Breaking News

ಫುಟ್ಬಾಲ್

ಭಾರತೀಯ ಪುಟ್‌ಬಾಲ್ ತಂಡದಿಂದ ಮೌನಚಾರಣೆ

ಒಡಿಸಾ ರೈಲು ದುರಂತ ಹಿನ್ನಲೆ , ಭಾರತೀಯ ಪುಟ್ಬಾಲ್ ತಂಡ ಮೌನಚಾರಣೆ ಮಾಡುವ ಮೂಲಕ ಮಾನವೀಯತೆ ಯಿಂದ ಮೆರೆದಿದೆ, ರೈಲು ದುರಂತದಲ್ಲಿ ಅಂದಾಜು 287 ಜನ ಮೃತ ಪಟ್ಟಿದ್ದು ಈ ಹಿನ್ನಲೆಯಲ್ಲಿ ಈ ಮೌನಚಾರಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ, ಚೆನೈ ಕೊರಮಂಡಲ ಎಕ್ಸ್‌ಪ್ರೆಸ್‌ ಹಾಗೂ ಗೂಡ್ಸ್ ರೈಲು ಮತ್ತು ಯಶವಂತಪುರ ಹೌರ ಎಕ್ಸ್‌ಪ್ರೆಸ್‌ ನಡುವೆ ಅಪಘಾತ ಸಂಬಂಧಿಸಿದ್ದು ಸಾಕಷ್ಟು ಸಾವು ನೋವುಗಳು ಸಂಭವಿಸಿದ್ದವು, ಆದ್ದರಿಂದ ಇಡೀ ದೇಶವೇ ಕಂಬನಿ …

Read More »

You cannot copy content of this page