Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ತುಮಕೂರು

ತುಮಕೂರು

ಕಾಡಸಿದ್ದೇಶ್ವರ ಮಠದ 21 ನೇ ಪೀಠಾಧಿಪತಿ ನೇಮಕ.

ತುಮಕೂರು: ಜಿಲ್ಲೆಯ ತಿಪಟೂರು ತಾಲೂಕಿನ ನೋಣವಿನಕೆರೆ ಸೋಮೆಕಟ್ಟೆ ಕಾಡಸಿದ್ದೇಶ್ವರ ಮಠದ 21 ನೇ ಪೀಠಾಧಿಪತಿಯಾಗಿ ಶಿವಯೋಗಿ ಸ್ವಾಮೀಜಿ ನೇಮಕಗೊಂಡಿದ್ದಾರೆ. ಈ ವೇಳೆ ಮಾತನಾಡಿದ, ಕಿರಿಯ ಶ್ರೀಗಳಾದ ಶಿವಯೋಗಿ ಸ್ವಾಮೀಜಿ, ಹಿರಿಯ ಶ್ರೀಗಳು ಮಠದ ಅಭಿವೃದ್ಧಿ ಜೊತೆಗೆ ಜನಸಾಮಾನ್ಯರ ಅಭಿವೃದ್ಧಿಗೆ ಶ್ರಮಿಸಿ, ನಿತ್ಯ ದಾಸೋಹ, ಶಿಕ್ಷಣ ನೀಡುತ್ತಾ ತ್ರಿವಿಧ ದಾಸೋಹದ ಕಾರ್ಯ ಮಾಡುತ್ತಿದ್ದಾರೆ. ಹಿರಿಯರ ದಾರಿಯಲ್ಲಿ ನಾವು ಕೂಡ ನಡೆಯುತ್ತಿದ್ದು ಸಮಸ್ತ ಭಕ್ತಾಧಿಗಳು ಸಹಕರಿಸುವಂತೆ ವಿನಂತಿಸಿದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ …

Read More »

ನನ್ನ ಸೊಸೆಗೆ ಮತ ನೀಡಿ : ಡಿ.ಕೆ.ರವಿ ತಾಯಿ .

ತುಮಕೂರು: ‘ಆರ್‌.ಆರ್‌.ನಗರ ಉಪಚುನಾವಣೆಯಲ್ಲಿ ಮತದಾರರು ನನ್ನ ಸೊಸೆ ಕುಸುಮಾ ಅವರಿಗೆ ಮತ ನೀಡಬೇಕು’ ಎಂದು ಕುಸುಮಾ ಅವರ ಅತ್ತೆ ಹಾಗೂ ದಿ.ಡಿ.ಕೆ.ರವಿ ಅವರ ತಾಯಿ ಗೌರಮ್ಮ ಮನವಿ ಮಾಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಹೊಟ್ಟೆಯ ಉರಿಯ ಕಾರಣಕ್ಕೆ ಈ ಹಿಂದೆ ಏನೇನೊ ಮಾತನಾಡಿದ್ದೆ. ಆದರೆ ಆಕೆ ಕಣ್ಣೀರು ಹಾಕುವುದನ್ನು ನನಗೆ ನೋಡಲು ಸಾಧ್ಯವಾಗುತ್ತಿಲ್ಲ. ಸಂಕಟವಾಗುತ್ತಿದೆ. ನನ್ನ ಮಗಳಂತೆ ಅವಳ ಜತೆ ನಾಲ್ಕೈದು ವರ್ಷ ಬದುಕಿದ್ದೇನೆ. ದೇವರ ದಯೆಯಿಂದ ಆಕೆ ಗೆಲ್ಲಬೇಕು’ …

Read More »

ಸಾಮಾಜಿಕ ಅಂತರದೊಂದಿಗೆ ಅಧಿವೇಶನ ನಡೆಸಲು ಚಿಂತನೆ.

ತುಮಕೂರು :ಸೆಪ್ಟೆಂಬರ್ 23 ರೊಳಗೆ ವಿಧಾನಸಭೆ ಅಧಿವೇಶನ ಆರಂಭವಾಗಬೇಕಿದ್ದು, ಸಾಮಾಜಿಕ ಅಂತರ ಕಾಪಾಡಿಕೊಂಡು ಅಧಿವೇಶನ ನಡೆಸುವ ಕುರಿತು ಮಾತುಕತೆ ನಡೆದಿದೆ ಎಂದು ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಜೆ.ಸಿ ಮಾಧುಸ್ವಾಮಿ ತಿಳಿಸಿದರು. ತುಮಕೂರಿನಲ್ಲಿ ಮಾತನಾಡಿ, ಲೋಕಸಭೆ ಮತ್ತು ರಾಜ್ಯಸಭೆ ಅಧಿವೇಶನ ನಡೆಸುವ ಕುರಿತು ಚರ್ಚೆಗಳು ನಡೆದಿವೆ. ಬೇರೆ ಸ್ಥಳಗಳಲ್ಲಿ ಅಧಿವೇಶನ ನಡೆಸುವ ಚಿಂತನೆ ಮಾಡಲಾಗಿದೆ. ಅದೇ ರೀತಿ ವಿಧಾನಸಭೆ ಅಧಿವೇಶನವನ್ನು ಕೂಡ ಸಾಮಾಜಿಕ ಅಂತರ ಕಾಪಾಡಿಕೊಂಡು ಹೇಗೆ ನಡೆಸಬೇಕು …

Read More »

ಬಾವಿಯಲ್ಲಿ ಮುಳುಗಿ ಪತ್ರಕರ್ತ ದುರಂತ ಅಂತ್ಯ.

ತುಮಕೂರು: ತಾಲೂಕಿನ ಊರ್ಡಿಗೆರೆ ಸಮೀಪದ ಕದರನಹಳ್ಳಿಯಲ್ಲಿ ಶನಿವಾರ ಮಹಾ ಶಿವರಾತ್ರಿ ಪ್ರಯುಕ್ತ ಊರಿಗೆ ಬಂದಿದ್ದ ಪತ್ರಕರ್ತ ರೋಹಿತ್‌ (39), ಬಾವಿಯಲ್ಲಿ ಈಜುವಾಗ ಸುಸ್ತಾಗಿ ಸಾವನ್ನಪ್ಪಿದ್ದಾರೆ. ಸೋದರ ಮಾವನ ತೋಟದ ಬಾವಿಯಲ್ಲಿ ಈಜಲು ಮಗಳು ಮತ್ತು ತಮ್ಮನೊಂದಿಗೆ ತೆರಳಿದ್ದ ರೋಹಿತ್‌ ತಾನು ಈಜಲು ಹೋದಾಗ ಸುಸ್ತಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ರೋಹಿತ್‌ ಅವರು “ಟೈಮ್ಸ್ ಆಫ್ ಇಂಡಿಯಾ’ ವರದಿಗಾರರಾಗಿ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದರು. ಶಿವರಾತ್ರಿ ಹಬ್ಬಕ್ಕೆ ರಜೆ ಹಾಕಿ, ಸೋದರ ಮಾವನ ಊರಾದ …

Read More »

ನಿರುದ್ಯೋಗಿಗಳಿಗೆ ಬಂಪರ್ ನ್ಯೂಸ್.

ತುಮಕೂರು : ಜಿಲ್ಲೆಯ ಹಿರೇಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಎಸ್ಬಿಐ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯು ಗ್ರಾಮೀಣ ಯುವ ನಿರುದ್ಯೋಗಿ ಯುವಕ – ಯುವತಿಯರಿಗಾಗಿ ಉಚಿತ ಊಟ ವಸತಿಯೊಂದಿಗೆ 30 ದಿನಗಳ ಕಂಪ್ಯೂಟರ್ ಟ್ಯಾಲಿ ಮತ್ತು ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಜಿಲ್ಲಾ ವ್ಯಾಪ್ತಿಯ ಕನ್ನಡ ಓದಲು ಹಾಗೂ ಬರೆಯಲು ಬರುವಂತಹ 18ರಿಂದ 40 ವಯೋಮಿತಿಯೊಳಗಿರುವ ಅರ್ಹ ಅಭ್ಯರ್ಥಿಗಳು ಫೆಬ್ರವರಿ 15ರೊಳಗೆ ಖುದ್ದಾಗಿ ಅಥವಾ ಅಂಚೆ ಮೂಲಕ ಅರ್ಜಿ ಸಲ್ಲಿಸಬಹುದು. …

Read More »

ಅನ್ನದಾಸೋಹ ಯೋಜನೆ ಕುರಿತು ಸಿದ್ದಲಿಂಗಸ್ವಾಮಿ ಹೇಳಿದ್ದಾದರೂ ಏನು?

ತುಮಕೂರು: ಸಿದ್ದಗಂಗಾ ಮಠಕ್ಕೆ ಉಚಿತವಾಗಿ ನೀಡಲಾಗುತ್ತಿದ್ದ ಅಕ್ಕಿ, ಗೋಧಿಯನ್ನ ಎರಡು ತಿಂಗಳಿನಿಂದ ನಿಲ್ಲಿಸಲಾಗಿದೆ.. ಇದು ನಿಜ ಎಂದು ಸಿದ್ದಲಿಂಗಸ್ವಾಮೀಜಿ ತಿಳಿಸಿದ್ದಾರೆ. ಸಿದ್ದಗಂಗಾ ಮಠದಲ್ಲಿ ಮಾತನಾಡಿ ಸಿದ್ದಲಿಂಗ ಸ್ವಾಮೀಜಿ, ಎರಡು ವರ್ಷದಿಂದ ಮಠಕ್ಕೆ ಸುಮಾರು 750 ಕ್ವಿಂಟಾಲ್ ಅಕ್ಕಿ ಮತ್ತು 200 ಕ್ವಿಂಟಾಲ್​ ಗೋಧಿಯನ್ನ ಸರ್ಕಾರ ಉಚಿತವಾಗಿ ಕೊಡುತ್ತಿತ್ತು. ಆದರೆ ಉತ್ತರ ಭಾರತದಲ್ಲಿ ಈ ಯೋಜನೆ ದುರುಪಯೋಗ ಆಗುತ್ತಿದೆ ಎಂಬ ಆರೋಪವಿದೆ. ಹಾಗಾಗಿ ಅಕ್ಕಿ, ಗೋಧಿಯನ್ನ ತಡೆಹಿಡಿಯಲಾಗಿದೆ. ಈ ಪೂರೈಕೆಯನ್ನ ಪುನಃ …

Read More »

ಜೋಡಿ ಮೇಲೆ ದುಷ್ಕರ್ಮಿಗಳ ಹಲ್ಲೆ: ಯುವಕನ ಬರ್ಭರ ಹತ್ಯೆ.

ತುಮಕೂರು: ಸ್ಕಾರ್ಪಿಯೋ ವಾಹನದಲ್ಲಿ ಹೋಗುತ್ತಿದ್ದ ಯುವಕ-ಯುವತಿ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ, ಯುವಕನನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ. ಕೊರಟಗೆರೆ ತಾಲೂಕಿನ ಜಿ. ನಾಗೇನಹಳ್ಳಿ ಬಳಿ ಈ ಘಟನೆ ನಡೆದಿದೆ. ವಿುಡಿಗೇಶಿಯ ಬಿದರಕೆರೆ ಗ್ರಾಮದ ಶೀನಿವಾಸ್ (27) ತಲೆ ಸಂಪೂರ್ಣವಾಗಿ ಜಿಜ್ಜಿ ಹೋಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇವರು ಮಧುಗಿರಿಯಿಂದ ಬೆಂಗಳೂರಿನತ್ತ ಸ್ಕಾರ್ಪಿಯೋ ವಾಹನದಲ್ಲಿ ತೆರಳುವಾಗ, ದುಷ್ಕರ್ಮಿಗಳು ಹಿಂಬಾಲಿಸಿ ದಾಳಿ ಮಾಡಿದ್ದಾರೆ. ಇದರಿಂದಾಗಿ ಸ್ಕಾರ್ಪಿಯೋ ವಾಹನ ಕೂಡ ಜಖಂಗೊಂಡಿದೆ. ಘಟನೆಯಿಂದ ಯುವತಿ ಬೆಚ್ಚಿಬಿದ್ದಿದ್ದು, …

Read More »

ಚಾಲಕನ ಎಡವಟ್ಟಿನಿಂದ ಏಳು ಜನರು ದಾರುಣವಾಗಿ ದುರ್ಮರಣ

ತುಮಕೂರು: ಚಾಲಕನ ಎಡವಟ್ಟಿನಿಂದ ಏಳು ಜನರು ದಾರುಣವಾಗಿ ದುರ್ಮರಣ ಹೊಂದಿದ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಸಿದ್ದಾಪುರ ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 75 ರ ಡಿವೈಡರ್ ದಾಟಿ ಪಲ್ಟಿಯಾದ ಇನೋವಾ ಕಾರಿನಲ್ಲಿದ್ದ ಎಂಟು ಮಂದಿಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಯಡಿಯೂರು ಕಡೆಯಿಂದ ಬೆಂಗಳೂರಿಗೆ ಸಾಗುತ್ತಿದ್ದ ವೇಳೆ ಕಾರು ಪಲ್ಟಿಯಾಗಿದೆ. ಈ ಕುರಿತು ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಘಟನೆಯಿಂದ ಎರಡು ಕಿಮೀ ಕ್ಕೂ ಹೆಚ್ಚು …

Read More »

ಸುದ್ದಿ ವಾಹಿನಿಯ ವರದಿಗಾರ, ಕ್ಯಾಮೆರಾಮನ್ ಗಳ ಮೇಲೆ ಹಲ್ಲೆ

ಕಾರ್ಖಾನೆಗಳಿಂದ ವಾತಾವರಣ ಕಲುಶಿತ ಗೊಳ್ಳುತ್ತಿರುವ ಬಗ್ಗೆ ವರದಿ ಮಾಡಲು ತೆರಳಿದ್ದ ಖಾಸಗಿ ಸುದ್ದಿ ವಾಹಿನಿಯ ವರದಿಗಾರರು, ಕ್ಯಾಮೆರಾಮನ್ ಗಳ ಮೇಲೆ ಕಾರ್ಖಾನೆಯ ನೌಕರರು ಏಕಾಏಕಿ ಹಲ್ಲೆ ನಡೆಸಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಪಬ್ಲಿಕ್ ಟಿ ವಿ ವರದಿಗಾರ ಮಂಜುನಾಥ್ ತಾಳಮಕ್ಕಿ, ರಾಜ್ ನ್ಯೂಸ್ ವರದಿಗಾರ ಮಹೇಶ್, ಹಾಗೂ ಕ್ಯಾಮೆರಾಮನ್ ದೇವರಾಜು, ಸಮಯ ಟಿವಿ ಕ್ಯಾಮೆರಾಮನ್ ಚಂದನ್ ಹಲ್ಲೆಗೊಳಗಾದವರು. ನಗರದ ಹೊರವಲಯದ ಸತ್ಯಮಂಗಲ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಬೇಳೂರು ಬಾಯರ್ ಕಾರ್ಖಾನೆ ನೌಕರರು …

Read More »

ದೇವರನ್ನು ರಕ್ಷಿಸಿ ಕೊಡಿ ಎಂದು ಬಿಕ್ಕಿ ಬಿಕ್ಕಿ ಅತ್ತ ನಿವೃತ್ತ ಎಎಸೈ

ಜನರು ತಮ್ಮ ರಕ್ಷಣೆಗಾಗಿ ದೇವರ ಮೊರೆ ಹೋಗೋದು ಕಾಮನ್. ಆದರೆ ಇಲ್ಲೊಬ್ಬ ನಿವೃತ್ತ ಪೊಲಿಸ್ ಅಧಿಕಾರಿ ದೇವರ ರಕ್ಷಣೆಗಾಗಿ ಜನರ ಮೊರೆ ಹೋಗಿದ್ದಾನೆ. ತನ್ನ ದೇವರನ್ನ ರಕ್ಷಿಸಿ ಕೊಡಿ ಎಂದು ಅಂಗಲಾಚುತಿದ್ದಾನೆ. ತನ್ನ ಆರಾಧ್ಯ ದೇವತೆ ” ಸಂತೋಷಿ ಮಾತೆ”ಯನ್ನ ಕಾಪಾಡಿ ಎಂದು ಬಿಕ್ಕಿ ಬಿಕ್ಕಿ ಅಳುತಿದ್ದಾನೆ. ಅಂದಹಾಗೆ ಈ ಅಪರೂಪದ ಘಟನೆ ನಡೆದಿರೋದು ತುಮಕೂರು ಜಿಲ್ಲೆ ತಿಪಟೂರಿನ ಆದಿನಾಯಕನಹಳ್ಳಿಯಲ್ಲಿ. ನಿವೃತ್ತ ಎ.ಎಸ್.ಐ ರಾಮ್ ಪ್ರಸಾದ್ ಎನ್ನುವವರೇ ದೇವರ ರಕ್ಷಣೆಗಾಗಿ …

Read More »

ಚಿರತೆ ದಾಳಿಗೆ ಮೂರು ಮೇಕೆ ಬಲಿ

ಚಿರತೆ ದಾಳಿಗೆ ಮೂರು ಮೇಕೆ ಬಲಿಯಾಗಿರುವ ಘಟನೆ ತುಮಕೂರು‌ ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಗೌರಗಾನಹಳ್ಳಿಯಲ್ಲಿ ನಡೆದಿದೆ. ಕಳೆದ ರಾತ್ರಿ ಚಿಕ್ಕಣ್ಣ ಎಂಬ ರೈತನ ಕೊಟ್ಟಿಗೆ ನುಗ್ಗಿದ ಚಿರತೆ ಮೂರು ಮೇಕೆಗಳನ್ನ ಕೊಂದು ಹಾಕಿದ. ಹೊಲ ಗದ್ದೆ ತೋಟಗಳಲ್ಲಿ‌ ದಾಳಿ ಮಾಡುತ್ತಿದ್ದ ಚಿರತೆಗಳು ಇದೀಗ ಗ್ರಾಮಕ್ಕೆ ಲಗ್ಗೆ ಇಡುತ್ತಿವೆ. ಇದರಿಂದ ಗ್ರಾಮಸ್ಥರು ಭಯಬೀತರಾಗಿದ್ದಾರೆ..ಅರಣ್ಯದಲ್ಲಿ ಆಹಾರ ಸಿಗದೆ ಪ್ರಾಣಿಗಳು ಹಳ್ಳಿ,ಪಟ್ಟಣಗಳತ್ತ ಲಗ್ಗೆ ಇಡುತ್ತಿವೆ. ಅರಣ್ಯಾಧಿಕಾರಿಗಳು ಈ ಬಗ್ಗೆ ಗಮನ ಹರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. …

Read More »

ವಿಷಾನಿಲ ಸೋರಿಕೆ ಬಾಯ್ಕರ್ ರಿಯಾಕ್ಟರ್ ಸ್ಟೋಟ

ಮೆಡಿಷನ್ ತಯಾರಿಕಾ ಘಟಕದ ಬಾಯ್ಲರ್ ಸ್ಪೋಟಗೊಂಡು ಹೊತ್ತಿ ಉರಿದ ಘಟನೆ ತುಮಕೂರಿನ ಸತ್ಯಮಂಗಲದಲ್ಲಿ ನಡೆದಿದೆ. ಇಲ್ಲಿ‌ನ ಬೇಳೂರು ಬಾಯರ್ ಮೆಡಿಷನ್ ತಯಾರಿಕಾ ಘಟಕದ ಬಾಯ್ಲರ್ ನ ರಿಯಾಕ್ಟರ್ ಇದ್ದಕ್ಕಿದ್ದಂತೆ ಇಂದು ಬೆಳಿಗ್ಗೆ8: 30 ಕ್ಕೆ ಸೋಲಿಕೆಯಾಗಿ ಸ್ಪೋಟಗೊಂಡಿದೆ‌‌‌. ಸ್ಟೋಟದ ತೀವ್ರತೆಗೆ ಚಾವಣಿ ಕಿತ್ತು ಹೋಗಿದ್ದು ಗ್ರಾಮದ ಸುತ್ತಮುತ್ತ ಬಿದ್ದಿದೆ. ಅಲ್ಲದೇ ಗ್ರಾಮದ ನಾಲ್ವರು ಗಾಯಗೊಂಡಿದ್ದಾರೆ. ಸ್ಪೋಟಗೊಂಡ ವಿಷ ಅನಿಲ ಗ್ರಾಮಸ್ಥರ ಉಸಿರಾಟಕ್ಕೆ ತೊಂದರೆಯುಂಟು ಮಾಡಿತ್ತು. ಘಟನೆಯಿಂದ ಸುಮಾರು ಮೂರು ಕಿಮೀ …

Read More »

ಗಾಂಜಾ ಮಾರಾಟ ವಿದೇಶಿ ವ್ಯಕ್ತಿ ಬಂಧನ

ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಸೂಡಾನ್ ದೇಶದ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಪೊಲೀಸರು ಆತನಿಂದ 1280ಗ್ರಾಂ ಗಾಂಜಾ ವಶ ಪಡಿಸಿಕೊಂಡಿದ್ದಾರೆ.ಹಗ್ಗೆರೆ ಬಸ್ ನಿಲ್ದಾಣದ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಅಹಮದ್ ಮಹಮದ್ ಮೂಸ ಎಂಬಾತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ. ಆತನ ಬಳಿ ಇದ್ದ ಬ್ಯಾಗ್ ನಲ್ಲಿ ಗಾಂಜಾ ಇದ್ದದ್ದು ಪತ್ತೆಯಾಗಿದೆ. ಬೆಂಗಳೂರಿನ ಆಚಾರ್ಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಈ ವ್ಯಕ್ತಿಯು ಮೆಡಿಕಲ್ ಕಾಲೇಜು ಫ್ರೆಂಡ್ಸ್ ಗಳಿಗೆ …

Read More »

ದೇವಾಲಯ ಪ್ರವೇಶಿಸಿದ ದಲಿತನಿಗೆ ಭಹಿಷ್ಕಾರದ ಶಿಕ್ಷೆ

ತಮ್ಮದು ಜ್ಯಾತೀತ ಪಕ್ಷ, ದಲಿತಪರ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಪಕ್ಷದ ಮುಖಂಡರಿಂದಲೇ ದಲಿತನ ಮೇಲೆ ದೌರ್ಜನ್ಯ ನಡೆದಿದೆ. ಅದೂ ಡಿಸಿಎಂ ಜಿ.ಪರಮೇಶ್ವರ್ ಸ್ವಕ್ಷೇತ್ರ ಕೊರಟಗೆರೆಯಲ್ಲಿ. ಹೌದು, ದೇವಸ್ಥಾನ ಪ್ರವೇಶ ಮಾಡಿದಕ್ಕೆ ದಲಿತನೋರ್ವನಿಗೆ ದಂಡ ವಿಧಿಸಿ ಊರಿನಿಂದ ಭಹಿಷಾರ ಹಾಕಿರೋ ಅಮಾನುಷ ಘಟನೆ ನಡೆದಿದೆ. ಅಷ್ಟೇ ಅಲ್ಲ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನ ನೇತೃದಲ್ಲಿ ನಡೆದ ಪಂಚಾಯ್ತಿಯಲ್ಲಿ ಬಹಿಷ್ಕಾರ ಹಾಕುತ್ತಿರುವ ವೀಡಿಯೋ ವೈರಲ್ ಆಗಿ ಸಂಚಲನ ಸೃಷ್ಟಿಸಿದೆ.ಹೌದು, ದಲಿತನೋರ್ವ ದೇವಸ್ಥಾನ ಪ್ರವೇಶಿಸಿದ …

Read More »
error: Content is protected !!