Breaking News
Hiring Reporter’s For more Information Contact Above Number 876 225 4007 . Program producer
Home / ಜಿಲ್ಲೆ / ಬೆಳಗಾವಿ

ಬೆಳಗಾವಿ

ಬೆಳಗಾವಿ ಮಹಾನಗರ ಪಾಲಿಕೆಯ ನಿರ್ಲಕ್ಷ್ಯ : ಬಿಕೋ ಎನ್ನುತ್ತಿರುವ ವಾಣಿಜ್ಯ ಮಳಿಗೆಗಳು.

ಬೆಳಗಾವಿ: ನಗರ ವಾಸಿಗಳ ತೆರಿಗೆ ಹಣ ಹಾಗೂ ಸರ್ಕಾರದ ವಿಶೇಷ ಅನುದಾನಗಳಲ್ಲಿ ನಗರದ ವಿವಿಧೆಡೆ ನಿರ್ಮಿಸಲಾಗಿರುವ ನೂರಾರು ವಾಣಿಜ್ಯ ಮಳಿಗೆಗಳು ಸದ್ಬಳಕೆಯಾಗದೆ ಪರಿಣಾಮ ಭೂತ ಬಂಗಲೆಗಳಾಗಿ ಪರಿವರ್ತನೆಗೊಂಡಿವೆ. ಸಂಪನ್ಮೂಲಗಳ ಬಳಕೆಯಲ್ಲಿ ಹಿಂದೆ ಬಿದ್ದಿರುವ ಪಾಲಿಕೆ ಹಣವಿಲ್ಲದೇ ನರಳುತ್ತಲೇ ಇದೆ. ಪ್ರತಿವರ್ಷ ಪಾಲಿಕೆಗೆ ₹60 ಕೋಟಿಗೂ ಅಧಿಕ ಹಣ ಸಂಗ್ರಹವಾಗುತ್ತದೆ. ಅಲ್ಲದೆ, ಸರ್ಕಾರದ ನಗರೋತ್ಥಾನ ಯೋಜನೆಯಡಿಯೂ ₹100 ಕೋಟಿ ಬಿಡುಗಡೆಯಾಗುತ್ತದೆ. ಅವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಯಾಗಬೇಕಿದ್ದ ಪಾಲಿಕೆ ಸರ್ಕಾರದ ಅನುದಾನಕ್ಕೆ ಚಾತಕ ಪಕ್ಷಿಯಂತೆ …

Read More »

ವಿನಯ್ ಕುಲಕರ್ಣಿ ಸಿಬಿಐ ಹಸ್ತಾಂತರಕ್ಕೆ ಅಡ್ಡಿಯಾದ ಜೈಲು ನಿಯಮಾವಳಿ.

ಬೆಳಗಾವಿ: ಧಾರವಾಡ ಜಿ.ಪಂ.‌ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಿಂದ ಮೂರು ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಆದ್ರೆ ಇಂದು ವಿನಯ್ ಕುಲಕರ್ಣಿಯನ್ನು‌ ಸಿಬಿಐಗೆ ಹಸ್ತಾಂತರಿಸಲು ಹಿಂಡಲಗಾ ಜೈಲು ನಿಯಮಾವಳಿಗಳು ಅಡ್ಡಿಯಾಗಿವೆ. ಮಾಜಿ ಸಚಿವ ವಿನಯ್​ ಕುಲಕರ್ಣಿ ಅವರನ್ನು ಮೂರು ದಿನಗಳ ಕಾಲ ವಶಕ್ಕೆ ನೀಡುವಂತೆ ಸಿಬಿಐ ನ್ಯಾಯಾಲಯಕ್ಕೆ ಮನವಿ ಮಾಡಿಕೊಂಡಿತ್ತು. ವಾದ ಪ್ರತಿವಾದ ಆಲಿಸಿದ ಧಾರವಾಡ ಮೂರನೇ ಹೆಚ್ಚುವರಿ ಸೆಷನ್‌ ನ್ಯಾಯಾಲಯ, …

Read More »

ನೆರೆ ಪರಿಹಾರಕ್ಕಾಗಿ ಸಂತ್ರಸ್ತರ ಪ್ರತಿಭಟನೆ.

ಬೆಳಗಾವಿ: ಜಿಲ್ಲೆಯ ಕಾಗವಾಡ ತಾಲೂಕಿನ ಉಗಾರಖುರ್ದದಲ್ಲಿ ಪ್ರವಾಹ ಸಂತ್ರಸ್ತರಿಗೆ ಪರಿಹಾರ ಬಿಡುಗಡೆಯಲ್ಲಿ ತಾಂತ್ರಿಕ ಕಾರಣ ನೀಡುವ ಮೂಲಕ ಸರ್ಕಾರ ಸಂತ್ರಸ್ತರ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರವಾಹ ಸಂತ್ರಸ್ತರು, ಸರ್ಕಾರದ ಧೋರಣೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಜಿಲ್ಲಾಧಿಕಾರಿಗೆ ಮನವಿ‌ ಮಾಡಿಕೊಂಡ ನೆರೆ ಸಂತ್ರಸ್ತರು, ನೆರೆ ಪ್ರವಾಹಕ್ಕೆ ತುತ್ತಾದ ಜನರಿಗೆ ರಾಜ್ಯ ಸರ್ಕಾರ ಈ ಕೂಡಲೇ ಪರಿಹಾರ …

Read More »

ಮಹಾರಾಷ್ಟ್ರದಲ್ಲಿ ತಗ್ಗಿದ ವರುಣನ ಆರ್ಭಟ.‌

ಚಿಕ್ಕೋಡಿ(ಬೆಳಗಾವಿ): ಮಹಾರಾಷ್ಟ್ರದ ಘಟ್ಟಪ್ರದೇಶದಲ್ಲಿ ಧೋ ಎಂದು ಒಂದೇ ಸಮನೆ ಸುರಿಯುತ್ತಿದ್ದ ಮಳೆಯ ಪ್ರಮಾಣ ಇಂದು ಕಡಿಮೆಯಾಗಿದೆ. ಇದರಿಂದಾಗಿ ರಾಜ್ಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ 14 ಸಾವಿರಕ್ಕೂ ಅಧಿಕ ಕ್ಯೂಸಕ್‌ ನೀರು ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಎಂಟು ಅಡಿಯಷ್ಟು ಇಳಿಕೆಯಾಗಿದೆ. ಕೃಷ್ಣಾ, ವೇದಗಂಗಾ ಮತ್ತು ದೂಧಗಂಗಾ ನದಿಗಳ ಒಳಹರಿವಿನಲ್ಲೂ ಕೊಂಚ ಕಡಿಮೆ ಆಗಿದ್ದು 98,000 ಕ್ಯೂಸೆಕ್ ಒಳ ಹರಿವು ಇದೆ ಎಂದು ತಹಶೀಲ್ದಾರ್​ …

Read More »

ನಕಲಿ ನೋಟು ಸರಬರಾಜು: ಐವರು ಅಂತರಾಜ್ಯ ಕಳ್ಳರ ಬಂಧನ.

ಬೆಳಗಾವಿ : ನಕಲಿ ನೋಟು ಸರಬರಾಜು ಮಾಡುತ್ತಿದ್ದ ಅಂತಾರಾಜ್ಯ ಕಳ್ಳರನ್ನು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರದ ಅಮರ ಶಂಕರ ಅಂಬೇಕರ (28), ಕಾಗಲ್ ತಾಲೂಕಿನ ಬೆಲ್ಲೋಳಿಬಾಚಲಿ ಗ್ರಾಮದ ಧೈರ್ಯಶೀಲ ಬಾಬುರಾವ್​ ಪಾಟೀಲ್​ (42), ಬಾಬಾಸೋ ವಸಂತ ಪಾಟೀಲ್​ (31) ಮತ್ತು ನಿಪ್ಪಾಣಿ ಪಟ್ಟಣದ ರಾಜೇಶ ಮಾರುತಿ ಮೋಹಿತೆ (48) ಮತ್ತು ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಅಶೋಕ ಶಂಕರ ತೇಲಿ(50) ಬಂಧಿತ ಆರೋಪಿಗಳು. ಇವರು …

Read More »

ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಮಾರುತಿ 800 ಕಾರ್.

ಬೆಳಗಾವಿ: ಶಾರ್ಟಸಕ್ರ್ಯೂಟ್ ನಿಂದ ನಡು ರಸ್ತೆಯಲ್ಲೇ ಮಾರುತಿ 800 ಕಾರ್ ಧಗಧಗನೆ ಹೊತ್ತಿ ಉರಿದ ಘಟನೆ ಹುಕ್ಕೇರಿ ತಾಲೂಕಿನ ಶಿರಢಾನ ಶಾಲೆ ಬಳಿ ನಡೆದಿದೆ. ಚಿಕ್ಕೋಡಿಯಿಂದ ಗೋಕಾಕ ಕ್ಕೆ ಹೊರಟಿದ್ದ ಮಾರುತಿ ೮೦೦ ಕಾರು, ನಡು ರಸ್ತೆಯಲ್ಲೆ ನೋಡ ನೋಡುತ್ತಿದ್ದಂತೆ ಹೊತ್ತಿ ಉರಿದಿದೆ. ಇನ್ನೂ ಸಿ ಬಿ ಹಂದಿಗುಂದ ಎನ್ನುವವರಿಗೆ ಸೇರಿದ ಮಾರುತಿ ೮೦೦ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅಲ್ಲದೇ ಸ್ಥಳಕ್ಕೆ ಹುಕ್ಕೇರಿ ಪೊಲೀಸರ ಭೇಟಿ ಪರಿಶೀಲಿಸಿದ್ದಾರೆ. …

Read More »

ನಾಲ್ಕು ಕಂಟ್ರಿ ಪಿಸ್ತೂಲುಗಳು ಪತ್ತೆ.

ಬೆಳಗಾವಿ: ತುಕ್ಕು ಹಿಡಿದ ನಾಲ್ಕು ಕಂಟ್ರಿ ಪಿಸ್ತೂಲುಗಳು ತಾಲೂಕಿನ ವಾಘವಡೆ ಗ್ರಾಮದ ಹೊರವಲಯದ ಚರಂಡಿಯಲ್ಲಿ ಪತ್ತೆಯಾಗಿವೆ. ಗ್ರಾಮದ ಹೊರವಲಯದ ಚರಂಡಿಯ ಕಸದಲ್ಲಿ ಬಿದ್ದಿದ್ದ ನಾಲ್ಕು ಕಂಟ್ರಿ ಪಿಸ್ತೂಲುಗಳನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಪಿಸ್ತೂಲುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಪಿಸ್ತೂಲುಗಳು ಇಲ್ಲಿಗೆ ಹೇಗೆ ಬಂದವು?, ಯಾರು ಇವುಗಳನ್ನು ಎಸೆದಿರಬಹುದು?, ಇದಕ್ಕೆ ಏನಾದರೂ ಅಪರಾಧ ಪ್ರಕರಣದ ಹಿನ್ನೆಲೆ ಇದೆಯೇ ಎಂಬ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 15-20 ವರ್ಷಗಳ ಹಿಂದಿನ …

Read More »

ಕಾರ್ಮಿಕ ವಿರೋಧಿ ನೀತಿ‌ ಖಂಡಿಸಿ ಜ.8 ರಂದು ಅಖಿಲ ಭಾರತ ಮುಷ್ಕರ‌.

ಅಥಣಿಯಲ್ಲಿ ವಿವಿಧ ಸಂಘಟನೆಗಳ ಪೂರ್ವ ಭಾವಿ ಸಭೆ. ಅಥಣಿ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಜನೆವರಿ 8 ರಂದು ನಡೆಯಲಿರುವ ಅಖಿಲ ಭಾರತ ಮುಷ್ಕರ ನಿಮಿತ್ಯ ಅಥಣಿ ಪಟ್ಟಣದಲ್ಲಿ ಹಲವು ಸಂಘಟನೆಗಳಿಂದ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಯಿತು. ಪ್ರತಿಕಾರ್ಮಿಕರಿಗೂ 21 ಸಾವಿರ ಕನಿಷ್ಠ ವೇತನ,ಗುತ್ತಿಗೆ ಪದ್ದತಿ ರದ್ದು ಪಡಿಸಬೇಕು,ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ನಿಲ್ಲಬೇಕು, ಅಸಂಘಟಿತ ಕಾರ್ಮಿಕರಿಗೆ ಭವಿಷ್ಯ ನಿಧಿ, ಪಿಂಚಣಿ ಜಾರಿ ಮಾಡಬೇಕು,ಬೆಲೆ ಏರಿಕೆಯನ್ನು ನಿಯಂತ್ರಿಸಿ ರೈತರ ಬೆಳೆಗಳಿಗೆ …

Read More »

  ಮುಂಜಾನೆ 9:27 ರ ವೇಳೆಗೆ ಗೋಚರಿಸಿದ ಕಂಕಣ ಸೂರ್ಯಗ್ರಹಣ

ಚಿಕ್ಕೋಡಿ :ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ವ್ಯಾಪ್ತಿಯಲ್ಲಿ ಅಥಣಿ ಪಟ್ಟಣದಲ್ಲಿ ಗೋಚರಿಸಿದ ಕಂಕಣ ಸೂರ್ಯಗ್ರಹಣ.  ಮೋಡ ಮುಸುಕಿದ ವಾತಾವರಣದ ನಡುವೆ ಬರಿಗಣ್ಣಿಗೆ ಗೋಚರಿಸಿದೆ.  9:27 ರ ವೇಳೆಗೆ ಕೆಲ ಹೊತ್ತು ಗೋಚರಿಸಿದೆ. ಚಿಕ್ಕೋಡಿ ವ್ಯಾಪ್ತಿಯ ಹಲವೆಡೆ ದೇವಸ್ಥಾನಗಳ ಬಾಗಿಲು ಮುಚ್ಚಲಾಗಿದೆ. Share

Read More »

ಮತದಾನ ಮಾಡಿದ ಗಜಾನನ ಮಂಗಸೂಳಿ

ಚಿಕ್ಕೋಡಿ : ಅಥಣಿ ಎಕೆ ಹೈಸ್ಕೂಲ್ ಮತಗಟ್ಟೆ ಸಂಖ್ಯೆ ಎಪ್ಪತ್ತೇಳರಲ್ಲಿ ಧರ್ಮಪತ್ನಿ ಜೊತೆ ಮತದಾನ ಮಾಡಿದ ಗಜಾನನ ಮಂಗಸೂಳಿ ಅಥಣಿ ಮತಕ್ಷೇತ್ರದಲ್ಲಿ ಬಿಜೆಪಿಯವರು ಬಹುತೇಕ ಹಣದ ಹೊಳೆಯನ್ನ ಹರಿಸಿದ್ದಾರೆ ಆದರೆ ಮತದಾರ ಪ್ರಭು ತಮ್ಮ ಪರವಾಗಿ ಮತಚಲಾಯಿಸಿ ಬರ ಮತ್ತು ನೆರೆ ಸಂಧರ್ಭದಲ್ಲಿ ಜನರ ಸಂಕಷ್ಟ ಆಲಿಸದ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಅಥಣಿ ಮತದಾರರಿಗೆ ಮೋಸ ಮಾಡಿದವರಿಗೆ ಸ್ವಾಭಿಮಾನಿ ಮತದಾರ ತಕ್ಕ ಪಾಠ ಕಲಿಸುತ್ತಾರೆ ಈ ಬಾರಿ ಗೆಲುವು …

Read More »

ಕುಮಠಳ್ಳಿ ಗೆ ಟಕರ್ ಕೊಡಲು ಸಿದ್ದವಾದ ಟಗರು : ಇಂದು ಅಥಣಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮತ ಭೇಟೆ

ಚಿಕ್ಕೋಡಿ:-  ಅಥಣಿ ಉಪಚುನಾವಣೆ ಮತಕ್ಷೇತ್ರದಲ್ಲಿ ಇಂದು ಸಿದ್ದರಾಮಯ್ಯ ಪ್ರಚಾರ ಅಥಣಿ ಕಾಂಗ್ರೆಸ್ ಅಬ್ಯರ್ಥಿ ಗಜಾನನ ಮಂಗಸೂಳಿ ಪರ ಮತಬೇಟೆ ನಡೆಸಲಿದ್ದು, ಎಮ್.ಬಿ.ಪಾಟೀಲ, ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ಮುಂತಾದ ಘಟಾನುಘಟಿಗಳು ಸಾಥ್ ನೀಡಲಿದ್ದಾರೆ‌. ಅಥಣಿ ತಾಲೂಕಿನ ತೆಲಸಂಗ, ಸತ್ತಿ, ಕೋಕಟನೂರ ಸೇರಿದಂತೆ ಹಲವೆಡೆ ಸಾರ್ವಜನಿಕ ಸಭೆಗಳನ್ನು ನಡೆಸಲಿರುವ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ, ಬಿಜೆಪಿ ಅಭ್ಯರ್ಥಿ ಅಲ್ಲದೇ ಅನರ್ಹ ಶಾಸಕ ಮಹೇಶ ಕುಮಠಳ್ಳಿಗೆ ಟಕ್ಕರ್ ಕೊಡಲಿದ್ದಾರೆ. Share

Read More »

ಮಾನವೀಯತೆ ಮೆರೆದ ಸಚಿವೆ ಶಶಿಕಲಾ ಜೊಲ್ಲೆ

  ನಿಪ್ಪಾಣಿ – ಚಿಕ್ಕೋಡಿ ಮಾರ್ಗ ಮಧ್ಯದಲ್ಲಿ ಪಿಯ್ಟ್ ಕಾರು ಬ್ರೆಕ್ ತಪ್ಪಿ ಟಿಪ್ಪರ್ ಹಿಂಬದಿಗೆ ಪಿಯ್ಟ್ ಕಾರು ಡಿಕ್ಕಿ ಹೊಡೆದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಣಿ ಟೊಲ್ ನಾಕಾ ಬಳಿ ನಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗಳಿಂದ ನರಳಾಡುತಿದ್ದ ಪ್ರಯಾಣಿಕರಿಗೆ ಮಹಿಳಾ ಮಕ್ಕಳ ಸಚಿವೆ ಶಶಿಕಲಾ ಜೋಲ್ಲೆಯವರು ಪ್ರಥಮ ಚಿಕಿತ್ಸೆ ನೀಡಿ ಅಂಬೂಲನ್ಸ್ ಮೂಲಕ ಆಸ್ಪತ್ರಗೆ ರವಾನಿಸಿ ಮಾನವೀಯತೆ ಮೆರೆದ ಸಚಿವೆ ಕಾಗವಾಡ ಬಿಜೆಪಿ …

Read More »

ಎಚ್ ಡಿಕೆ ಇದ್ದಾಗ ಉತ್ತರ ಕರ್ನಾಟಕಕ್ಕೆ ಮಲತಾಯಿ ದೋರಣೆ: ಶ್ರೀಮಂತ ಪಾಟೀಲ ಆರೋಪ

ಚಿಕ್ಕೋಡಿ:- ಕಾಗವಾಡ ಮತಕ್ಷೇತ್ರದ ಬಿಜೆಪಿ ಅಬ್ಯರ್ಥಿ ಶ್ರೀಮಂತ ಪಾಟೀಲ ಇಂದು ಅಥಣಿ ತಾಲೂಕಿನ ಗುಂಡೇವಾಡಿ ,ಪಾರ್ಥನಳ್ಳಿ,ಚಮಕೇರಿ,ಬಳ್ಳಿಗೇರಿ ಮೊದಲಾದ ಗ್ರಾಮಗಳಲ್ಲಿ ಭರ್ಜರಿ ಪ್ರಚಾರ ನಡೆಸಿದರು.          ಈ ವೇಳೆ ಡಿಸಿಎಮ್ ಲಕ್ಷ್ಮಣ ಸವದಿ,ಕುಡಚಿ ಶಾಸಕ ಪಿ ರಾಜೀವ್ ಸೇರಿದಂತೆ ಹಲವರು ಉಪಸ್ಥಿತರಿದ್ದು ಶ್ರೀಮಂತ ಪಾಟೀಲ ಪರ ಮತಯಾಚಿಸಿದರು.              ಈ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಶ್ರೀಮಂತ ಪಾಟೀಲ, ನನಗೆ …

Read More »

ಲಕ್ಷ್ಮಣ ಸವದಿ ಮೇಲೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ನಾಮಪತ್ರ ಹಿಂಪಡೆದ ಗುರು ದಾಸ್ಯಾಳ.

ಅಥಣಿ: ನಾನು ರಾಜಕೀಯ ಮುಂದಿನ ಭವಿಷ್ಯಕ್ಕಾಗಿ ಸ್ಪರ್ಧಿಸಿದ್ದೆ. ಇದು ಲಕ್ಷ್ಮಣ ಸವದಿ ಅವರ ಮೇಲೆ ಆರೋಪ ಬಂದ ಹಿನ್ನೆಲೆ ವಾಪಸ್ ಪಡೆದಿದ್ದೇನೆ ಎಂದು ಗುರು ದಾಸ್ಯಾಳ್ ತಿಳಿಸಿದರು. ‌ ಇಂದು ನಾಮಪತ್ರ ವಾಪಸ್ ಪಡೆದು ಮಾತನಾಡಿದ ಅವರು, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಜೆಡಿಎಸ್ ನಿಂದ ಸ್ಪರ್ಧೆಗೆ ಇಳಿದಿದ್ದೆ. ಲಕ್ಷ್ಮಣ ಸವದಿ ಒತ್ತಾಯದಿಂದ ವಾಪಸ್ ಪಡೆದಿದ್ದೇನೆ ಎಂದರು. ನಾನು ಸ್ಪರ್ಧೆಗೆ ಇಳಿಯುವಾಗ ಸವದಿ ಗಮನಕ್ಕೆ ತಂದಿರಲಿಲ್ಲ. ಒತ್ತಡ ಹಾಕಿದ್ದರಿಂದ …

Read More »

ಅಥಣಿ ಕಾಗವಾಡ ಮತಕ್ಷೇತ್ರದ ಕಾಂಗ್ರೇಸ್ ಬಂಡಾಯ ಅಭ್ಯರ್ಥಿಯ ಮನವೊಲಿಕೆ ಪ್ರಯತ್ನ.

  ಚಿಕ್ಕೋಡಿ : ಅಥಣಿ ಮತಕ್ಷೇತ್ರದ ಗಜಾನನ ಮಂಗಸೂಳಿ ಟಿಕೆಟ್ ಸಿಕ್ಕ ಬೆನ್ನಲ್ಲೆ ಬಂಡಾಯ ಸಾರಿರುವ ಎಸ್ ಕೆ ಬುಟಾಳಿ, ಮಾಜಿ ಶಾಸಕ ಶಹಜಾನ ಡೊಂಗರಗಾವ, ಸುರೇಶ ಮಾಟೀಲ ನಾಮಪತ್ರ ಹಿಂಪಡೆಯುವ ಸಾಧ್ಯತೆ ಇದೆ. ಎಮ್ ಬಿ ಪಾಟೀಲ ನೇತೃತ್ವದಲ್ಲಿ ನಡೆಯುತ್ತಿರುವ ಸಂಧಾನ ಸಭೆಯೂ ಸಹ ನಡೆಯುತ್ತಿದ್ದು, ಮುಂದಿನ ಬೆಳವಣಿಗೆ ಕುರಿತು ಕುತೂಹಲ ಮನೆ ಮಾಡಿದೆ. Share

Read More »
error: Content is protected !!