ಢಾಕಾ : ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2021ರಲ್ಲಿ ಪಾಕಿಸ್ತಾನದ ಹಾಕಿವನ್ನ 4-3 ರಿಂದ ಮಣಿಸಿದ ಭಾರತ ಕಂಚಿನ ಪದಕ ಗೆದ್ದಿದೆ. ಅಂದ್ಹಾಗೆ, ಏಷ್ಯನ್ ಚಾಂಪಿಯನ್ಸ್ ಟ್ರೋಫಿ 2021ಕ್ಕೆ ಹೋಗುವ ನೆಚ್ಚಿನ ತಂಡ ಭಾರತವಾಗಿತ್ತು. ಆದಾಗ್ಯೂ, ಸೆಮಿ ಫೈನಲ್ʼನಲ್ಲಿ ಜಪಾನ್ʼನಿಂದ ಸೋಲಾನುಭವಿಸಲಾಯ್ತು. ಅವ್ರ 3-5ರಿಂದ ಗೆಲುವು ಕಳೆದುಕೊಂಡರು. ಅದ್ರಂತೆ, ಬುಧವಾರ ನಡೆದ ಕಂಚಿನ ಪದಕದ ಹಣಾಹಣಿಯಲ್ಲಿ ಬದ್ಧ ವೈರಿಯ ಜೊತೆ ಸೆಣಸಿದ ಭಾರತ, ಪಾಕಿಸ್ತಾನವನ್ನ ಮಣಿಸುವಲ್ಲಿ ಯಶಸ್ವಿಯಾಗಿದೆ. 4-3 ರಿಂದ ಗೆಲುವು …
Read More »