Welcome to bigtvnews   Click to listen highlighted text! Welcome to bigtvnews
Breaking News

ಹುಬ್ಬಳ್ಳಿ

ಜೂಜಾಟದ ಅಡ್ಡೆಯ ಮೇಲೆ‌ ದಾಳಿ- ನಾಲ್ವರ ಬಂಧನ, ನಗದು ವಶ

ಹುಬ್ಬಳ್ಳಿ: ಇಲ್ಲಿನ ಉಣಕಲ್ ಟಿಂಬರ್ ಯಾರ್ಡ್‌ನಲ್ಲಿ ಸೋಮವಾರ ಇಸ್ಪೀಟ್ ಜೂಜಾಡುತ್ತಿದ್ದ ನಾಲ್ವರನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.ಜೂಜಾಟದ ಖಚಿತ ಮಾಹಿತಿಯನ್ನು ಕಲೆ ಹಾಕಿದ ಖಾಕಿ ಪಡೆ ಜೂಜಾಟದ ಅಡ್ಡೆಯ ಮೇಲೆ ದಾಳಿ ನಡೆಸಿ ನಾಲ್ವರು ಜೂಜುಕೋರರನ್ನು ವಶಕ್ಕೆ ಪಡೆದಿದೆ. ಬಂಧಿತರಿಂದ 8,260 ರೂ. ನಗದು ವಶಪಡಿಸಿಕೊಂಡಿದ್ದಾರೆ. ಈ‌ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ಸಾವಜಿ ಹೊಟೆಲ್ ಸಂಘದಿಂದ ಸಾವಜಿ ಫುಡಿ ಆ್ಯಪ್ ಮತ್ತು ಲೋಗೋ ಬಿಡುಗಡೆ.

ಹುಬ್ಬಳ್ಳಿ: ವಿಭಿನ್ನ ಹಾಗೂ ವಿಶಿಷ್ಟ ರುಚಿಯ ಮೂಲಕ ಮಾಂಸಹಾರ ಪ್ರೀಯರ ಮನಗೆದ್ದ ಸಾವಜಿ ಖಾನಾವಳಿ ಊಟ ಇನ್ನು ಮುಂದೆ ಆನ್​ಲೈನ್ ಡಿಲೆವರಿಗೆ ಸಿದ್ಧವಾಗಿದ್ದು, ಅದಕ್ಕಾಗಿ ‘ಸಾವಜಿ ಫುಡಿ’ ಆ್ಯಪ್ ನ್ನು ಇಂದು ಎಸ್.ಎಸ್.ಕರ ಸಾವಜಿ ಹೊಟೆಲ್ ಮಾಲೀಕರ ಸಂಘ (ರಿ) ಬಿಡುಗಡೆ ಮಾಡಿತು ನಗರದ ಪತ್ರಿಕಾ ಭವನದಲ್ಲಿ ಆ್ಯಪ್ ಮತ್ತು ಲೋಗೋ ಬಿಡುಗಡೆಗೊಳಿಸಿ ಸಂಘದ ಅಧ್ಯಕ್ಷ ರಾಮಚಂದ್ರ ಹಬೀಬ ಮಾತನಾಡಿ, ಹಲವಾರು ವರ್ಷಗಳಿಂದ ನಮ್ಮ ಮನೆಯಲ್ಲಿ ಮಾಡುವಂತಹ ಊಟವನ್ನು ಇದೀಗ …

Read More »

ಧಾರವಾಡ ಕ್ಷೇತ್ರಕ್ಕೆ ಬಿಜೆಪಿಯ ಅಧಿಕೃತ ಅಭ್ಯರ್ಥಿ ಪ್ರದೀಪ ಶೆಟ್ಟರ್ ನಾಮಪತ್ರ ಸಲ್ಲಿಕೆ

ಮಾಜಿ ಸಿಎಂ ಜಗದೀಶ ಶೆಟ್ಟರ್ ಹುಬ್ಬಳ್ಳಿ ಧಾರವಾಡ : ಕ್ಷೇತ್ರ ವಿಧಾನ ಪರಿಷತ್ (ಎಮ್.ಎಲ್.ಸಿ) ಚುನಾವಣೆ ಹಿನ್ನೆಲೆ,ಧಾರವಾಡದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆ ಧಾರವಾಡ ಕ್ಷೇತ್ರಕ್ಕೆ ಬಿಜೆಪಿಯ ಅಧಿಕೃತ ಅಭ್ಯರ್ಥಿ ಪ್ರದೀಪ ಶೆಟ್ಟರ್ ನಾಮಪತ್ರ ಸಲ್ಲಿಸಿದ್ದಾರೆ.ಕಳೆದ ಸಲವೂ ನಾವೂ ಹೆಚ್ಚಿನ ಮತಗಳ ಅಂತರದಿಂದ ಗೆದ್ದಿದ್ದೇವೆ . ಈ ಸಲವೂ ಬಿಜೆಪಿ ಹೆಚ್ಚು ಮತಗಳಿಂದ ಗೆಲ್ಲುವ ವಿಶ್ವಾಸವಿದೆ.ಈಗಾಗಲೇ 8 ಜಿಲ್ಲೆಗಳಲ್ಲಿ ಜನಸ್ವರಾಜ್ ಯಾತ್ರೆ ಮಾಡಿದ್ದೇವೆಪ್ರವಾಸ ಮಾಡಿದ ಕಡೆಯಲ್ಲ ಬಿಜೆಪಿಗೆ ಒಳ್ಳೆ …

Read More »
You cannot copy content of this page
Click to listen highlighted text!