Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಬಳ್ಳಾರಿ

ಬಳ್ಳಾರಿ

ಬಳ್ಳಾರಿಯ ಖ್ಯಾತ ವೈದ್ಯ ವಿಧಿವಶ.

ಬಳ್ಳಾರಿ: ನಗರದ ಖ್ಯಾತ ವೈದ್ಯ ಡಾ.ಬಿ.ಕೆ.ಶ್ರೀನಿವಾಸ ಮೂರ್ತಿ(84) ಅವರು ಇಂದು ಬೆಳಗ್ಗೆ ದೈವಾಧೀನರಾಗಿದ್ದಾರೆ ಅನಾರೋಗ್ಯದ ಕಾರಣ ಬೆಂಗಳೂರಿನ ಆಸ್ಪತ್ರೆಯಲ್ಲಿದ್ದ ಅವರು ಕೊನೆಯುಸಿರೆಳೆದಿದ್ದಾರೆ. ಸಂಜೆ ನಗರಕ್ಕೆ ಅವರ ಪಾರ್ಥೀವ ಶರೀರ ತರಲಾಗುವುದು. ರಾಜ್ಯೋತ್ಸವ, ಮಂತ್ರಾಲಯ ಮಠದ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಮಕ್ಕಳಾದ ಡಾ.ಸುಂದರ್ ಮತ್ತು ಡಾ. ಶ್ರೀಕಾಂತ್, ರಮಾ, ಕಮಲಾ ಮತ್ತು ಪತ್ನಿ ಶಾಂತಾಮೂರ್ತಿ ಮತ್ತು ಅಪಾರ ಬಂಧುಗಳನ್ನು ಅಗಲಿದ್ದಾರೆ. ಇನ್ನು ಅವರ ನಿಧನಕ್ಕೆ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಗ್ರಾಮೀಣ …

Read More »

ಶಾಸಕ ಗಣೇಶ್ ಗೆ ತಿರುಗೇಟು ನೀಡಿದ ಶ್ರೀರಾಮುಲು.

ಹೊಸಪೇಟೆ (ಬಳ್ಳಾರಿ) : ರಾಜ್ಯದ ಮುಖ್ಯಮಂತ್ರಿಗಳಿಗೆ ಹಿಟ್ಲರ್ ಎಂದಿರುವುದು ಶಾಸಕರಿಗೆ ಶೋಭೆ ತರುವುದಿಲ್ಲ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರೋದು ಹಿಟ್ಲರ್ ಆಡಳಿತ, ಕಾಂಗ್ರೆಸ್‌ ಶಾಸಕರಿಗೆ ರಕ್ಷಣೆ ಇಲ್ಲ ಎಂದಿದ್ದ ಕಂಪ್ಲಿ ಶಾಸಕ ಜೆ ಎನ್‌ ಗಣೇಶ್​​​ಗೆ ತಿರುಗೇಟು ನೀಡಿದ್ದಾರೆ. ಕಂಪ್ಲಿ ವಿಜಯನಗರ ಜಿಲ್ಲೆಗೆ ಸೇರಬೇಕೆಂಬ ಹೋರಾಟ, ಒತ್ತಾಯ ಸರಿ. …

Read More »

ವಿಷಕಾರಿ ಹಾವು ಪತ್ತೆ.

ಬಳ್ಳಾರಿ: ಪಾಕಿಸ್ತಾನ ಸೇರಿದಂತೆ ಇತರೆ ದೇಶದ ಮರುಭೂಮಿಯಲ್ಲಿ ಕಾಣ ಸಿಗುವ ವಿಷಕಾರಕ ಸಿಂಡ್ ಕ್ರೈಟ್ ಸ್ನೇಕ್​ವೊಂದು ನಗರದಲ್ಲಿ ಪತ್ತೆಯಾಗಿದೆ. ಈ ಸಿಂಡ್ ಕ್ರೈಟ್ ಸ್ನೇಕ್ ಹಿಡಿಯುವಲ್ಲಿ ವಿಮ್ಸ್ ವೈದ್ಯಕೀಯ ಕಾಲೇಜಿನ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿ ಡಾ.ಅಶೋಕ ಅವರು ಯಶಸ್ವಿಯಾಗಿದ್ದಾರೆ. ಬಹಳಷ್ಟು ವಿಷಕಾರಕ ಹಾವು ಇದಾಗಿದ್ದು, ರಾತ್ರಿ ವೇಳೆಯಲ್ಲಿ ಬಲು ಜೋರಾಗಿಯೇ ಓಡಾಡುತ್ತೆ.‌ ಮನುಷ್ಯನ ತಲೆಬುರುಡೆ ಹಾಗೂ ಇನ್ನಿತರೆ ಅಂಗಾಂಗಗಳ ಮೇಲೆ ದಾಳಿ ನಡೆಸುತ್ತದೆ. ಇಂತಹ ಅಪರೂಪದ ಸಿಂಡ್ ಕ್ರೈಟ್ ಸ್ನೇಕ್ …

Read More »

ಕರ್ತವ್ಯ ಲೋಪ : ಸೇವೆಯಿಂದ ಅಮಾನತುಗೊಂಡ ಪಿಎಸ್ಐ.

ಗಂಗಾವತಿ: ಕಳೆದ ಭಾನುವಾರ ಕೊಪ್ಪಳದಲ್ಲಿ ನಡೆದಿದ್ದ ಪೊಲೀಸ್ ಕಾನ್ಸ್​ಟೇಬಲ್​ ಪರೀಕ್ಷೆಯ ಸಂದರ್ಭದಲ್ಲಿ ಕರ್ತವ್ಯಲೋಪ ಎಸಗಿದ ಆರೋಪದ ಹಿನ್ನೆಲೆ ಕಾರಟಗಿಯ ಪಿಎಸ್​ಐ ಅವಿನಾಶ ಕಾಂಬ್ಳೆ ಎಂಬುವರನ್ನು ಸೇವೆಯಿಂದ ಅಮಾನತು ಮಾಡಿ ಬಳ್ಳಾರಿ ವಲಯದ ಪೊಲೀಸ್ ಮಹಾನಿರೀಕ್ಷಕ ಎಂ.ನಂಜುಂಡ ಸ್ವಾಮಿ ಆದೇಶ ನೀಡಿದ್ದಾರೆ. ಜಿಲ್ಲಾ ಕೇಂದ್ರದಲ್ಲಿ ನಡೆದ ಪೊಲೀಸ್ ಇಲಾಖೆಯ ಪರೀಕ್ಷಾ‌ ಕಾರ್ಯಕ್ಕೆ ಕಾಂಬ್ಳೆ ಅವರನ್ನು ನಿಯೋಜಿಸಲಾಗಿತ್ತು. ಆದರೆ ನಿಗದಿತ ಅವಧಿಗೆ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆ ಅಭ್ಯರ್ಥಿಗಳಿಗೆ ಸಮಸ್ಯೆಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ …

Read More »

ಬಳ್ಳಾರಿ ಜಿಲ್ಲೆ ಇಭ್ಬಾಗ: 11 ತಾಲ್ಲೂಕುಗಳ ಹಂಚಿಕೆ.

ಬಳ್ಳಾರಿ: ಅಖಂಡ ಬಳ್ಳಾರಿ ಜಿಲ್ಲೆಯನ್ನು ರಾಜ್ಯ ಸರ್ಕಾರ ಇಬ್ಭಾಗ ಮಾಡಿದ್ದು,‌ ಜಿಲ್ಲೆಯಲ್ಲಿರುವ ಹನ್ನೊಂದು ತಾಲೂಕುಗಳನ್ನು 5-6 ಅನುಪಾತದಡಿ ಹರಿದು ಹಂಚಿಕೆ ಮಾಡಿದೆ. ನೂತನ ವಿಜಯನಗರ ಜಿಲ್ಲೆಗೆ ಒಂದು ತಾಲೂಕನ್ನು ಹೆಚ್ಚಿಗೆ ಸೇರಿಸುವ ಮೂಲಕ‌ ಆ ಜಿಲ್ಲೆಯನ್ನು ದೊಡ್ಡದಾಗಿಸಿದೆ. ಬಳ್ಳಾರಿ ಜಿಲ್ಲೆಗೆ ಒಂದು ತಾಲೂಕನ್ನು ಕಡಿತಗೊಳಿಸುವ ಮೂಲಕ ಸಣ್ಣದಾದ ಜಿಲ್ಲೆಯನ್ನಾಗಿಸಿದೆ.‌ ಪಕ್ಕದ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಮಾಡೋ ವಿಚಾರ ಕೂಡ ಇದೀಗ ಸರ್ಕಾರದ ಮುಂದಿದೆ. ಆದರೆ …

Read More »

ಬಳ್ಳಾರಿಯಲ್ಲಿ 461 ಕೋವಿಡ್ ಪಾಸಿಟಿವ್ ಕೇಸ್ ಗಳು ಪತ್ತೆ.

ಬಳ್ಳಾರಿ: ಗಣಿಜಿಲ್ಲೆಯಲ್ಲಿ ಮಹಾಮಾರಿ ಕೊರೊನಾ ಸೋಂಕು ಪ್ರಕರಣಗಳು ದಿನೇ-ದಿನೆ ಉಲ್ಬಣಗೊಳ್ಳುತ್ತಿದ್ದು ಇಂದು ಒಂದೇ ದಿನ 461 ಕೋವಿಡ್ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದೆ. ಇದರಿಂದ ಸೋಂಕಿತರ ಸಂಖ್ಯೆ 12527 ಕ್ಕೆ ಏರಿಕೆಯಾಗಿದೆ. ಅಷ್ಟೇ ಅಲ್ಲದೆ ಇಂದು 9 ಮಂದಿ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದು ಜಿಲ್ಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇನ್ನೂ 440 ಸೋಂಕಿತರು ಇಂದು ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಒಟ್ಟು 7,078 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ …

Read More »

ದಿನಕ್ಕೊಂದು ತಿರುವು ಪಡೆಯುತ್ತಿರುವ ಸಚಿವನ ಪುತ್ರನ ಅಪಘಾತ ಪ್ರಕರಣ.

ಬಳ್ಳಾರಿ: ಕಂದಾಯ ಸಚಿವ ಆರ್‌.ಅಶೋಕ್‌ ಪುತ್ರ ಶರತ್‌ ಹೆಸರು ತಳಕು ಹಾಕಿಕೊಂಡಿರುವ ಜಿಲ್ಲೆಯ ಮರಿಯಮ್ಮನಹಳ್ಳಿ ರಸ್ತೆ ಅಪಘಾತ ಪ್ರಕರಣ ದಿನ ಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಘಟನೆಗೆ ತನಿಖಾಧಿಕಾರಿಯನ್ನು ನೇಮಿಸಿರುವ ಸಿಪಿಐ ಶೇಖರಪ್ಪ ಮೇಲೆ ಹಲವು ಅನುಮಾನಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದರೆ, ಖಾಸಗಿ ಆಸ್ಪತ್ರೆ ಸಿಸಿ ಕ್ಯಾಮೆರಾದಲ್ಲೂ ಸಚಿವರ ಪುತ್ರ ಇರುವ ಬಗ್ಗೆ ಖಚಿತತೆ ಇಲ್ಲ ಎನ್ನಲಾಗುತ್ತಿದ್ದು, ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಆಗಿದೆ. ಫೆ.10ರಂದು ಮಧ್ಯಾಹ್ನ ಹೊಸಪೇಟೆ ತಾಲೂಕು ಮರಿಯಮ್ಮನಹಳ್ಳಿ …

Read More »

ಸಚಿವರ ಮಗನ ಅಪಘಾತ ಪ್ರಕರಣಕ್ಕೆ ಟ್ವಿಸ್ಟ್.

ಬಳ್ಳಾರಿ: ಪಟ್ಟಣದ ಹೊರ ವಲಯದಲ್ಲಿ ಸೋಮವಾರ (ಫೆ.10) ಸಂಭವಿಸಿದ ಕಾರು ಅಪಘಾತವೀಗ ಈಗ ಟ್ವಿಸ್ಟ್ ಪಡೆದಿದೆ. ಪ್ರಭಾವಿ ಸಚಿವರೊಬ್ಬರ ಪುತ್ರ ಈ ಕಾರ್​ನಲ್ಲಿದ್ದು, ಈತನನ್ನು ಕಾಪಾಡುವ ಸಲುವಾಗಿ ಕಾರ್ ಹೆಸರನ್ನೇ ಬದಲಿಸಲಾಗಿದೆ. ಅಲ್ಲದೆ, ಮತ್ತೊಂದು ಕಾರ್ ಮೂಲಕ ಸ್ಥಳದಿಂದ ಕರೆದೊಯ್ಯಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ. ಅಂದು ಮಧ್ಯಾಹ್ನ ಕಾರು ಡಿಕ್ಕಿಯಾಗಿ ಹೆದ್ದಾರಿ ಪಕ್ಕ ನಿಂತಿದ್ದ ಸ್ಥಳೀಯ ಬಾಲಕ ರವಿನಾಯ್ಕ ಮೃತಪಟ್ಟಿದ್ದ. ಕಾರ್​ನಲ್ಲಿದ್ದ ಮತ್ತು ಪ್ರಭಾವಿ ಸಚಿವರೊಬ್ಬರ ಕಡೆಯವರಾದ ಸಚಿನ್ ಎಂಬುವರು ಮೃತಪಟ್ಟಿದ್ದರು. …

Read More »

ವಿಜೃಂಭಣೆಯಿಂದ ನಡೆದ ಕೋಟೆ ಮಲ್ಲೇಶ್ವರ ಬ್ರಹ್ಮ ರಥೋತ್ಸವ.

ಬಳ್ಳಾರಿ: ಗಣಿನಗರಿ ಬಳ್ಳಾರಿ ಆರಾಧ್ಯ ದೈವ ಶ್ರೀಕೋಟೆ ಮಲ್ಲೇಶ್ವರ ವಾರ್ಷಿಕ ಜಾತ್ರಾ ಬ್ರಹ್ಮ ರಥೋತ್ಸವವು ಸಾವಿರಾರು ಜನರ ಭಕ್ತ ಸಮೂಹದ ನಡುವೆ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ನಗರದ ಕೋಟೆ ಪ್ರದೇಶದಲ್ಲಿರುವ ಮಲ್ಲೇಶ್ವರ ದೇವಸ್ಥಾನದಲ್ಲಿ ಕಳೆದ ಒಂದು ವಾರದಿಂದ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನಡೆದವು. ಬ್ರಹ್ಮ ರಥೋತ್ಸವವಾದ ಭಾನುವಾರ ಬೆಳಗ್ಗೆ ಮಲ್ಲೇಶ್ವರಿಗೆ ವಿವಿಧ ಧಾರ್ಮಿಕ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದಿದ್ದು, ಬೆಳಗ್ಗೆ 10.45ಕ್ಕೆ ಗಂಟೆಗೆ ತೇರುಬೀದಿಯಲ್ಲಿನ ಮಡಿತೇರಿನೊಂದಿಗೆ ಬ್ರಹ್ಮ ರಥವನ್ನು ನಿಂತ …

Read More »

ಸ್ವಯಂ ನಿವೃತ್ತಿ ಘೋಷಿಸಿದ 177 BSNL ನೌಕರರು!

ಬಳ್ಳಾರಿ, ಫೆಬ್ರುವರಿ 02: ಕೇಂದ್ರ ಸರಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಂಸ್ಥೆಯನ್ನು ಕೇಂದ್ರ ಸರಕಾರ ಸಂಪೂರ್ಣವಾಗಿ ಮುಚ್ಚಲು ನಡೆಸಿದ ಯೋಚನೆ ವಿಫಲವಾದ ಹಿನ್ನೆಲೆಯಲ್ಲಿ ಆಗುವ ನಷ್ಟ ಭರಿಸಲು ಬಿಎಸ್‌ಎನ್‌ಎಲ್ ಸಂಸ್ಥೆಯ ಉಳಿವಿಗಾಗಿ ನೌಕರರು ತ್ಯಾಗಕ್ಕೆ ಸಿದ್ಧರಾಗಿದ್ದು, ಗಣಿನಾಡು ಬಳ್ಳಾರಿಯಲ್ಲಿ ಬರೋಬ್ಬರಿ 177 ನೌಕರರು ಸ್ವಯಂ ನಿವೃತ್ತಿ ಹೊಂದಿದ್ದಾರೆ. ಕೇಂದ್ರ ಸರಕಾರ ಬಿಎಸ್‌ಎನ್‌ಎಲ್ ಸಂಸ್ಥೆಯು ನಷ್ಟದಲ್ಲಿ ಇದೆ, ನಷ್ಟ ತಡೆಯಲು ಸ್ವಯಂ ನಿವೃತ್ತಿಯಾದರೆ, ಪಿಂಚಣಿ ಸೇರಿದಂತೆ ಉತ್ತಮ ಪ್ಯಾಕೇಜ್ ನೀಡಲಾಗುತ್ತದೆ ಎಂದು ಕೇಂದ್ರ …

Read More »

ಸಿಲಿಂಡರ್ ಸ್ಪೋಟ: ತಾಯಿ- ಮಗಳ ಸಜೀವ ದಹನ.‌

ಬಳ್ಳಾರಿ : ಸಿಲಿಂಡರ್ ಸ್ಪೋಟಗೊಂಡು ತಾಯಿ ಮಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ  ಬಳ್ಳಾರಿ ತಾಲೂಕಿನ ಸಂಜೀವರಾಯನ ಕೋಟೆಯಲ್ಲಿ ನಡೆದಿದೆ.ತಾಯಿ ಪಾರ್ವತಿ ಮತ್ತು ಮಗಳು ಹುಲಿಗೆಮ್ಮ ಸಿಲಿಂಡರ್ ಸ್ಪೋಟಗೊಂಡು ಮೃತ ದುರ್ದೈವಿಗಳು. ಸೋಮವಾರ ಬೆಳಗ್ಗೆ ಸಿಲಿಂಡರ್ ಹೊತ್ತಿಕೊಂಡು ಸ್ಪೋಟಗೊಂಡಿದ್ದು, ಸ್ಪೋಟದ ತೀವ್ರತೆಯ ಹಿನ್ನೆಲೆಯಲ್ಲಿ ತಾಯಿ ಪಾರ್ವತಿ, ಮಗಳು ಹುಲಿಗೆಮ್ಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ಸಂಬಂಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Share

Read More »

ಸಿಸಿಬಿ ಅಧಿಕಾರಿಗಳ ಸಹಾಯದಿಂದಲೇ ಜನಾರ್ದನ ರೆಡ್ಡಿ ಎಸ್ಕೇಪ್…?

ಬೆಂಗಳೂರು: ಆ್ಯಂಬಿಡೆಂಟ್ ಮಾರ್ಕೆಟಿಂಗ್ ಮನಿ ಎಕ್ಸ್‌ಚೇಂಜ್ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಜನಾರ್ದನ ರೆಡ್ಡಿಗೆ ಎಸ್ಕೇಪ್ ಆಗಲು ಸಿಸಿಬಿ ಅಧಿಕಾರಿಗಳೇ ಸಹಾಯ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಜನಾರ್ದನ್ ರೆಡ್ಡಿ ಅವರನ್ನ ಭೇಟಿ ಮಾಡುವ ನೆಪದಲ್ಲಿ ರೆಡ್ಡಿ ನಿವಾಸ ಪಾರಿಜಾತಗೆ ಹೋಗಿ ಮಾಹಿತಿ ನೀಡಿರುವ ಶಂಕೆ ವ್ಯಕ್ತವಾಗಿದೆ. ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ ಬಳಿಕ ಅಂದರೆ ನವೆಂಬರ್ 4 ರಂದು ರಾಜ್ಯದಿಂದ ರೆಡ್ಡಿ ಎಸ್ಕೇಪ್ ಆಗಿದ್ದಾರೆ ಎನ್ನಲಾಗ್ತಿದೆ. ಹೈದ್ರಾಬಾದ್​ನಲ್ಲಿ ರೆಡ್ಡಿ …

Read More »
error: Content is protected !!