಹಂಕ ಉಪವಿಭಾಗ.ಮಲ್ಲನಗೌಡ ಎಸ್. ಹೊಸಮನಿ, ರಾಜ್ಯ ಗುಪ್ತ ವಾರ್ತೆಯಿಂದ ಹೂವಿನಹಡಗಲಿ, ಬಳ್ಳಾರಿ ಜಿಲ್ಲೆ.ಸುಧಾ ಅಡಿ, ಡಿಸಿಆರ್​ಇ, ಕಲಬುರಗಿಯಿಂದ ಎಸಿಬಿ.ಸುಧಾಮ ಬೊಮ್ಮಯ್ಯ ನಾಯಕ್, ಸಿಐಡಿಯಿಂದ ಎಸಿಬಿ.ವಿಜಯ್ ಕುಮಾರ್, ಪಿಟಿಸಿ ನಾಗೇನಹಳ್ಳಿ ಯಿಂದ ಕಲಬುರಗಿ ಎ ವಿಭಾಗ.ಪೊಲೀಸ್ ಇನ್ಸ್​ಪೆಕ್ಟರ್​ಗಳ ವರ್ಗ
ಯಶವಂತ್ -ಜಾಲಹಳ್ಳಿಬಸವರಾಜ್ -ಹೈಗ್ರೌಂಡ್ ಸಂಚಾರಿಭರತ್ -ವಿಜಯನಗರಮಹೇಂದ್ರ -ಕುಮಾರ್ ಬೇಗೂರುಪುಟ್ಟಮ್ಮ -ರಾಜಾಜಿನಗರನಂದೀಶ್ -ಹನುಮಂತ ನಗರಸುಧಾಕರ್ ರೆಡ್ಡಿ -ಸಂಪಂಗಿ ರಾಮನಗರರಮೇಶ್ -ಭಾರತೀನಗರಗಿರೀಶ್ -ಚಿತ್ರದುರ್ಗಸಿದ್ದಲಿಂಗಯ್ಯ -ಗಿರಿನಗರ

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!