Welcome to bigtvnews   Click to listen highlighted text! Welcome to bigtvnews
Breaking News

ಸುದ್ದಿ

ಉ.ಕ ನೆರೆ ಸಂತ್ರಸ್ತರಿಗೆ ಸಹಾಯಹಸ್ತ ಚಾಚಿದ ಹೊಳಲ್ಕೆರೆ ಗ್ರಾಮಸ್ಥರು

ಚಿತ್ರದುರ್ಗ: ಉತ್ತರ ಕರ್ನಾಟಕದಲ್ಲಿ ಎದುರಾದ ನೆರೆ ಹಾವಳಿಯಿಂದಾಗಿ ಅಲ್ಲಿನ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಹಲವಾರು ಜಿಲ್ಲೆಗಳಿಂದ ನಿರಾಶ್ರಿತರಿಗೆ ಜನರು ಸಹಾಯಹಸ್ತ ಚಾಚುತ್ತಿದ್ದಾರೆ. ಅದರಂತೆ ಹೊಳಲ್ಕೆರೆ ತಾಲೂಕಿನ ರಾಮಗಿರಿ ಗ್ರಾಮಸ್ಥರು ಉತ್ತರ ಕರ್ನಾಟಕದ ನೆರೆ ಸಂತ್ರಸ್ತರಿಗೆ 3 ಸಾವಿರ ರೊಟ್ಟಿ, ಚಪಾತಿ,45 ಪಾಕೇಟ್ ಅಕ್ಕಿ, ನೀರಿನ ಬಾಟಲ್, ಚಟ್ನಿ ಪುಡಿ, ತೊಗರಿ ಬೇಳೆ,ಕಾರದ ಪುಡಿ, ಸಂಬಾರದ ಪುಡಿ, ೨೦ ಬಿಸ್ಕೇಟ್ ಬಾಕ್ಸ್, 1000 ಹೊಸ ಸೀರೆ, ೧೫೦ …

Read More »

ಪುರಸಭೆಯ 16ನೇ ವಾರ್ಡಿನಲ್ಲಿ ಬಾಕ್ಸ್ ಚರಂಡಿ ಕಾಮಗಾರಿಗೆ ಚಾಲನೆ

ಮಂಡ್ಯ: ಕೃಷ್ಣರಾಜಪೇಟೆ ಪಟ್ಟಣದ ಪುರಸಭೆ ವ್ಯಾಪ್ತಿಯ ಹೇಮಾವತಿ ಬಡಾವಣೆ 16ನೇ ವಾರ್ಡಿನಲ್ಲಿ ಬಾಕ್ಸ್ ಡ್ರೈನ್ ಚರಂಡಿ ಕಾಮಗಾರಿಗೆ ವಾರ್ಡಿನ ಪುರಸಭೆ ಸದಸ್ಯ ಡಿ.ಪ್ರೇಮಕುಮಾರ್ ಚಾಲನೆ ನೀಡಿದರು.ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯ ಅಡಿಯಲ್ಲಿ ನಡೆಯುತ್ತಿರುವ ಈ ಕಾಮಗಾರಿಯು ಹಳೆಯ ಕಾಮಗಾರಿಯಾಗಿದ್ದು, ಹಂತಹಂತವಾಗಿ ವಾರ್ಡಿನ ಎಲ್ಲಾ ರಸ್ತೆಗಳು ಮತ್ತು ಚರಂಡಿಗಳನ್ನು ಮಾಡಿಸಿ ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಪ್ರೇಮಕುಮಾರ್ ವಿವರಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಶ್ರೀಧರಸಿರಿವಂತ್, ಜಾಗಿನಕೆರೆ ನಾರಾಯಣಗೌಡ, ಮಂಜುನಾಥ, ಬೋರೇಗೌಡ, ಪ್ರಥಮದರ್ಜೆ ಗುತ್ತಿಗೆದಾರ ವಿ.ಡಿ.ಮೋಹನ್, …

Read More »

ಲಕ್ಷ್ಮೀಪುರ ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾಗಿ ಹೇಮಲತಾ ಪರಮೇಶ್ ಅವಿರೋಧ ಆಯ್ಕೆ

ಮಂಡ್ಯ: ಜಿಲ್ಲೆಯ ಮಂಡ್ಯ ಪಟ್ಟಣದ ಕಿಕ್ಕೇರಿ ಸಮೀಪದ ಲಕ್ಷ್ಮೀಪುರ ಗ್ರಾಮ ಪಂಚಾಯತಿಯ ಉಪಾದ್ಯಕ್ಷ ಸ್ಥಾನ ತೆರವು ಆಗಿದ್ದ ಕಾರಣ ಚುನಾವಣೆ ನೆಡೆಯಿತು.ಗ್ರಾಮ ಪಂಚಾಯತಿ ಉಪಾದ್ಯಕ್ಷರ ಚುನಾವಣೆಗೆ ಶ್ರೀಮತಿ ಹೇಮಲತಾ ಪರಮೇಶ್ ರವರನ್ನು ಹೊರತು ಪಡಿಸಿ‌ ಮತ್ಯಾರು ನಾಮ ಪತ್ರ ಸಲ್ಲಿಸದ ಕಾರಣ ಚುನಾವಣೆ ಅಧಿಕಾರಿ ಚಂದ್ರಮೌಳಿ ಹೇಮಲತಾ ರವರು ಉಪಾದ್ಯಕ್ಷೆ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿರುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಕೆ ಬಿ ಚಂದ್ರಶೇಖರ್, ಬ್ಲಾಕ್ ಕಾಂಗ್ರೇಸ್ ಅದ್ಯಕ್ಷರಾದ ಕಿಕ್ಕೇರಿ …

Read More »

17 ರಂದು ಶ್ರೀ ರಾಮ ತಾರಕ ಹೋಮ ಹಾಗೂ ಯಜ್ಞ ಮತ್ತು ಶ್ರೀ ಹನುಮಂತೋತ್ಸವ ಕಾರ್ಯಕ್ರಮ

ಮಂಡ್ಯ: ಪಟ್ಟಣದ ಶ್ರೀ ಕಾರ್ಯ ಸಿದ್ದಿ ಆಂಜನೇಯ ಸ್ವಾಮಿಯ ಬೃಹತ್ 51ಅಡಿ ಸ್ವಾಮಿ ದೇವಸ್ಥಾನದಲ್ಲಿಶ್ರೀ ರಾಮ ತಾರಕ ಹೋಮ ಹಾಗೂ ಯಜ್ಞ ಮತ್ತು ಶ್ರೀ ಹನುಮಂತೋತ್ಸವ ಕಾರ್ಯಕ್ರಮವನ್ನು ಇದೇ 17 ರಂದು ಶನಿವಾರ ದಂದು ಲೋಕ ಕಲ್ಯಾಣಾರ್ಥವಾಗಲಿ ಆಯೋಜಿಸಲಾಗಿದೆ.ಪಟ್ಟಣದ ಕೆರೆ ಬೀದಿಯಲ್ಲಿರುವ ಶ್ರೀ ಕಾರ್ಯ ಸಿದ್ದಿ ಆಂಜನೇಯ ಸ್ವಾಮಿ ದೇವಸ್ಥಾನದ ಟ್ರಸ್ಟ್ ವತಿಯಿಂದ‌ ಶನಿವಾರದಂದು ಶ್ರೀ ರಾಮತಾರಕ ಹೋಮ ಹಾಗೂ ಯಜ್ಞ ಮತ್ತು ಶ್ರೀ ಹನುಮಂತೋತ್ಸವ ಕಾರ್ಯಕ್ರಮ ಲೋಕ ಕಲ್ಯಾಣಾರ್ಥ …

Read More »

ಮಂಡ್ಯದಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯ ಕಾಮಗಾರಿಗೆ ಚಾಲನೆ

ಮಂಡ್ಯ: ಪುರಸಭೆ ವ್ಯಾಪ್ತಿಯ 8ನೇ ವಾರ್ಡಿನಲ್ಲಿ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯ ಅಡಿಯಲ್ಲಿ 83ಲಕ್ಷರೂಗಳ ವೆಚ್ಚದಲ್ಲಿ ರಸ್ತೆಗಳು ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಮತ್ತು ವಾರ್ಡಿನ ಸದಸ್ಯ ಕೆ.ಸಿ.ಮಂಜುನಾಥ ಭೂಮಿ ಪೂಜೆ ಮಾಡಿದರು.ಮಂಡ್ಯ ಜಿಲ್ಲೆಯ .ಕೃಷ್ಣರಾಜಪೇಟೆ ಪಟ್ಟಣದ ಅಭಿವೃದ್ಧಿಗೆ ಸದಸ್ಯರು ಪಕ್ಷಾತೀತವಾಗಿ ಸಹಕರಿಸಬೇಕು.ಪಟ್ಟಣದ ಅಭಿವೃದ್ಧಿಗೆ ಒಂದಾಗಿ ಕೆಲಸ ಮಾಡಬೇಕು ಎಂದು ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಮನವಿ ಮಾಡಿದರು… ಈ ಸಂದರ್ಭದಲ್ಲಿ ಮನ್ ಮುಲ್ ನಿರ್ದೇಶಕ ಎಸ್.ಅಂಬರೀಶ್, ಮಾಜಿಅಧ್ಯಕ್ಷ ಎಂ.ಬಿ.ಹರೀಶ್, ಪುರಸಭೆಯ …

Read More »

ಆಶ್ರಯ ಯೋಜನೆ ಅರ್ಜಿಗಾಗಿ ಶಾಸಕ ಶಾಮನೂರು ಮನೆ ಮುಂದೆ ಜಮಾಯಿಸಿದ ಸಾವಿರಾರು ಜನರು

ದಾವಣಗೆರೆ: ಆಶ್ರಯ ಮನೆಯ ಯೋಜನೆ ಮನೆಗೆ ಅರ್ಜಿ ತೆಗೆದುಕೊಳ್ಳಲು ಇಂದು ಸಾವಿರಾರು ಸಾರ್ವಜನಿಕರುಕಾಂಗ್ರೆಸ್ ಶಾಸಕ ಶಾಮನೂರು ಶಿವಶಂಕರಪ್ಪ ‌ನವರ ಮನೆ ಮುಂಭಾಗದಲ್ಲಿ ಜಮಾಯಿಸಿದರು.ನಿನ್ನೆ ರಾತ್ರಿ 10 ಗಂಟೆಯಿಂದ ಅರ್ಜಿಗಳನ್ನು ಪಡೆಯಲು ಜನರು ಕಾದು ಕುಳಿತಿದ್ದಾರೆ. ಇದರಿಂದ ಶಾಸಕರ ಮನೆ ಮುಂಭಾಗದಲ್ಲಿಜನ ಮರುಳೋ ಜಾತ್ರೆ ಮರುಳೋ ಎನ್ನುವಂತಾಗಿದೆ

Read More »

ಕೇಂದ್ರ ಹಾಗೂ ರಾಜ್ಯ ಸಕಾ೯ರಗಳು ರೈತರ ಪರ: ಸಂಸದ ವೈ.ದೇವೇಂದ್ರಪ್ಪ

ಬಳ್ಳಾರಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಳ್ಳಾರಿ ಜಿಲ್ಲೆ ಹೊಸಪೇಟೆಯಲ್ಲಿ ರೈತರು ಹಾಗೂ ರೈತಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು. ಕೆರೆಗಳಿಗೆ ನದಿ ನೀರು ಪೂರೈಸಬೇಕು. ನೆರೆಹಾವಳಿಗೆ ತುತ್ತಾದ ರೈತರಿಗೆ ಶೀಘ೯ವೇ ಸಮಪ೯ವಾದ ಪರಿಹಾರಗಳನ್ನು ನೀಡಬೇಕು ಹಾಗೂ ಹಲವಾರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ನೂರಾರು ರೈತರು ರೈತಸಂಘ ಹಾಗು ಹಸಿರು ಸೇನೆ ಕಾಯ೯ಕತ೯ರು ಪ್ರತಿಭಟನೆ ನಡೆಸಿದರು. ಈ ವೇಳೆ ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ಸಂದಭ೯ದಲ್ಲಿ ನೆರೆಹಾವಳಿ ಪ್ರದೇಶಗಳಿಗೆ ಭೇಟಿ ಕೊಡುವ …

Read More »

ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹೊಗೆನಕಲ್ ಜಲಾಶಯದ ನೀರಿನ ಮಟ್ಟ ಆತಂಕದಲ್ಲಿ ದಿನದೂಡುತ್ತಿರುವ ಸುತ್ತಮುತ್ತಲಿನ ಗ್ರಾಮಸ್ಥರು

ಹೊಗೆನಕಲ್: ಈ ಬಾರಿಯ ಮಳೆಯ ಪ್ರವಾಹಕ್ಕೆ ಹಲವು ಜಲಾಶಯಗಳು ಉಕ್ಕಿ ಹರಿಯುತ್ತಿದ್ದು, ಕೆಲ ಗ್ರಾಮಗಳಿಗೆ ನೀರು ನುಗ್ಗಿ ಜ‌ನರ ಜೀವನ ಅಕ್ಷರಶಃ ನಲುಗಿ ಹೋಗಿದೆ. ಅದೇ ರೀತಿ ಕರ್ನಾಟಕದ ತಮಿಳುನಾಡು ಗಡಿ ಭಾಗದ ಹೊಗೆನಕಲ್ ಜಲಾಶಯವೂ ಸಹ ಸಂಪೂರ್ಣ ಭರ್ತಿಯಾಗಿದ್ದು, ಅಪಾಯ ಮಟ್ಟ ಮೀರಿ ಹರಿಯುತ್ತಿದೆ.ಹೌದು ಕಬಿನಿ ಹಾಗು ಕೆ ಆರ್ ಎಸ್ ಜಲಾಶಯಗಳಿಂದ ಹೊಗೆನಕಲ್ ಜಲಾಶಯಕ್ಕೆ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಜಲಾಶಯ ಭರ್ತಿಯಾಗಿ ರಸ್ತೆ ಹಾಗೂ ಗ್ರಾಮಗಳ ಕಡೆ …

Read More »

ರಾಜ್ಯದ ನೆರೆ ಹಾವಳಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೋಡಿಹಳ್ಳಿ ಚಂದ್ರಶೇಖರ ಒತ್ತಾಯ

ಧಾರವಾಡ:ಪ್ರಸ್ತುತ ರಾಜ್ಯದಲ್ಲಿ ಮಳೆ ಮತ್ತು ಪ್ರವಾಹದಿಂದ ದೊಡ್ಡ ಪ್ರಮಾಣದ ಹಾನಿಯಾಗಿದ್ದು, ಈ ದುರಂತವನ್ನು ಕೂಡಲೇ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡುವಂತೆ ರಾಜ್ಯ ರೈತ ಸಂಘದ ಅಧ್ಯಕ್ಷ, ಕೋಡಿಹಳ್ಳಿ ಚಂದ್ರಶೇಖರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪರಿಸ್ಥಿತಿಯಲ್ಲಿ ಆಗಿರುವ ಹಾನಿಯನ್ನು ಅಂದಾಜಿಸುವಲ್ಲಿ ರಾಜ್ಯ ಸರ್ಕಾರ ಕೂಡ ವಿಫಲವಾಗಿದೆ. ರಾಜ್ಯದ ವಿವಿಧ ಭಾಗಗಳಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಜೀವಹಾನಿಯಾಗಿದೆ. ಜಾನುವಾರುಗಳು ಸತ್ತಿವೆ. ಹೊಲ-ಗದ್ದೆಗಳಲ್ಲಿನ ಅಪಾರ ಮೌಲ್ಯದ ಬೆಳೆ …

Read More »
You cannot copy content of this page
Click to listen highlighted text!